MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Viral News
  • ವೈನ್​, ಬಿಯರ್​, ಜಿನ್​, ವೋಡ್ಕಾ, ಬ್ರಾಂಡಿ... ಅರೆರೆ.. ಇದೇನು ಅಂತೀರಾ? ಇಲ್ನೋಡಿ ಅಸಲಿ ವಿಷ್ಯ....

ವೈನ್​, ಬಿಯರ್​, ಜಿನ್​, ವೋಡ್ಕಾ, ಬ್ರಾಂಡಿ... ಅರೆರೆ.. ಇದೇನು ಅಂತೀರಾ? ಇಲ್ನೋಡಿ ಅಸಲಿ ವಿಷ್ಯ....

ವೈನ್, ಬಿಯರ್, ಜಿನ್, ವೋಡ್ಕಾ, ರಮ್‌ನಂತಹ ವಿವಿಧ ಆಲ್ಕೋಹಾಲ್ ಪಾನೀಯಗಳ ನಡುವಿನ ವ್ಯತ್ಯಾಸವನ್ನು ಈ ಲೇಖನವು ವಿವರಿಸುತ್ತದೆ. ದ್ರಾಕ್ಷಿಯಿಂದ ವೈನ್, ಬಾರ್ಲಿಯಿಂದ ಬಿಯರ್ ಮತ್ತು ಕಬ್ಬಿನ ರಸದಿಂದ ರಮ್ ತಯಾರಿಸುವಂತಹ ಪ್ರತಿಯೊಂದು ಪಾನೀಯದ ತಯಾರಿಕಾ ವಿಧಾನ ಮತ್ತು ಬಳಸುವ ಪದಾರ್ಥಗಳನ್ನು ಇದು ವಿವರಿಸುತ್ತದೆ.

2 Min read
Author : Suchethana D
Published : Sep 21 2025, 03:49 PM IST
Share this Photo Gallery
  • FB
  • TW
  • Linkdin
  • Whatsapp
111
ಆಲ್ಕೋಹಾಲ್​ನಲ್ಲಿ ಅಬ್ಬಾ ಇಷ್ಟೊಂದು ವೆರೈಟಿನಾ?
Image Credit : Instagram

ಆಲ್ಕೋಹಾಲ್​ನಲ್ಲಿ ಅಬ್ಬಾ ಇಷ್ಟೊಂದು ವೆರೈಟಿನಾ?

ವೈನ್​, ಬಿಯರ್​, ಜಿನ್​, ವೋಡ್ಕಾ, ರಮ್, ಟಕಿಲಾ.... ಇದನ್ನು ಕೇಳಿದ್ರೆ ಹಲವರ ಬಾಯಲ್ಲಿ ನೀರು ಬರತ್ತೆ, ಇನ್ನು ಕೆಲವರ ಬಾಯಲ್ಲಿ ಥೂ ಅಸಹ್ಯ... ಎನ್ನೋ ಶಬ್ದ ಬರತ್ತೆ. ಅಷ್ಟಕ್ಕೂ ಎಲ್ಲವೂ ಆಲ್ಕೋಹಾಲೇ ಆದ್ರೂ ಇವೆಲ್ಲಾ ಏನಪ್ಪಾ ಎಂದು ತಲೆ ಕೆಡಿಸಿಕೊಳ್ಳದವರೂ ಇಲ್ಲದಿಲ್ಲ. ಆದರೆ, ಇದರ ಬಗ್ಗೆ ಯಾರನ್ನು ಕೇಳೋದು ಎನ್ನುವುದು ತಿಳಿದಿರಲ್ಲ. ಇವುಗಳ ವ್ಯತ್ಯಾಸ ಕೇಳಿ ತಿಳಿದುಕೊಳ್ಳೋಣ ಎಂದ್ರೆ ಏನಾದ್ರೂ ಅಂದುಕೊಂಡು ಬಿಟ್ಟಾರೋ ಎನ್ನುವ ಭಯ. ರುಚಿ ನೋಡುವುದಕ್ಕಾಗಿ ಅಲ್ಲದಿದ್ದರೂ, ಇದರ ಬಗ್ಗೆ ವ್ಯತ್ಯಾಸ ತಿಳಿದುಕೊಳ್ಳುವ ಹಂಬಲ ಹಲವರಿಗೆ ಅದರಲ್ಲಿಯೂ ಹಲವು ಮಹಿಳೆಯರಿಗೆ ಇದ್ದೇ ಇರುತ್ತದೆ. ಆದರೆ ಇದರ ಹೆಸರು ಹೇಳೋಕೇನೇ ಭಯ. ಕುಡಿಯೋದು ಏನಾದ್ರೇನೂ, ಒಳಗೆ ಹೋದ್ಮೇಲೆ ಅಷ್ಟೇ... ಎಂದು ಸುಮ್ಮನಾಗಿ ನಮಗ್ಯಾಕೆ ಉಸಾಬರಿ ಎಂದುಕೊಳ್ಳುವವರೂ ಇದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
211
ತಿಳಿದುಕೊಳ್ಳುವ ಹಂಬಲ ಇದ್ಯಾ?
Image Credit : Instagram

ತಿಳಿದುಕೊಳ್ಳುವ ಹಂಬಲ ಇದ್ಯಾ?

ಆದರೂ, ಈ ಆಲ್ಕೋಹಾಲ್​ ವಿಧಾನಗಳ ಬಗ್ಗೆ ತಿಳಿದುಕೊಳ್ಳುವ ಹಂಬಲ ನಿಮಗೆ ಇದ್ಯಾ? ಗುಟ್ಟಾಗಿ ಆದ್ರೂ ಒಮ್ಮೆ ಇದರ ಬಗ್ಗೆ ತಿಳಿದುಕೊಳ್ಳೋಣ ಎನ್ನುವ ಆಸೆ ಇದ್ಯಾ? ಎಲ್ಲವೂ ಗುಂಡು ಎಂದೇ ಸಾಮಾನ್ಯವಾಗಿ ಆಡು ಭಾಷೆಯಲ್ಲಿ ಹೇಳಿದ್ರೂ, ಕೆಲವರಿಗೆ ಕೆಲವು ಇಷ್ಟ ಆಗೋದ್ಯಾಕೆ ಎನ್ನುವ ಪ್ರಶ್ನೆ ಕಾಡುತ್ತಿರಬೇಕಲ್ಲ, ಅದರಲ್ಲಿಯೂ ಕೆಲವನ್ನು ಹೆಣ್ಣುಮಕ್ಕಳು ಮಾತ್ರ ಸೇವನೆಯನ್ನೂ ಮಾಡುತ್ತಾರೆ. ಹಾಗಿದ್ರೆ ಇವುಗಳ ವ್ಯತ್ಯಾಸ ಏನು ಎನ್ನೋದನ್ನು ಇಲ್ಲಿ ಹೇಳಲಾಗಿದೆ ನೋಡಿ. factomaniafacts ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಲಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

311
ಸೈಡರ್ ಎಂದರೇನು?
Image Credit : Instagram

ಸೈಡರ್ ಎಂದರೇನು?

 ಸೇಬಿನ ಹಣ್ಣಿನ ಜ್ಯೂಸ್​ ಅನ್ನು ಹುದುಗಿಸಿದರೆ ಅದು ಸೈಡರ್ (Cider)

411
ಜಿನ್ ಎಂದರೇನು?
Image Credit : Instagram

ಜಿನ್ ಎಂದರೇನು?

ಬಿಯರ್​ ಅನ್ನು ಬಟ್ಟಿ ಇಳಿಸಿದ ಬಳಿಕ ಅದಕ್ಕೆ ದ್ರಾಕ್ಷಿ ಹಣ್ಣಿನ ಜಾತಿಗೆ ಸೇರಿರುವ ಜುನಿಪರ್ ಹಣ್ಣು ಸೇರಿಸಿದ್ರೆ ಅದು ಜಿನ್ (Gin)

511
ರಮ್ ಎಂದರೇನು?
Image Credit : Instagram

ರಮ್ ಎಂದರೇನು?

ಕಬ್ಬಿನ ರಸವನ್ನು ಬಟ್ಟಿ ಇಳಿಸಿದರೆ ಅದು ರಮ್ (Rum)

611
ವೋಡ್ಕಾ ಎಂದರೇನು?
Image Credit : Instagram

ವೋಡ್ಕಾ ಎಂದರೇನು?

ಆಲೂಗಡ್ಡೆ ಅಥವಾ ಜೋಳವನ್ನು ಬಟ್ಟಿ ಇಳಿಸಿದರೆ ಅದು ವೋಡ್ಕಾ (Vodka)

711
ವಿಸ್ಕಿ ಎಂದರೇನು?
Image Credit : Instagram

ವಿಸ್ಕಿ ಎಂದರೇನು?

ಬಿಯರ್​ ಅನ್ನು ಬಟ್ಟಿ ಇಳಿಸಿದರೆ ಅದು ವಿಸ್ಕಿ (Whiskey)

811
ಬಿಯರ್ ಎಂದರೇನು?
Image Credit : Instagram

ಬಿಯರ್ ಎಂದರೇನು?

ಬಾರ್ಲಿ ಅಥವಾ ಗೋಧಿಯನ್ನು ಹುದುಗಿಸಿದರೆ ಅದು ಬಿಯರ್ (Beer)

911
ವೈನ್
Image Credit : Instagram

ವೈನ್

ಕ್ರಷ್​ ಮಾಡಿರೋ ಅಂದ್ರೆ ಪುಡಿಪುಡಿ ಮಾಡಿರುವ ದ್ರಾಕ್ಷಿಯನ್ನು ಹುದುಗಿಸಿದರೆ ಅದು ವೈನ್​ (Wine)

1011
ಟಕಿಲಾ
Image Credit : Instagram

ಟಕಿಲಾ

ನೀಲಿ ಭೂತಾಳೆ ಸಸ್ಯವನ್ನು ಬಟ್ಟಿ ಇಳಿಸಿದರೆ ಅದು ಟಕಿಲಾ (Tequila)

1111
ಬ್ರಾಂಡಿ ಅಂದರೇನು?
Image Credit : Instagram

ಬ್ರಾಂಡಿ ಅಂದರೇನು?

ಯಾವುದಾದರೂ ಹಣ್ಣುಗಳನ್ನು ಹುದುಗಿಸಿ ಅದನ್ನು ಬಟ್ಟಿ ಇಳಿಸಿದರೆ ಅದು ಬ್ರಾಂಡಿ (Brandy)

 
 
 
 
View this post on Instagram
 
 
 
 
 
 
 
 
 
 
 

A post shared by FactomaniaFacts (@factomaniafacts)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ವೈರಲ್ ಸುದ್ದಿ
ಆರೋಗ್ಯ ಸಮಸ್ಯೆಗಳು
ಜೀವನಶೈಲಿ

Latest Videos
Recommended Stories
Recommended image1
ಮಹಿಳೆಯನ್ನು ಬಿಗಿಯಾಗಿ ಹಿಡಿದುಕೊಂಡು ‘ನನ್ನನ್ನು ಕೊಲ್ಲುತ್ತಾರೆ’ ಎಂದ ಯುವಕ! 2 ಗಂಟೆ ಬಳಿಕ ಗೊತ್ತಾಯ್ತು ಅಸಲಿ ಕಾರಣ!
Recommended image2
ನೀನೊಬ್ಬನೇ ಜಾಣನಾ! ಚುನಾವಣೇಲಿ ಸೋತ ಬಳಿಕ ಪುನಃ ಸರ್ಕಾರಿ ನೌಕರಿಗೆ ಸೇರಿಸಿಕೊಳ್ಳಲಾಗಲ್ಲ-ಹೈಕೋರ್ಟ್!
Recommended image3
1980ರ ದಶಕದ ರೆಟ್ರೋ ಸ್ಟೈಲ್ ಫೋಟೋ ಅಪ್ಲೋಡ್ ಮಾಡಿದ್ರಾ? ಹಾಗಿದ್ರೆ ನಿಮಗಿದೆ ಪೊಲೀಸರ ಎಚ್ಚರಿಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved