MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Life
• Women
• ಪಿರಿಯಡ್ಸ್ ಹೊಟ್ಟೆ ನೋವು ನಿವಾರಣೆಗೆ ಈ ಯೋಗ ಭಂಗಿಗಳನ್ನು ಟ್ರೈ ಮಾಡಿ..

ಪಿರಿಯಡ್ಸ್ ಹೊಟ್ಟೆ ನೋವು ನಿವಾರಣೆಗೆ ಈ ಯೋಗ ಭಂಗಿಗಳನ್ನು ಟ್ರೈ ಮಾಡಿ..

ಅನಿಯಮಿತ ಮುಟ್ಟಿನ ತೊಂದರೆ, ನೋವು ನೀಡುವ ಮುಟ್ಟಿನ ಸೆಳೆತ ಮತ್ತು ಮುಟ್ಟಿನ ಅಸ್ವಸ್ಥತೆಯನ್ನು ನಿಯಂತ್ರಿಸುವ ಅತ್ಯುತ್ತಮ ವಿಧಾನವೆಂದರೆ ಯೋಗ. ಋತುಚಕ್ರವನ್ನು ನಿಯಂತ್ರಿಸಲು ನೆರವಾಗುವ ಕೆಲವು ಯೋಗಾಸನಗಳನ್ನು ಇಲ್ಲಿ ಹೇಳಲಾಗಿದೆ ನೋಡಿಕೊಳ್ಳಬಹುದು.

2 Min read
Suvarna News | Asianet News
Published : Jan 19 2021, 04:13 PM IST
Share this Photo Gallery
• FB
• TW
• Linkdin
• Whatsapp
112

ಅನಿಯಮಿತ ಋತುಚಕ್ರವು ಒಂದು ಆತಂಕಕಾರಿ ಸಮಸ್ಯೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಅನಿಯಮಿತ ಅಥವಾ ಅಧಿಕ ರಕ್ತಸ್ರಾವಕ್ಕೆ ಅತ್ಯಂತ ಸಾಮಾನ್ಯವಾದ ಮತ್ತು ತಿಳಿದಿರುವ ಕಾರಣವೆಂದರೆ ಅನಿಯಮಿತ ಅಂಡೋತ್ಪತ್ತಿ. ಅಂಡೋತ್ಪತ್ತಿ ಇಲ್ಲದಿದ್ದರೆ, ತುಚಕ್ರಗಳು ಆಗುವುದಿಲ್ಲ, ವೈದ್ಯಕೀಯ ಪರಿಭಾಷೆಯಲ್ಲಿ, ಈ ಸ್ಥಿತಿಯನ್ನು ಮೆನೋರ್ರಜಿಯಾ ಎಂದು ಕರೆಯಲಾಗುತ್ತದೆ, ಇದು ಮಹಿಳೆಯು ಅಸಾಮಾನ್ಯವಾಗಿ ಭಾರವಾದ ಮತ್ತು ದೀರ್ಘವಾದ ಋತುಸ್ರಾವವನ್ನು ಅನುಭವಿಸುವ ಒಂದು ಸ್ಥಿತಿಯಾಗಿದೆ. ಅನಿಯಮಿತ ಮುಟ್ಟಿನ ತೊಂದರೆ, ನೋವು ನೀಡುವ ಮುಟ್ಟಿನ ಸೆಳೆತ ಮತ್ತು ಮುಟ್ಟಿನ ಅಸ್ವಸ್ಥತೆಯನ್ನು ನಿಯಂತ್ರಿಸುವ ಅತ್ಯುತ್ತಮ ವಿಧಾನವೆಂದರೆ ಯೋಗ.

212

ಈ ಯೋಗಗಳು ಋತುಚಕ್ರ ಸಮಸ್ಯೆಯನ್ನು ದೂರ ಮಾಡುತ್ತದೆ : ಈ ಅನಿಯಮಿತ ಋತುಚಕ್ರಗಳು ಹಾರ್ಮೋನು ಅಸಮತೋಲನದಿಂದ ಹಿಡಿದು ಇತರ ಗಂಭೀರ ಆರೋಗ್ಯ ಪರಿಸ್ಥಿತಿಗಳವರೆಗೆ ಹಲವಾರು ಕಾರಣಗಳ ಪರಿಣಾಮವಾಗಿರಬಹುದು. ಋತುಚಕ್ರವನ್ನು ಆರೋಗ್ಯಕರವಾಗಿಡಲು ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಳ್ಳಬಹುದಾದ ಕೆಲವು ಯೋಗಾಸನಗಳನ್ನು ಇಲ್ಲಿ ನೀಡಲಾಗಿದೆ.

312

ಅದೋ ಮುಖ ಶ್ವಾನಾಸನ (ಕೆಳಮುಖವಾಗಿ ಮುಖ ಭಂಗಿ): ಈ ಯೋಗಾಸನವು ಕಿಬ್ಬೊಟ್ಟೆಯ ಹಿಗ್ಗು ಉಂಟುಮಾಡಲು ತುಂಬಾ ಸಹಾಯಮಾಡುತ್ತದೆ ಮತ್ತು ಎಲ್ಲಾ ಮುಟ್ಟಿನ ಸೆಳೆತದ ಸಮಯದಲ್ಲಿ ಉಪಶಮನವನ್ನು ನೀಡುತ್ತದೆ.

412

ಹೇಗೆ ಮಾಡುವುದು: ಹೊಟ್ಟೆಯ ಮೇಲೆ ಚಪ್ಪಟೆಯಾಗಿ ಮಲಗಿ, ಕೆಳ ಬೆನ್ನು ಮತ್ತು ತಲೆಯನ್ನು ಬಾಗಿದ ಬಿಲ್ಲಿನ ಕೋನವನ್ನು ಮಾಡಿ,  ಎದೆ ಮತ್ತು ಕಾಲುಗಳನ್ನು ನೆಲದಿಂದ ಮೇಲೆತ್ತಿ.  ಕಾಲುಗಳನ್ನು ಹಿಂದಕ್ಕೆ ಎಳೆಯಿರಿ. ಮೇಲೆ ಮತ್ತು ಒಂದು ಬಿಲ್ಲಿನ ಕೋನವನ್ನು ಮಾಡಿ. ಈ ಭಂಗಿಯನ್ನು 20-30 ಸೆಕೆಂಡುಗಳ ಕಾಲ ಹಿಡಿದು ನಂತರ ಮೂಲ ಸ್ಥಿತಿಗೆ ಮರಳಿ.

512

ಪಶ್ಚಿಮೋತ್ತಾನಾಸನ (ಆಸನದ ಮುಂದೆ ಬಾಗಿದ ಯೋಗ ಭಂಗಿ): ಇದು  ಮೆದುಳನ್ನು ಶಾಂತಗೊಳಿಸಲು ಅತ್ಯುತ್ತಮವಾದ ಒಂದು  ಅಸನವಾಗಿದೆ ಮತ್ತು ಇದು ಪಿರಿಯಡ್  ಸಮಯದಲ್ಲಿ ಸಾಮಾನ್ಯವಾಗಿರುವ ಒತ್ತಡ ಮತ್ತು ಸೌಮ್ಯ ವಾದ ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಆಸನವು ಋತುಬಂಧ ಮತ್ತು ಋತುಚಕ್ರದ ಅಸ್ವಸ್ಥತೆಯ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

612

ಹೇಗೆ ಮಾಡುವುದು: ಮೊದಲು  ಪಾದಗಳನ್ನು ನೇರವಾಗಿ ಇರಿಸಿ ಮುಂದೆ ಕುಳಿತುಕೊಳ್ಳಿ. ನಿಮ್ಮ ಬೆನ್ನುಹುರಿ ನೇರವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಈಗ,  ದೇಹವನ್ನು ಪಾದಗಳ ಕಡೆಗೆ ಚಾಚುತ್ತ, ನಿಧಾನವಾಗಿ ಉಸಿರನ್ನು ಹೊರಹಾಕಿ.  ಕೈಗಳಿಂದ  ಪಾದಗಳನ್ನು ಸ್ಪರ್ಶಿಸಿ. ಈ ಭಂಗಿಯನ್ನು 20-30 ಸೆಕೆಂಡುಗಳ ಕಾಲ ಹಿಡಿದು ನಂತರ ಮೂಲ ಸ್ಥಿತಿಗೆ ಮರಳಿ.

712

ಬದ್ಧಕೊನಾಸನ (ಚಿಟ್ಟೆ ಯೋಗ ಭಂಗಿ) : ಋತುಚಕ್ರದ ಸಮಸ್ಯೆಗಳಿಗೆ ಪರಿಹಾರ ನೀಡಲು ಅತ್ಯುತ್ತಮ ಆಸನಗಳಲ್ಲಿ ಬದ್ಧಕೊನಾಸನ ಕೂಡ ಒಂದು. ಇದು ಆರೋಗ್ಯಕರ ಋತುಚಕ್ರವನ್ನು ಅನುಭವಿಸಲು ಸಹಾಯ ಮಾಡುತ್ತದೆ.

812

ಹೇಗೆ ಮಾಡುವುದು:  ಮೊಣಕಾಲುಗಳನ್ನು ಬಾಗಿಸಿ, ಪಾದಗಳ ಅಂಗಾಲುಗಳು ಪರಸ್ಪರ ಸ್ಪರ್ಶಿಸುತ್ತ ನೆಲದ ಮೇಲೆ ಕುಳಿತುಕೊಳ್ಳುವ ಮೂಲಕ ಪ್ರಾರಂಭಿಸಿ.  ಪಾದಗಳನ್ನು ಬಿಗಿಯಾಗಿ ಹಿಡಿದು,  ಪಾದಗಳನ್ನು ಅಲುಗಾಡಿಸದೆಯೇ ತೊಡೆಗಳನ್ನು ಮೇಲಕ್ಕೆ ಮತ್ತು ಕೆಳಗೆ ಫ್ಲಾಪ್ ಮಾಡಲು ಪ್ರಾರಂಭಿಸಿ. ಇದನ್ನು ಒಂದೆರಡು ನಿಮಿಷ ಮಾಡಿ.

912

ಉಷ್ಟ್ರಾಸನ  (ಒಂಟೆಭಂಗಿ): ಒಂಟೆಯ ಭಂಗಿಯು  ಕಿಬ್ಬೊಟ್ಟೆಯ ಭಾಗದಲ್ಲಿ ಹಿಗ್ಗಲು ಕಾರಣವಾಗುತ್ತದೆ.  ಹೊಟ್ಟೆಯ ಸೆಳೆತವು ಗರ್ಭಾಶಯ ಸ್ನಾಯುಗಳನ್ನು ಸಂಕೇತಿಸುತ್ತದೆ, ಇದು  ಮುಟ್ಟಿನ ಸೆಳೆತವನ್ನು ಕಡಿಮೆ ಮಾಡುತ್ತದೆ. ಈ ಆಸನವು ಬೆನ್ನುಮೂಳೆಯನ್ನು ಹಿಗ್ಗಿಸಿ, ಕೆಳಬೆನ್ನು ನೋವನ್ನು ಕಡಿಮೆ ಮಾಡುತ್ತದೆ.

1012

ಹೇಗೆ ಮಾಡುವುದು: ನಿಮ್ಮ ಭಂಗಿ ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಿ. ನೆಲದ ಮೇಲೆ ಮಂಡಿಯೂರಿ. ಈಗ ಹಿಮ್ಮಡಿಗಳನ್ನು ಮುಟ್ಟಲು  ಬೆನ್ನನ್ನು ನಿಧಾನವಾಗಿ ಆರ್ಚ್ ಮಾಡಿ. ಈ ಭಂಗಿಯನ್ನು 20-30 ಸೆಕೆಂಡುಗಳ ಕಾಲ ಹಿಡಿದು ನಂತರ ಬಿಡುಗಡೆ ಮಾಡಿ ನಂತರ ಮೂಲ ಸ್ಥಿತಿಗೆ ಮರಳಬೇಕು.

1112

ಧನುರಾಸನ (ಬಿಲ್ಲು ಭಂಗಿ): ಧನುರಾಸನ  ಸಂತಾನೋತ್ಪತ್ತಿ ವ್ಯವಸ್ಥೆಗೆ ಅತ್ಯುತ್ತಮ ಆಸನಗಳಲ್ಲಿ ಒಂದಾಗಿದೆ. ಇದು ಒಂದು ಮೂಲ ಯೋಗ ಭಂಗಿಯಾಗಿದ್ದು, ಇದು ಋತುಚಕ್ರದ ನೋವನ್ನು ನಿವಾರಿಸುವುದು ಮಾತ್ರವಲ್ಲದೆ,  ಮುಂದಿನ ಋತುಚಕ್ರದ ಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡುತ್ತದೆ.

1212

ಹೇಗೆ ಮಾಡುವುದು:  ಹೊಟ್ಟೆಯ ಮೇಲೆ ನೆಲದ ಮೇಲೆ ಮಲಗಿ. ಈಗ ಉಸಿರನ್ನು ಒಳಕ್ಕೆತೆಗೆದುಕೊಂಡು ನಿಧಾನವಾಗಿ ಕಾಲುಗಳನ್ನು ಹಿಂದಕ್ಕೆ ಬಾಗಿಸಿ. ಭಂಗಿಯನ್ನು ಹಿಡಿದು  ಕೈಗಳನ್ನು ಹಿಂದಕ್ಕೆ ಚಾಚಿ,  ಮೊಣಕೈಯನ್ನು ಹಿಡಿದುಕೊಳ್ಳಿ.  ದೇಹದ ತೂಕವು  ಹೊಟ್ಟೆಯಿಂದ ಬೆಂಬಲಿತವಾಗಿದೆ. ಈ ಭಂಗಿಯನ್ನು ಸುಮಾರು 20-30 ಸೆಕೆಂಡುಗಳ ಕಾಲ ಹಿಡಿದು ನಂತರ ಮೂಲ ಸ್ಥಿತಿಗೆ ಮರಳಬೇಕು.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved