ಮದುವೆ ಜೀವನದಲ್ಲಿ ಪ್ರೀತಿ ಹೆಚ್ಚಿಸಲು ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಫೋಟೋವನ್ನು ಇಡಬಹುದು.
ನಿಮ್ಮ ಜೀವನದಲ್ಲಿ ಶಾಂತಿ ನೆಲೆಸಲು ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಫೋಟೋವನ್ನು ಇಡಬಹುದು.
ನಿಮ್ಮ ಮದುವೆ ಜೀವನ ಉತ್ತಮಗೊಳ್ಳಲು ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಫೋಟೋವನ್ನು ಇಡಿ.
ಗಂಡ ಹೆಂಡತಿಯ ನಡುವೆ ಆಗಾಗ್ಗೆ ಜಗಳ ಬಂದರೆ ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಫೋಟೋವನ್ನು ಇಟ್ಟರೆ ಜಗಳಗಳು ಕಡಿಮೆಯಾಗುತ್ತವೆ.
ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಫೋಟೋವನ್ನು ಇಟ್ಟರೆ ಜೀವನದಲ್ಲಿ ಧನಾತ್ಮಕ ಶಕ್ತಿಗಳು ಹರಿಯುತ್ತವೆ. ಋಣಾತ್ಮಕ ಶಕ್ತಿಗಳು ದೂರವಾಗುತ್ತವೆ.
ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಫೋಟೋವನ್ನು ಇಟ್ಟರೆ ಆಧ್ಯಾತ್ಮಿಕ ಬೆಳವಣಿಗೆ ಉಂಟಾಗುತ್ತದೆ.
ಜೀವನದಲ್ಲಿ ಸಮೃದ್ಧಿ ಹೆಚ್ಚಿಸಲು ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಫೋಟೋವನ್ನು ಇಡಿ.
ಮನಿ ಪ್ಲಾಂಟ್ ಬೆಳೆಸುವ ನಿಯಮ ತಪ್ಪಿದರೆ, ಮನೆಗೆ ದೋಷ ಖಚಿತ!
ದಾಸವಾಳ ಗಿಡದ ವಾಸ್ತು ಟಿಪ್ಸ್, ಮನೆಯಂಗಳದಲ್ಲಿ ಎಲ್ಲಿದ್ದರೆ ಚೆನ್ನ?
ಪರ್ಸ್‌ನಲ್ಲಿ ಈ ವಸ್ತುಗಳನ್ನಿಡಬೇಡಿ: ಹಣ ಉಳಿಯುವುದಿಲ್ಲ!
ಭಾನುವಾರ ಶಾಪಿಂಗ್ ವೇಳೆ ಈ ವಸ್ತುಗಳನ್ನು ಖರೀದಿಸಬೇಡಿ; ಈ ಬಣ್ಣದ ಬಟ್ಟೆಯೂ ಬೇಡ!