ಕನ್ನಡ ಹಾಗೂ ಕಾಶ್ಮೀರಿ ಭಾಷೆಯಲ್ಲಿ ಮೂಡಿಬರುತ್ತಿರುವ 'ಹರ್ಮುಖ್' ಸಿನಿಮಾ ಇಂದು ಕಾಶ್ಮೀರದಲ್ಲಿ ಪ್ರೀಮಿಯರ್ ಆಗುತ್ತಿದೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮುಂತ್ರಿ ಫಾರೂಕ್ ಅಬ್ದುಲ್ಲಾ ಪಾಲ್ಗೊಳ್ಳುತ್ತಿದ್ದಾರೆ. ಕನ್ನಡದ ಅಶೋಕ್ ಕಶ್ಯಪ್ ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಾಗಾಭರಣ, ಸೀತಾ ಕೋಟೆ, ಸೋನಲ್ ನಟಿಸಿದ್ದಾರೆ. ಜಮ್ಮುವಿನ ನಟಿ ಇಶಾ ಶರ್ಮಾ ನಾಯಕಿ.

10:33 PM (IST) Jun 25
ಕಣ್ಣಪ್ಪ ಸಿನಿಮಾ ಇನ್ನೆರಡು ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರತಂಡ ಪ್ರಚಾರದ ಕಾವು ಹೆಚ್ಚಿಸುತ್ತಿದೆ. ಶಿವಬಾಲಾಜಿ ಆಸಕ್ತಿಕರ ವಿಷಯ ಹಂಚಿಕೊಂಡಿದ್ದಾರೆ.
09:56 PM (IST) Jun 25
09:24 PM (IST) Jun 25
ಸೂಪರ್ ಹಿಟ್ ನಟಿ ಮೀನಾಕ್ಷಿ ಚೌಧರಿ ಈಗ ನ್ಯೂಮರಾಲಜಿ ಫಾಲೋ ಮಾಡ್ತಿದ್ದಾರೆ. ಹೆಸರಿನಲ್ಲಿ ಒಂದು 'a' ಜಾಸ್ತಿ ಮಾಡಿ 'ಮೀನಾಕ್ಷಿ' ಆಗಿದ್ದಾರೆ. ಇದು ಅವರ ಕೆರಿಯರ್‌ಗೆ ಪ್ಲಸ್ ಆಗುತ್ತಾ ಅಂತಾ ಕಾದು ನೋಡಬೇಕು.
09:04 PM (IST) Jun 25
07:56 PM (IST) Jun 25
ಕುಬೇರ ಚಿತ್ರ ಬಿಡುಗಡೆಯಾದ ನಂತರ ರಶ್ಮಿಕಾ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಧನುಷ್‌ಗೆ ವಿಶೇಷ ಪೋಸ್ಟ್ ಮಾಡಿದ್ದಾರೆ.
07:22 PM (IST) Jun 25
ನಮ್ರತಾ ಗೌಡ ಈಗ ಗ್ಲಾಮರಸ್ ಗೋಲ್ಡನ್ ಫೋಟೋಶೂಟ್ ಮೂಲಕ ಫ್ಯಾನ್ಸ್ಗಳ ಗಮನವನ್ನು ತನ್ನತ್ತ ಸೆಳೆಯುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ವೈರಲ್ ಆಗಿದೆ.
07:17 PM (IST) Jun 25
ಧನುಷ್ ನಟಿಸಿರೋ 'ಕುಬೇರ' ಚಿತ್ರ ಈಗ 100 ಕೋಟಿ ಕ್ಲಬ್ ಸೇರಿದೆ. ಹಾಗಾದ್ರೆ 2025ರಲ್ಲಿ 100 ಕೋಟಿ ಗಳಿಸಿರೋ ತಮಿಳು ಸಿನಿಮಾಗಳ ಬಗ್ಗೆ ಒಂದ್ಸಲ ನೋಡೋಣ.
07:09 PM (IST) Jun 25
ಪವರ್ ಸ್ಟಾರ್ ಪವನ್ ಕಲ್ಯಾಣ್‌ಗೆ ಕಟ್ಟಪ್ಪ ಶಾಕ್ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಪವನ್ ಕಲ್ಯಾಣ್ ಕಿಚ್ಚು ಹಚ್ಚೋಕೆ ನೋಡ್ತಿದ್ದಾರೆ ಅಂತ ಸೆನ್ಸೇಷನಲ್ ಹೇಳಿಕೆ ಕೊಟ್ಟಿದ್ದಾರೆ. ಸತ್ಯರಾಜ್ ಏನಂದ್ರು? ಕಾರಣ ಏನು?
06:55 PM (IST) Jun 25
ನಟ ಶ್ರೀಕಾಂತ್ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದಾರೆ. ಅವರಿಗೆ ಶಿಕ್ಷೆ ಆದ್ರೆ ಎಷ್ಟು ವರ್ಷ ಜೈಲು ಅನುಭವಿಸಬೇಕಾಗುತ್ತೆ ಅಂತ ನೋಡೋಣ.
06:49 PM (IST) Jun 25
2017ರ ಅಕ್ಟೋಬರ್‌ನಲ್ಲಿ ನಟ ನಾಗ ಚೈತನ್ಯ ಅವರನ್ನು ಸಮಂತಾ ವಿವಾಹವಾದರು. ನಾಲ್ಕು ವರ್ಷಗಳ ನಂತರ, ಅವರಿಬ್ಬರೂ ವಿಚ್ಛೇದನ ಪಡೆದರು. ಬಳಿಕ ಸಮಂತಾ ತಮ್ಮ ಮದುವೆಯ ಗೌನ್ ಅನ್ನು ಕಪ್ಪು ಬಣ್ಣದ ಡಿಸೈನರ್ ಡ್ರೆಸ್ ಆಗಿ ಪರಿವರ್ತಿಸಿದರು.
06:44 PM (IST) Jun 25
51 ವರ್ಷದ ಕರಿಷ್ಮಾ ಕಪೂರ್ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1991ರಿಂದ ಸಿನಿಮಾ ರಂಗದಲ್ಲಿದ್ದಾರೆ. ಅವರ ಜೊತೆ ಹೆಚ್ಚು ಸಿನಿಮಾ ಮಾಡಿದ 5 ನಟರ ಬಗ್ಗೆ ಒಂದು ನೋಟ...
05:57 PM (IST) Jun 25
ನಟ ಶಂಕರ್ ನಾಗ್ ನಿರ್ದೇಶನದ ಹಲವು ಸಿನಿಮಾಗಳು ಗಳಿಕೆಯಲ್ಲಿ ಅಂದು ಭಾರೀ ಸಕ್ಸಸ್ ಕಂಡಿತ್ತು. ಆದರೆ, ಒಂದು ಮುತ್ತಿನ ಕಥೆ ಸಿನಿಮಾ ಮಾತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿ ಆಗಲಿಲ್ಲ. ಸ್ಟಾರ್ ನಟ ಡಾ ರಾಜ್‌ಕುಮಾರ್ ಹಾಗೂ ಸ್ಟಾರ್ ನಿರ್ದೇಶಕ ಶಂಕರ್ ನಾಗ್ ಜೋಡಿ ಪ್ರೇಕ್ಷಕರಿಗೆ ತೆರೆಯಲ್ಲಿ ಕಮಾಲ್
05:45 PM (IST) Jun 25
ಮೆಗಾಸ್ಟಾರ್ ಚಿರಂಜೀವಿ ತಾಯಿ ಅಂಜನಾದೇವಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವದಂತಿಗಳ ಬಗ್ಗೆ ಮೆಗಾ ಬ್ರದರ್ ನಾಗಬಾಬು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
05:29 PM (IST) Jun 25
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
05:04 PM (IST) Jun 25
ನಟ ಶ್ರೀಕಾಂತ್ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದಾರೆ. ಅವರಿಗೆ ಶಿಕ್ಷೆ ಆದ್ರೆ ಎಷ್ಟು ವರ್ಷ ಜೈಲು ಅನುಭವಿಸಬೇಕಾಗುತ್ತೆ?
04:58 PM (IST) Jun 25
ದಕ್ಷಿಣ ಭಾರತದ ಜನಪ್ರಿಯ ಧಾರಾವಾಹಿ ನಟ ಜೊತೆಗಿನ ಡಿವೋರ್ಸ್ ಅನ್ನು ಮಹೀನಾ ದೃಢಪಡಿಸಿದ್ದಾರೆ. ಖಾಸಗಿತನಕ್ಕೆ ಗೌರವ ಕೋರಿದ ಮಹೀನಾ, ತಮ್ಮ ಸಂಬಂಧದಲ್ಲಿನ ನಿಜ ಜೀವನದ ಸ್ವರೂಪವನ್ನು ವಿವರಿಸಿದ್ದಾರೆ. ದುಬೈನಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿರುವುದನ್ನೂ ತಿಳಿಸಿದ್ದಾರೆ.
04:51 PM (IST) Jun 25
ನಟ ಶಿವರಾಜ್ ಕುಮಾರ್ ಕಬಿನಿಯ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ. ಪತ್ನಿ ಗೀತಾ ಅವರೊಂದಿಗೆ ಕಾಡಿನಲ್ಲಿ ಸಫಾರಿ ಮಾಡುತ್ತಿದ್ದಾರೆ.
04:25 PM (IST) Jun 25
ಸೀತಾರಾಮ, ಅಗ್ನಿಸಾಕ್ಷಿ, ದೇವಿ ಧಾರಾವಾಹಿಗಳಲ್ಲಿ ನಟಿಸಿದ್ದ ವೈಷ್ಣವಿ ಗೌಡ ಅವರು 32ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ಅವರು ಹನಿಮೂನ್ ಮೂಡ್‌ನಲ್ಲಿದ್ದಾರೆ.
04:24 PM (IST) Jun 25
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮುಂತ್ರಿ ಫಾರೂಕ್ ಅಬ್ದುಲ್ಲಾ ಪಾಲ್ಗೊಳ್ಳುತ್ತಿದ್ದಾರೆ. ಕನ್ನಡದ ಅಶೋಕ್ ಕಶ್ಯಪ್ ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಾಗಾಭರಣ, ಸೀತಾ ಕೋಟೆ ಮುಖ್ಯ ಪಾತ್ರದಲ್ಲಿದ್ದಾರೆ.
03:56 PM (IST) Jun 25
ಮುಂಬೈನಲ್ಲಿ ಸೂಕ್ತ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಇಮ್ರಾನ್ ಹಶ್ಮಿ, ಸ್ವಲ್ಪವೂ ವಿಳಂಬ ಮಾಡದೆ ಮತ್ತೆ ಕಾಶ್ಮೀರದತ್ತ ಮುಖ ಮಾಡಿದ್ದಾರೆ. ಶ್ರೀನಗರದಲ್ಲಿ ಸ್ಥಗಿತಗೊಂಡಿದ್ದ 'ಗ್ರೌಂಡ್ ಜೀರೋ' ಚಿತ್ರದ ಚಿತ್ರೀಕರಣವನ್ನು ಅವರು ಪುನರಾರಂಭಿಸಿದ್ದಾರೆ. ಅನಾರೋಗ್ಯದ ಸವಾಲನ್ನು ಮೆಟ್ಟಿನಿಂತು
03:36 PM (IST) Jun 25
ಈಗಾಗಲೇ ಸೂಪರ್ ಹಿಟ್ ಸಿನಿಮಾ ನೀಡಿರುವ ಹೊಂಬಾಳೆ ಫಿಲ್ಮ್ಸ್ ಈಗ ಇನ್ನೊಂದು ಗುಡ್ ನ್ಯೂಸ್ ನೀಡಿದೆ. ಭಗವಾನ್ ವಿಷ್ಣುವಿನ ದಶಾವತಾರಗಳನ್ನು ತೆರೆ ಮೇಲೆ ತರಲಿದೆಯಂತೆ.
03:02 PM (IST) Jun 25
ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ 2003ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಸಮೈರಾ ಮತ್ತು ಕಿಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ಹಲವು ವರ್ಷಗಳ ನಂತರ ಅವರ ದಾಂಪತ್ಯದಲ್ಲಿ ಬಿರುಕು ಮೂಡಿ, 2016ರಲ್ಲಿ ವಿಚ್ಛೇದನದ ಮೂಲಕ ಬೇರ್ಪಟ್ಟಿದ್ದರು.
02:32 PM (IST) Jun 25
02:27 PM (IST) Jun 25
ಪ್ರತಿಪಕ್ಷಗಳಿಗೆ ಚುಕ್ಕೆ ತೋರಿಸ್ತಿರೋ ಪವನ್ ಮನೇಲಿ ಒಬ್ರಿಗೆ ಹೆದರ್ತಾರಂತೆ. ಅವ್ರು ಯಾರು ಅಂತ ನೋಡೋಣ.
02:09 PM (IST) Jun 25
Kannada Musical Hit Movie: ಆಪ್ತ ಗೆಳೆಯನ ಹೆಂಡತಿ ಮೇಲೆ ಆಸೆ ಪಟ್ಟ ಯುವಕನ ಕಥೆ. ಗೆಳೆಯನ ಸಾವಿನ ರಹಸ್ಯ ಬಯಲಾಗುತ್ತಾ? ವೀಣಾ ತೆಗೆದುಕೊಳ್ಳುವ ನಿರ್ಧಾರವೇನು?
01:21 PM (IST) Jun 25
01:14 PM (IST) Jun 25
ರಾಧಿಕಾ ಶರತ್‌ಕುಮಾರ್ ಅವರ ರಾಡಾನ್ ಮೀಡಿಯಾ ನಿರ್ಮಿಸಿದ ಧಾರಾವಾಹಿಯಲ್ಲಿ ನಟಿಸಿದ್ದಕ್ಕೆ ಇನ್ನೂ ಸಂಭಾವನೆ ಸಿಕ್ಕಿಲ್ಲ ಅಂತ ನಟಿ ವಿಜಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
01:12 PM (IST) Jun 25
ಆಮೀರ್ ಖಾನ್ ಅವರ 'ಸೀತಾರೆ ಜಮೀನ್ ಪರ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ! ಐದನೇ ದಿನದಂದು ಚಿತ್ರ ಹೆಚ್ಚು ಗಳಿಕೆಯನ್ನು ಕಂಡಿದೆ. ಶೀಘ್ರದಲ್ಲಿಯೇ ಚಿತ್ರದ ಬಜೆಟ್ ಹಿಂದಿರುಗಲಿದೆ ಎಂದು ನಿರ್ಮಾಪಕರು ಖುಷಿಯಾಗಿದ್ದಾರೆ .
01:08 PM (IST) Jun 25
12:46 PM (IST) Jun 25
ಮೋಹನ್‌ಲಾಲ್ ನಟಿಸಿರುವ ಮಲಯಾಳಂ 'ದೃಶ್ಯಂ 3', ಅಜಯ್ ದೇವಗನ್ ನಟಿಸಿರುವ ಹಿಂದಿ ರಿಮೇಕ್ ಮತ್ತು ವೆಂಕಟೇಶ್ ನಟಿಸಿರುವ ತೆಲುಗು ರಿಮೇಕ್‌ಗಳನ್ನು ಒಟ್ಟಿಗೆ ಬಿಡುಗಡೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಜೀತು ಜೋಸೆಫ್ ಇತ್ತೀಚೆಗೆ ಹೇಳಿದ್ದಾರೆ.
12:41 PM (IST) Jun 25
ವಿಜಯ್ ಹುಟ್ಟುಹಬ್ಬಕ್ಕೆ ತ್ರಿಶಾ ಹಾಕಿದ್ದ ಫೋಟೋ ವೈರಲ್ ಆಗಿತ್ತು. ಈಗ ಟ್ರೋಲ್ ಮಾಡಿದವರಿಗೆಲ್ಲ ತ್ರಿಶಾ ಖಡಕ್ ಉತ್ತರ ಕೊಟ್ಟಿದ್ದಾರೆ.
11:45 AM (IST) Jun 25
ಕನ್ನಡ ನಟ ಪದ್ಮಭೂಷಣ ಅನಂತ್ ನಾಗ್ ಅವರ ಮಗಳು, ಅಳಿಯ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳೋದಿಲ್ಲ. ಈಗ ತಂದೆ ಬಗ್ಗೆ ಮಗಳು ಅದಿತಿ, ಮಾವನ ಬಗ್ಗೆ ವಿವೇಕ್ ಶೆಟ್ಟಿ ಮಾತನಾಡಿದ್ದಾರೆ.
11:13 AM (IST) Jun 25
ನಟ ಅನಂತ್ ನಾಗ್ ಅವರ ಮಗಳು ಅದಿತಿ ಯಾಕೆ ನಟನೆಗೆ ಬರಲಿಲ್ಲ. ತಂದೆ ಆ ಮಾತು ಹೇಳ್ತಿದ್ದಂತೆ ಕಣ್ಣೀರು ಹಾಕಿದ್ದು ಯಾಕೆ?
10:05 AM (IST) Jun 25
ಇಂದಿನ ಡಿಜಿಟಲ್ ಯುಗದಲ್ಲಿ ಸೋಶಿಯಲ್ ಮೀಡಿಯಾ ಕೇವಲ ಮಾಧ್ಯಮವಲ್ಲ, ಆದರೆ ಗಳಿಕೆ ಮತ್ತು ಖ್ಯಾತಿಯ ಮಾರ್ಗವಾಗಿದೆ. ಅನೇಕ ಪೋಷಕರು ತಮ್ಮ ಮಕ್ಕಳ ಮುದ್ದಾದತನ ಮತ್ತು ಮುಗ್ಧತೆಯನ್ನು ತೋರಿಸುವ ಮೂಲಕ ‘ಕುಟುಂಬ ವ್ಲಾಗರ್’ ಆಗುತ್ತಾರೆ. ಆದರೆ ಇದು ಮಕ್ಕಳಿಗೆ ಸರಿಯೇ?
09:46 AM (IST) Jun 25
ದಕ್ಷಿಣ ಭಾರತದ ಸ್ಟಾರ್ ನಟ ಅಜಿತ್ ಕುಮಾರ್ ಅವರ ಹೊಸ ಲುಕ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕಾರ್ ರೇಸಿಂಗ್‌ಗಾಗಿ ಬೆಲ್ಜಿಯಂಗೆ ತೆರಳಿದ್ದ ಅಜಿತ್ ಕುಮಾರ್, ಹೊಸ ಗುಂಡು ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
09:34 AM (IST) Jun 25
07:44 AM (IST) Jun 25
ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಎಸ್.ಎಸ್. ರಾಜಮೌಳಿ ಜೊತೆ ಸಿನಿಮಾ ಮಾಡೋಕೆ ದೊಡ್ಡ ದೊಡ್ಡ ಸ್ಟಾರ್‌ಗಳೇ ಕಾಯ್ತಾ ಇರ್ತಾರೆ. ಆದ್ರೆ, ನಟಿ ಅನುಷ್ಕಾ ಶೆಟ್ಟಿ ಮಾತ್ರ ಈ ಸ್ಟಾರ್ ಡೈರೆಕ್ಟರ್‌ರನ್ನ ಒಂದು ಆಟ ಆಡಿಸಿದ್ರಂತೆ.