ಯಾವ ಸ್ಥಳದಲ್ಲಿ ಕುಳಿತು ಊಟ ಮಾಡುವ ಮೂಲಕ ನಾವು ತಿಳಿದೋ ತಿಳಿಯದೆಯೋ ಬಡತನವನ್ನು ಆಹ್ವಾನಿಸಬಹುದು ಎಂದು ನೋಡಿ.
ಮನೆಯ ಮುಖ್ಯ ದ್ವಾರದ ಬಳಿ ಕೆಲವು ವಿಶೇಷ ಗಿಡಗಳನ್ನು ಇಡುವುದರಿಂದ ಶ್ರೇಯಸ್ಸು, ಅದೃಷ್ಟ ಮತ್ತು ಸಕಾರಾತ್ಮಕ ಶಕ್ತಿ ಬರುತ್ತದೆ ಎಂದು ವಾಸ್ತು ನಿಪುಣರು ಹೇಳುತ್ತಾರೆ.
ನಮ್ಮ ರಾಶಿಗಳು ಮತ್ತು ಗ್ರಹಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂದು ನಂಬುವವರು ತುಂಬಾ ಜನ ಇದ್ದಾರೆ. ಗ್ರಹಗಳ ಅನುಗ್ರಹಕ್ಕಾಗಿ ರತ್ನಗಳನ್ನು ಧರಿಸುತ್ತಾರೆ.
ಮನೆಯಲ್ಲಿ ಸಾಕುಪ್ರಾಣಿಗಳನ್ನು ಸಾಕುವಾಗ ವಾಸ್ತು ಪಾಲಿಸುವುದು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ. ನಾಯಿ, ಬೆಕ್ಕು, ಮೀನು, ಹಸು, ಪಕ್ಷಿ, ಕುದುರೆಗಳಿಗೆ ಸೂಕ್ತ ದಿಕ್ಕುಗಳಲ್ಲಿ ವಾಸಸ್ಥಾನ ಕಲ್ಪಿಸುವುದು, ಆಹಾರ ನೀಡುವುದು ಮುಖ್ಯ.
ಉಪಾಧ್ಯಕ್ಷನ ಬೆಡಗಿ ಮಲೈಕಾ ವಸುಪಾಲ್ ಹೊಸ ಫೋಟೊ ಶೂಟ್ ನಲ್ಲಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.
ಮನಿ ಪ್ಲಾಂಟ್ ಬಗ್ಗೆ ನಿಮಗೆ ತಿಳಿದಿಲ್ಲದ ಕೆಲವು ವಿಷಯಗಳನ್ನು ಈ ಪೋಸ್ಟ್ನಲ್ಲಿ ನೋಡೋಣ.
ತಿಂಗಳು ಮುಗಿಯೋದ್ರೊಳಗೆ ನಿಮ್ಮ ಸಂಬಳ ಖಾಲಿಯಾಗುತ್ತಾ? ಹಾಗಿದ್ರೆ ನೀವು ಈ ವಾಸ್ತು ನಿಯಮಗಳನ್ನು ಪಾಲಿಸಿ. ಇದರಿಂದ ಜೇಬಲ್ಲಿ ಹಣ ಉಳಿಯಲು ಸಾಧ್ಯವಾಗುತ್ತೆ.
ದಾನ ಮಾಡೋದು ಪುಣ್ಯದ ಕೆಲಸ. ಆದರೆ ತಪ್ಪು ರೀತಿಯಲ್ಲಿ ಮಾಡಿದ ದಾನ ಆರ್ಥಿಕ ಸಮಸ್ಯೆ ತರುತ್ತೆ. ಪ್ರದರ್ಶನಕ್ಕಾಗಿ ರೀಲ್ಸ್ ಮಾಡಿ ದಾನ ಮಾಡಿದರೆ ಪುಣ್ಯ ಲಭಿಸುವುದಿಲ್ಲ, ಪಾಪ ಸುತ್ತಿಕೊಳ್ಳಲಿದೆ ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖ ಮಾಡಲಾಗಿದೆ.