ಯಶ್ ಚಿತ್ರ 'ಕಿರಾತಕ' ಯಾವಾಗ ರಿಲೀಸ್ ಆಗುತ್ತೆ?

Jan 30, 2019, 1:20 PM IST

'KGF' ಅಬ್ಬರದ ನಡುವೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕಿರಾತಕ' ಎರಡು ವರ್ಷಗಳ ಕಾಲ ತಡವಾಗಿ ಬರಲಿದೆ. ಹಾಗಾದ್ರೆ ಯಾವಾಗ ಅಭಿಮಾನಿಗಳು ಈ ಚಿತ್ರವನ್ನು ನಿರೀಕ್ಷಿಸಬಹುದು?