ಪಬ್ಲಿಕ್‌ನಲ್ಲಿ ಸೈಲೆಂಟಾಗಿ ಹೂಸು ಬಿಟ್ಟಿದ್ದೀನಿ, ದಿನ ರಾತ್ರಿ ಗೊರಕೆ ಹೊಡಿತೀನಿ: ಪ್ರಿಯಾಂಕಾ ಚೋಪ್ರಾ

Published : May 30, 2023, 12:54 PM ISTUpdated : May 30, 2023, 12:56 PM IST
ಪಬ್ಲಿಕ್‌ನಲ್ಲಿ ಸೈಲೆಂಟಾಗಿ ಹೂಸು ಬಿಟ್ಟಿದ್ದೀನಿ, ದಿನ ರಾತ್ರಿ ಗೊರಕೆ ಹೊಡಿತೀನಿ: ಪ್ರಿಯಾಂಕಾ ಚೋಪ್ರಾ

ಸಾರಾಂಶ

ಇಷ್ಟವಿಲ್ಲದೆ ನಟಿಸಿದ ಸಿನಿಮಾ, ಪಬ್ಲಿಕ್‌ನಲ್ಲಿ ಹೂಡು ಬಿಡುವುದು ಹಾಗೂ ನಿದ್ರೆ ಮಾಡುವಾಗ ಗೊರಕೆ ಹೊಡೆಯುವುದರ ಬಗ್ಗೆ ಮೊದಲ ಸಲ ಮಾತನಾಡಿರುವ ಪ್ರಿಯಾಂಕಾ ಚೋಪ್ರಾ.

ಬಾಲಿವುಡ್ ಬೋಲ್ಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಿಂದಿ ಚಿತ್ರರಂಗಕ್ಕೆ ಗುಡ್‌ ಬೈ ಹೇಳಿ ವರ್ಷಗಳು ಕಳೆದಿದೆ. ಗಾಯಕಿ ನಿಕ್ ಚೋನಾಪ್ ಮತ್ತು ಪುತ್ರಿ ಮಾಲತಿ ಮೇರಿ ಜೊತೆ ಅಮೆರಿಕಾದಲ್ಲಿ ಸೆಟಲ್ ಆಗಿದ್ದಾರೆ. ಆಗಾಗ ಪ್ಯಾಪರಾಜಿಗಳ ಕಣ್ಣಿಗೆ ಕಾಣಿಸಿಕೊಂಡು ಸುದ್ದಿಯಾಗುತ್ತಿದ್ದಾರೆ. ಅಲ್ಲದೆ ಕೆಲವು ದಿನಗಳ ಹಿಂದೆ ಸಹೋದರಿ ಪ್ರರಿಣಿತಾ ಚೋಪ್ರಾ ನಿಶ್ಚಿತಾರ್ಥಕ್ಕೂ ಆಗಮಿಸಿದ್ದರು. ಈಗ ಪ್ರಿಯಾಂಕಾ ಸುದ್ದಿಯಲ್ಲಿರುವ ಕಾರಣ ಪ್ರೈಮ್‌ ವಿಡಿಯೋ ಇಂಡಿಯಾ ಸಂದರ್ಶನದಲ್ಲಿ ನೀಡಿದ ಕೆಲವೊಂದು ಹೇಳಿಕೆಗಳು... 

ಹೌದು! lie detector ಎಂಬ ಎಂತ್ರವಿದೆ, ಅದನ್ನು ನಾವು ಕುಳಿತುಕೊಂಡಿರುವ ಚುರ್ಚಿ ಅಥವಾ ಕೈಗೆ ಅಂಟಿಸುತ್ತಾರೆ. ಒಂದಿಷ್ಟು ಪ್ರಶ್ನೆ ಕೇಳಲಾಗುತ್ತದೆ ಉತ್ತರ ಸರಿ ಇದ್ದರೆ ಒಂದು ಬಣ್ಣ ತಪ್ಪಿದ್ದರೆ ಮತ್ತೊಂದು ಬಣ್ಣ ತೋರಿಸುತ್ತದೆ. ಪ್ರಿಯಾಂಕಾ ಚೋಪ್ರಾ ಈ ಟೆಸ್ಟ್‌ನ ಬೋಲ್ಡ್‌ ಆಗಿ ಸ್ವೀಕರಿಸಿದ್ದಾರೆ. ಈ ಟೆಸ್ಟ್‌ ಮೂಲಕ ನಿದ್ರೆಯಲ್ಲಿ ಗೊರಕೆ ಹೊಡೆಯುವುದು, ಪಬ್ಲಿಕ್‌ನಲ್ಲಿ ಹೂಸು ಬಿಡುವುದು, ಬರ್ಗರ್‌ ಅಥವಾ ಪರಾಟ ಏನು ಇಷ್ಟ ಎಂದು ಕೇಳಿದಾಗ ಉತ್ತರ ಕೊಟ್ಟಿದ್ದಾರೆ. 

5 ವರ್ಷ ಅಪ್ಪ-ಅಮ್ಮ ನೋಡಲು ಬರ್ಲೇ ಇಲ್ಲ: ಬಾಲ್ಯದ ಕಹಿ ನೆನಪು ಹೇಳಿದ ಪ್ರಿಯಾಂಕಾ

ಪ್ರಶ್ನೆ: ಪ್ರಿಯಾಂಕಾ ನಟಿಸಿರುವ ಸಿನಿಮಾಗಳಲ್ಲಿ ಯಾವ ಸಿನಿಮಾ ಇಷ್ಟವಿರಲಿಲ್ಲ
 ಪಿಗ್ಗಿ ಉತ್ತರ:  ಯಾವ ಸಿನಿಮಾ ಎಂದು ನಾನು ಹೇಳುವುದಕ್ಕೆ ಆಗಲ್ಲ ಆದರೆ ಆ ಸಿನಿಮಾ ಚಿತ್ರೀಕರಣದ ವೇಳೆ ಅನುಭವಿಸಿದ ಘಟನೆಗಳನ್ನು ಹಂಚಿಕೊಳ್ಳಬಹುದು. ಸುಮಾರು ಒಂದು ಗಂಟೆಗಳ ಕಾಲ ನನ್ನನ್ನು ಕಾಯಿಸುತ್ತಿದ್ದರು. ಸಿನಿಮಾದಲ್ಲಿ ಇದ್ದ ನನ್ನ ಡೈಲಾಗ್‌ಗಳಿಗ ಅರ್ಥವೇ ಇರಲಿಲ್ಲ. ನನ್ನನ್ನು ತೀರಾ ಗರ್ಲಿ ಗರ್ಲಿಯಾಗಿ ತೋರಿಸಿದ್ದಾರೆ. ಸ್ವಲ್ಪ ಕಷ್ಟ ಆಯ್ತು. 

ಪ್ರಶ್ನೆ: ಪಬ್ಲಿಕ್‌ನಲ್ಲಿ ಹೂಸು ಬಿಡುವುದರ ಬಗ್ಗೆ ಪ್ರಿಯಾಂಕಾ ಮಾತು 
ಪಿಗ್ಗಿ ಉತ್ತರ: ಹೌದು ಪಬ್ಲಿಕ್‌ನಲ್ಲಿ ನಾನು ಹೂಸು ಬಿಟ್ಟಿದ್ದೀನಿ ಆದರೆ ತುಂಬಾ ಸೈಲೆಂಟ್ ಅಗಿ ಹೂಡು ಬಿಟ್ಟಿದ್ದೀನಿ. 

ಪ್ರಶ್ನೆ: ಹೊರಟಿರುವೆ ಎಂದು ಹೇಳಿ ಹೊರಡದೇ ಇರುವುದು? 
ಪಿಗ್ಗಿ ಉತ್ತರ: ಹೌದು! ಪ್ರತಿ ಸಲ ಹೀಗೆ ಅಗುತ್ತದೆ. ನಾನು ಈಗಷ್ಟೇ ಹೊರಟಿರುವ ಎಂದು ಹೇಳಿದರೆ ದಯವಿಟ್ಟು ನಂಬಬೇಡಿ.

ಪ್ರಶ್ನೆ: ನಿದ್ರೆಯಲ್ಲಿ ಗೊರಕೆ ಹೊಡೆಯುವುದು?
ಪಿಗ್ಗಿ ಉತ್ತರ: ನಾನು ನಿದ್ರೆಯಲ್ಲಿ ಗೊರಕೆ ಹೊಡೆಯುವೆ ಎಂದು ನನ್ನ ಪತಿ ನಿಕ್ ಹೇಳುತ್ತಾರೆ ಆದರೆ ನಾನು ಒಪ್ಪಿಕೊಳ್ಳುವುದಿಲ್ಲ. 

Priyanka Chopra: ಅಂಡರ್​ವೇರ್​ ಕಳಚಿ ಎಂದಿದ್ದ ಆ ನಿರ್ದೇಶಕ: ಕರಾಳ ದಿನದ ಕುರಿತು ಮೌನ ಮುರಿದ ನಟಿ

ಪ್ರಶ್ನೆ: ಪರಾಟಾ ಅಥವಾ ಬರ್ಗರ್?
ಪಿಗ್ಗಿ ಉತ್ತರ: ಯಾವತ್ತಿದ್ದರೂ ಪರಾಟಾನೇ ಆಯ್ಕೆ ಮಾಡುವೆ. ಇವತ್ತು ಬೆಳಗ್ಗೆ ಕೂಡ ಮೂರು ಪರಾಟಾ ತಿಂದಿರುವೆ. 

ಇತ್ತೀಚೆಗೆ ಪ್ರಿಯಾಂಕಾ, ಕಾಸ್ಟಿಂಗ್​ ಕೌಚ್​ (Casting Couch) ಕುರಿತೂ ಮಾತನಾಡಿದ್ದಾರೆ. ‘ಆಗಷ್ಟೇ ನಾನು ಬಾಲಿವುಡ್​ಗೆ ಕಾಲಿಟ್ಟಿದ್ದೆ. ನಾನೊಂದು ಸಿನಿಮಾ ಒಪ್ಪಿಕೊಂಡಿದ್ದೆ. ಅದರಲ್ಲಿ ಡ್ಯಾನ್ಸ್ ಮಾಡಬೇಕಿತ್ತು. ಆಗ ನಿರ್ದೇಶಕರು ನನ್ನ ಬಳಿ ಬಂದು ನೀವು ನೃತ್ಯ ಮಾಡುತ್ತ ನಿಮ್ಮ ಉಳ ಉಡುಪುಗಳನ್ನೆಲ್ಲ ಕಳಚಬೇಕು, ನಾನು ನಿಮ್ಮ ಅಂಡರ್​ವೇರ್​ ನೋಡಬೇಕು ಎಂದು ಹೇಳಿದರು. ನನಗೆ ತುಂಬ ಕೋಪ ಬಂತು. ಏನು ಹೇಳಬೇಕು ಎಂಬುದೇ ಗೊತ್ತಾಗಲಿಲ್ಲ. ಆದರೆ ಒಪ್ಪಲಿಲ್ಲ. ಮರುದಿನವೇ ಆ ಪ್ರಾಜೆಕ್ಟ್​ನಿಂದ ನಾನು ಹೊರನಡೆದೆ. ನನಗೆ ಅದರಲ್ಲಿ ನಟಿಸಲು ಇಷ್ಟವಿಲ್ಲ ಎಂದುಬಿಟ್ಟೆ’ ಎಂಬುದಾಗಿ ಪ್ರಿಯಾಂಕಾ ಚೋಪ್ರಾ ಹಳೆ ಘಟನೆ ನೆನಪಿಸಿಕೊಂಡಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!
ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!