ಮುಖದ ಕಾಂತಿಯ ಹೆಚ್ಚಿಸುವಾಗ ಕುತ್ತಿಗೆಯನ್ನೇಕೆ ಕಡೆಗಣಿಸುತ್ತೀರಿ ?

First Published Jan 20, 2021, 2:58 PM IST

ದೇಶದಲ್ಲಿ ಲಾಕ್ ಡೌನ್ ಜಾರಿಯದಾಗಿನಿಂದ ಹೆಚ್ಚು ಹೆಚ್ಚು ಜನರು ತಮ್ಮ ಚರ್ಮದ ಆರೈಕೆಗೆ ಸಮಯ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ.  ಮುಖದ ಮೇಲೆ ಚರ್ಮವನ್ನು ಗಟ್ಟಿಗೊಳಿಸಲು ಮತ್ತು ಬಿಗಿಗೊಳಿಸಲು ಮೀಸಲಾಗಿರುವ ಅನೇಕ ಜನರಿದ್ದಾರೆ. ಆದರೆ ಜನ ಕುತ್ತಿಗೆಯನ್ನು ಮಾತ್ರ ಮರೆತು ಬಿಡುತ್ತಾರೆ.  ದೇಹದ ಉಳಿದ ಭಾಗಗಳಲ್ಲಿನ
ಚರ್ಮಕ್ಕಿಂತ  ಕುತ್ತಿಗೆಯ ಚರ್ಮವು ಹೆಚ್ಚು ದುರ್ಬಲವಾಗಿರುತ್ತದೆ, ಅದಕ್ಕಾಗಿಯೇ ಅದನ್ನು ಚೆನ್ನಾಗಿ ನೋಡಿಕೊಳ್ಳುವುದು ಮುಖ್ಯವಾಗಿದೆ. ಅದಕ್ಕೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.