ಅನುರಾಗ್ ಕಶ್ಯಪ್ ಮಗಳ ಮೇಲೆ ರೇಪ್ ಬೆದರಿಕೆ: FIR ದಾಖಲು

By Web DeskFirst Published May 27, 2019, 4:24 PM IST
Highlights

ಅನುರಾಗ್ ಕಶ್ಯಪ್ ಮಗಳ ಮೇಲೆ ರೇಪ್ ಬೆದರಿಕೆ | ಬೆದರಿಕೆ ಹಾಕಿದವನ ಮೇಲೆ ಎಫ್‌ ಐಆರ್ | 

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮಗಳಿಗೆ ರೇಪ್  ಮಾಡುವುದಾಗಿ ಬೆದರಿಕೆ ಹಾಕಿದವನ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. 

ಎಫ್ ಐಆರ್ ದಾಖಲಿಸಲು ಸಹಾಯ ಮಾಡಿದ ಮುಂಬೈ ಪೊಲೀಸರು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ. ತಂದೆಯಾಗಿ ನನಗೀಗ ತುಸು ನಿರಾಳವಾಗಿದೆ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ. 

 

Anyways I want to thank for helping me with filing the FIR . Thank you so much for the amazing support and starting the process .Thank you and thank you Sir. As a father I am more secure now .

— Anurag Kashyap (@anuragkashyap72)

ಮೋದಿ ಬೆಂಬಲಿಗ ಎಂದು ಹೇಳಿಕೊಳ್ಳುವವನೊಬ್ಬ ಅನುರಾಗ್ ಕಶ್ಯಪ್ ಮಗಳಿಗೆ ರೇಪ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರ ಸ್ಕ್ರೀನ್ ಶಾಟ್ ತೆಗೆದು ಮೋದಿಗೆ ಟ್ಯಾಗ್ ಮಾಡಿ ಇಂತವರಿಗೆ ಏನು ಮಾಡಬೇಕು? ಎಂದು ಪ್ರಶ್ನಿಸಿದ್ದರು. 

click me!