- Home
- News
- State
- Karnataka News Live: Late Night Sleeping Effects Risks - ರಾತ್ರಿ ತಡವಾಗಿ ಮಲಗುವವರಿಗೆ ಹೃದಯಾಘಾತ ಸಾಧ್ಯತೆ ಹೆಚ್ಚು!
Karnataka News Live: Late Night Sleeping Effects Risks - ರಾತ್ರಿ ತಡವಾಗಿ ಮಲಗುವವರಿಗೆ ಹೃದಯಾಘಾತ ಸಾಧ್ಯತೆ ಹೆಚ್ಚು!

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತಂತೆ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಅತೃಪ್ತ ಮುಖಂಡರ ಬಣದಲ್ಲಿ ಸಂತಸ ತಂದಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ್ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ಹೋರಾಟ ಮಾಡಿದ್ದರು. ಇದೀಗ ಅವರ ಹೋರಾಟಕ್ಕೆ ಜಯ ಸಂದಂತಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮುಚ್ಚಿ ಹಾಕಬಾರದು ಎಂಬ ಉದ್ದೇಶದಿಂದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ ಮತ್ತು ನಾನು ನ್ಯಾಯಾಲಯದ ಮೊರೆ ಹೋಗಿದ್ದೆವು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
Karnataka News Live 3rd July 2025 Late Night Sleeping Effects Risks - ರಾತ್ರಿ ತಡವಾಗಿ ಮಲಗುವವರಿಗೆ ಹೃದಯಾಘಾತ ಸಾಧ್ಯತೆ ಹೆಚ್ಚು!
Karnataka News Live 3rd July 2025 ರ‍್ಯಾಶ್ ಡ್ರೈವಿಂಗ್‌ನಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ವಿಮಾ ಪರಿಹಾರವಿಲ್ಲ, ಸುಪ್ರೀಂ ಆದೇಶ
ರ‍್ಯಾಶ್ ಡ್ರೈವಿಂಗ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ವಿಮಾ ಕಂಪನಿಗಳು ಯಾವುದೇ ಪರಿಹಾರ ನೀಡಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
Karnataka News Live 3rd July 2025 ಬೆಂಗಳೂರು ಮಲ್ಲೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣ - 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಗ್ರನ ಬಂಧನ
Karnataka News Live 3rd July 2025 ಮೊಬೈಲ್ ರೀಚಾರ್ಜ್ ಮಾಡಿಸುವವರಿಗೆ ಶಾಕ್ ಕೊಟ್ಟ ಟೆಲಿಕಾಂ ಪ್ರಾಧಿಕಾರ! ಏನಿದು ಹೊಸ ಮೋಸ?
ಇಂದು ಮೊಬೈಲ್ ರೀಚಾರ್ಜ್ ಮಾಡದ ವ್ಯಕ್ತಿಗಳೇ ಇಲ್ಲ ಎನ್ನಬಹುದೇನೋ. ಅಂಥವರಿಗೆ ಇದೀಗ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ವಾರ್ನಿಂಗ್ ಕೊಟ್ಟಿದೆ. ಏನದು ನೋಡಿ...
Karnataka News Live 3rd July 2025 ಮಂದಿನ 5 ದಿನ ಮಳೆ ಅಲರ್ಟ್, 2 ಜಿಲ್ಲೆಯ ಕೆಲ ತಾಲೂಕಿನ ಶಾಲೆಗಳಿಗೆ ನಾಳೆ ರಜೆ ಘೋಷಣೆ
ಜುಲೈ 7ರ ವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಇತ್ತ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದ 2 ಜಿಲ್ಲೆಯ ಕೆಲ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
Karnataka News Live 3rd July 2025 ಕರ್ನಾಟಕದಲ್ಲಿ ಅಂಧತ್ವ ಮುಕ್ತ ರಾಜ್ಯಕ್ಕೆ ಆಶಾಕಿರಣ ಯೋಜನೆ; 393 ಶಾಶ್ವತ ದೃಷ್ಟಿ ಕೇಂದ್ರಗಳಿಗೆ ಚಾಲನೆ
Karnataka News Live 3rd July 2025 ಕೊಡಗಿನಲ್ಲಿ ಚಿಕ್ಕ ಬಾಲಕ ನೇಣು ಬಿಗಿದು ದುರಂತ ಸಾವು!
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದಲ್ಲಿ 14 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಮಾಡಿಕೊಂಡಿದ್ದಾನೆ. ಮೃತ ಬಾಲಕನನ್ನು ಮಿಥುನ್ ಎಂದು ಗುರುತಿಸಲಾಗಿದ್ದು, ನಿಖರ ಕಾರಣ ತಿಳಿದುಬಂದಿಲ್ಲ.
Karnataka News Live 3rd July 2025 ರಾಮಾಯಣ ವಿಡಿಯೋ ಬೆನ್ನಲ್ಲೇ ಆದಿಪುರುಷ್ ಸಾಂಗ್ ರಿಲೀಸ್,ಟಿ-ಸಿರೀಸ್ ವಿರುದ್ಧ ಯಶ್ ಫ್ಯಾನ್ಸ್ ಗರಂ
ಯಶ್ ರಾವಣನಾಗಿ, ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿರುವ ರಾಮಾಯಣ ಸಿನಿಮಾದ ಮೊದಲ ವಿಡಿಯೋ ರಿಲೀಸ್ ಆಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ, ಟಿ-ಸಿರೀಸ್ ಆದಿಪುರುಷ್ ಸಾಂಗ್ ರಿಲೀಸ್ ಮಾಡಿದೆ. ಇದು ಯಶ್ ಅಭಿಮಾನಿಗಳನ್ನು ಕೆರಳಿಸಿದೆ.
Karnataka News Live 3rd July 2025 ವೈದ್ಯ ಲೋಕದಲ್ಲೇ ಅಚ್ಚರಿ, ಜನರ ಜೀವ ಉಳಿಸಲು ಕೃತಕ ರಕ್ತ ಸೃಷ್ಟಿಸಿದ ಸಂಶೋಧನೆ
ವೈದ್ಯ ಲೋಕದಲ್ಲೇ ಅಚ್ಚರಿ ಇದು. ಕಾರಣ ಸಂಶೋಧಕರು ಇದೀಗ ಕೃತಕ ರಕ್ತ ಸೃಷ್ಟಿಸಿದ್ದಾರೆ. ಇದು ಜನರ ಜೀವ ಉಳಿಸಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇಷ್ಟೇ ಅಲ್ಲ ಒಮ್ಮೆ ಸೃಷ್ಟಿಸಿದ ಈ ಕೃತಕ ರಕ್ತದ ಆಯಸ್ಸು 2 ವರ್ಷ.
Karnataka News Live 3rd July 2025 ಮ್ಯಾರಥಾನ್ to ಐಪಿಎಲ್, ಕ್ರೀಡಾ ರಾಜಧಾನಿಯಾಗಿ ಮಾರ್ಪಟ್ಟ ಬೆಂಗಳೂರು; ರಾಜ್ಯಪಾಲ ಗೆಹ್ಲೋಟ್
ಟಿಸಿಎಸ್ ವರ್ಲ್ಡ್ 10 ಕೆ, ಬೆಂಗಳೂರು ಮ್ಯಾರಥಾನ್, ಪ್ರೊ ಕಬಡ್ಡಿ ಮತ್ತು ಐಪಿಎಲ್‌ನಂತಹ ಕಾರ್ಯಕ್ರಮಗಳಿಂದ ಬೆಂಗಳೂರು ನಗರ ಫಿಟ್‌ನೆಸ್ ಜೊತೆಗೆ ಕ್ರೀಡಾ ರಾಜಧಾನಿಯಾಗಿ ಗುರುತಿಸಿಕೊಂಡಿದೆ ಎಂದು ರಾಜ್ಯಪಾಲ ಗೆಹ್ಲೋಟ್ ಹೇಳಿದ್ದಾರೆ.
Karnataka News Live 3rd July 2025 ಉತ್ತಮ ಆರೋಗ್ಯಕ್ಕಾಗಿ ಇಲ್ಲಿವೆ ಮೆಗ್ನೀಷಿಯಂ ಭರಿತ ಸೂಪರ್ ಫುಡ್ಸ್!
Karnataka News Live 3rd July 2025 ಶಾಲಿನಿ ರಜನೀಶ್ ಕುರಿತ ಅಸಭ್ಯ ಹೇಳಿಕೆ - ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್ ವಿರುದ್ಧ FIR
Karnataka News Live 3rd July 2025 46 ವರ್ಷದ ಗವಾಸ್ಕರ್ ದಾಖಲೆ ಮುರಿದ ಗಿಲ್, ಇಂಗ್ಲೆಂಡ್ ನೆಲದಲ್ಲಿ ಐತಿಹಾಸಿಕ ಮೈಲಿಗಲ್ಲು
ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಾಯಕ ಶುಭ್‌ಮನ್ ಗಿಲ್ ಭರ್ಜರಿ ದ್ವಿಶತಕ ಸಿಡಿಸಿ ಹಲವು ದಾಖಲೆ ಬರೆದಿದ್ದಾರೆ. ಇದರೊಂದಿಗೆ ಬರೋಬ್ಬರಿ 46 ವರ್ಷಗಳಿಂದ ಸುನಿಲ್ ಗವಾಸ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಗಿಲ್ ಪುಡಿ ಮಾಡಿದ್ದಾರೆ.
Karnataka News Live 3rd July 2025 ಮಾಜಿ ಸಚಿವ ಈಶ್ವರಪ್ಪ ಸೇರಿ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಕೇಸ್ ರೀ ಓಪನ್!
Karnataka News Live 3rd July 2025 ಕರಾವಳಿ ಜಿಲ್ಲೆಗೆ ನಾಳೆಯೂ ರೆಡ್ ಅಲರ್ಟ್ - 4 ತಾಲೂಕುಗಳ ಶಾಲೆಗಳಿಗೆ ರಜೆ !
Karnataka News Live 3rd July 2025 10,900 ಎಲೆಕ್ಟ್ರಿಕ್ ಬಸ್‌ಗೆ ಟೆಂಡರ್ ಆಹ್ವಾನಿಸಿದ ಕೇಂದ್ರ ಸರ್ಕಾರ, ಬೆಂಗಳೂರಿಗೆ ಸಿಗಲಿದೆ ಗರಿಷ್ಠ ಬಸ್!
ಸರ್ಕಾರಿ ಸ್ವಾಮ್ಯದ ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ ಜೂನ್ 27 ರಂದು ಒಟ್ಟು ವೆಚ್ಚದ ಒಪ್ಪಂದ ಮಾದರಿಯಡಿಯಲ್ಲಿ ಟೆಂಡರ್ ಅನ್ನು ಕರೆದಿದೆ.
Karnataka News Live 3rd July 2025 ರಜನಿಕಾಂತ್‌ರ 'ಕೂಲಿ' ಸಿನಿಮಾದ ವಿಲನ್ ಯಾರು? ಆಮಿರ್ ಖಾನ್ ಪಾತ್ರ ಏನು?
ದಕ್ಷಿಣ ಭಾರತದ ಸಿನಿಮಾರಂಗಕ್ಕೆ ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಪಾದಾರ್ಪಣೆ ಮಾಡಿದ್ದಾರೆ. ರಜನಿಕಾಂತ್ ನಟಿಸುತ್ತಿರುವ ಹೊಸ ಚಿತ್ರ 'ಕೂಲಿ'ಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Karnataka News Live 3rd July 2025 ಬಿಚ್ಚಿ ಬಿದ್ದ ರಾಜಧಾನಿ - ಬೈದಿದ್ದೇ ತಪ್ಪಾಯ್ತು ಬಿಹಾರಿ ಮನೆಕೆಲದಾಳುವಿನಿಂದ ಅಮ್ಮ ಮಗನ ಕೊಲೆ
Karnataka News Live 3rd July 2025 ಬಂದ ಏಳೇ ತಿಂಗಳಿಗೆ ಯಾದಗಿರಿ ಖಡಕ್ ಎಸ್ಪಿ ವರ್ಗಾವಣೆ, ಪ್ರಭಾವಿ ವ್ಯಕ್ತಿಯ ಕೈವಾಡ!
ಯಾದಗಿರಿಯ ಖಡಕ್ ಎಸ್ಪಿ ಪೃಥ್ವಿಕ್ ಶಂಕರ್ ಅವರನ್ನು ಕೇವಲ 7 ತಿಂಗಳಲ್ಲೇ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ. ಅಕ್ರಮ ಚಟುವಟಿಕೆಗಳ ವಿರುದ್ಧದ ಕಠಿಣ ಕ್ರಮಗಳೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಮಾಜಿ ಸಚಿವ ರಾಜುಗೌಡ ವರ್ಗಾವಣೆ ತಡೆಯಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.