Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!

Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!

Published : Jul 02, 2026, 07:10 PM IST

ಕೆಜಿಎಫ್ ಸರಣಿಯ ನಂತರ ಇಡೀ ದೇಶದ ಕಣ್ಣು ರಾಕಿಂಗ್ ಸ್ಟಾರ್ ಯಶ್ ಮೇಲಿತ್ತು. ಅದಕ್ಕೆ ಉತ್ತರವಾಗಿ ಬಂದಿದ್ದೇ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್'. ಗೀತು ಮೋಹನ್‌ ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾ ಈಗಾಗಲೇ ಮೂರು ಬೇರೆ ಬೇರೆ ಟೀಸರ್‌ಗಳ ಮೂಲಕ ಪ್ರೇಕ್ಷಕರ ತಲೆ ಕೆಡಿಸಿದೆ.

ಕೆಜಿಎಫ್ ಸರಣಿಯ ನಂತರ ಇಡೀ ದೇಶದ ಕಣ್ಣು ರಾಕಿಂಗ್ ಸ್ಟಾರ್ ಯಶ್ ಮೇಲಿತ್ತು. ಅದಕ್ಕೆ ಉತ್ತರವಾಗಿ ಬಂದಿದ್ದೇ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್'. ಗೀತು ಮೋಹನ್‌ ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾ ಈಗಾಗಲೇ ಮೂರು ಬೇರೆ ಬೇರೆ ಟೀಸರ್‌ಗಳ ಮೂಲಕ ಪ್ರೇಕ್ಷಕರ ತಲೆ ಕೆಡಿಸಿದೆ. ಯಶ್ ಬರ್ತ್‌ಡೇಗೆ ಬಂದ ಫಸ್ಟ್ ಟೀಸರ್, ನಂತರ ಇಡೀ ಇಂಡಿಯಾವನ್ನೇ ನಡುಗಿಸಿದ 'ರಾಯ ಇಂಟ್ರಡಕ್ಷನ್', ಮತ್ತೀಗ ಧೂಳೆಬ್ಬಿಸುತ್ತಿರೋ 'ಲೇಡೀಸ್ & ಲೇಡೀಸ್' ಟೀಸರ್. ಈ ಮೂರು ಅಸ್ತ್ರಗಳ ಮೂಲಕ ಟಾಕ್ಸಿಕ್ ಸಿನಿಮಾ ಹೇಗಿರಬಹುದು ಅನ್ನೋ ಕುತೂಹಲ ದುಪ್ಪಟ್ಟಾಗಿದೆ.

ಮೊದಲ ಟೀಸರ್​ನಲ್ಲಿ ಟಾಕ್ಸಿಕ್ ವರ್ಲ್ಡ್ ರಿವೀಲ್..!
ಎರಡನೇ ಟೀಸರ್​ನಲ್ಲಿ ರಾಯನ ರುದ್ರತಾಂಡವ..!
ಮೂರನೇ ಹೆಜ್ಜೆಯಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ
ತ್ರಿವಳಿ ಟೀಸರ್‌ಗಳು ಬಿಚ್ಚಿಟ್ಟ ಟಾಕ್ಸಿಕ್ ಕಹಾನಿ..!

ಕೆಜಿಎಫ್ ಬಳಿ ಯಶ್ ಏನ್ ಮಾಡ್ತಾರೆ ಅಂತ ಇಡೀ ಸಿನಿದುನಿಯಾ ಕುತೂಹಲದಿಂದ ಕಾದುಕುಳಿತಿದೆ. ಕೆಜಿಎಫ್​ನೂ ಮೀರಿಸೋ ಸಿನಿಮ ಮಾಡ್ಬೇಕು ಅಂತಾನೆ ಯಶ್ ಭರ್ತಿ 4 ವರ್ಷ ಸಮಯ ತೆಗೆದುಕೊಂಡಿದ್ದಾರೆ. ಅಸಲಿಗೆ ಟಾಕ್ಸಿಕ್ ಹೇಗಿರುತ್ತೆ ಅನ್ನೋದು ರಿವೀಲ್ ಆಗಿದ್ದು ಕಳೆದ ವರ್ಷ ಯಶ್ ಬರ್ತ್​ಡೇಗೆ ಬಂದ ಫಸ್ಟ್ ಟೀಸರ್ ಮೂಲಕ.
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ...

02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more