ಹೇಗಿದ್ದ-ಹೇಗಾದ ಎಂಬ ಜಾಹೀರಾತೊಂದು ಹಿಂದೆ ವಾಹಿನಿಗಳಲ್ಲಿ ಬರುತ್ತಿದ್ದದ್ದು ನಿಮಗೆ ನೆನಪಿರಬಹುದು. ಅದಕ್ಕೆ ತಕ್ಕ ಉದಾಹರಣೆ ಎಂಬಂತಿದೆ ಈ ಸುದ್ದಿ.
ಬಿಗ್ ಬಾಸ್ ನ ಮಾಜಿ ಸ್ಪರ್ಧಿಯೊಬ್ಬರು ನಂಬಲು ಅಸಾಧ್ಯವಾದ ರೀತಿ ಬದಲಾಗಿದ್ದಾರೆ. ಹಾಗಾದರೆ ಯಾರು ಆಕೆ? ಏನು ಕತೆ? ಈ ಸುದ್ದಿ ಓದಿ
ಬಿಗ್ ಬಾಸ್ 10 ನಲ್ಲಿ ಕಾಣಿಸಿಕೊಂಡು ಮನೆಯಲ್ಲಿ ಸದ್ದು ಮಾಡಿದ್ದ ಲೋಕೇಶ್ ಕುಮಾರಿ ಸಂಪೂರ್ಣ ಬದಲಾಗಿದ್ದಾರೆ. ಅವರ ರೂಪ, ಬಣ್ಣ, ದೇಹ ಎಲ್ಲವೂ ಬದಲಾಗಿದೆ. ಅದಕ್ಕೆ ಸಾಕ್ಷ್ಯ ಒದಗಿಸುವ ಫೋಟೋಗಳನ್ನು ಕಾಣಬಹುದಾಗಿದೆ.
ಈ ಬದಲಾವಣೆಗೆ ಆಕೆ ಎರಡು ವರ್ಷ ತೆಗೆದುಕೊಂಡಿದ್ದಾರೆ. ಸೀಸನ್ ನ ಆರಂಭದಲ್ಲಿಯೇ ಆಕೆ ಹೊ ಬಿದ್ದಿದ್ದರಿಂದ ಹೆಚ್ಚಿನ ಅವಧಿಯೂ ದೊರೆತಿರಬಹುದು. ಒಟ್ಟಿನಲ್ಲಿ ಸುಂದರಿಯಾಗಿ ಕಾಣಲು ಈಕೆ ಸಖತ್ ಪರಿಶ್ರಮ ಪಟ್ಟಿದ್ದಾಳೆ.
#kc-college annual cultural festival @kiran.blitzkrieg 1218 ..
A post shared by Lokesh Sharma (@officiallokeshbb10) on Aug 7, 2018 at 10:21am PDT