- Home
- Entertainment
- TV Talk
- ಆರೇಂಜ್ ಸೀರೆಯಲ್ಲಿ ಮಿಂಚಿದ ಕಾವ್ಯಾ ಗೌಡ; ಬೇರೆಯವರ ಮದ್ವೆಗೆ ರೆಡಿ ಆಗೋಕೆ ಬೇಜಾರ್ ಆಗಲ್ವಾ ಎಂದ ಫ್ಯಾನ್ಸ್
ಆರೇಂಜ್ ಸೀರೆಯಲ್ಲಿ ಮಿಂಚಿದ ಕಾವ್ಯಾ ಗೌಡ; ಬೇರೆಯವರ ಮದ್ವೆಗೆ ರೆಡಿ ಆಗೋಕೆ ಬೇಜಾರ್ ಆಗಲ್ವಾ ಎಂದ ಫ್ಯಾನ್ಸ್
ಮತ್ತೆ ವೈರಲ್ ಆಯ್ತು ಕಾವ್ಯಾ ಗೌಡ ಹೊಸ ಲುಕ್. ಪ್ರತಿ ಮದುವೆ ಸಮಾರಂಭಕ್ಕೆ ರೆಡಿಯಾಗಲು ಬೇಸರ ಆಗಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಗಾಂಧಾರಿ, ರಾಧಾ ರಮಣ ಧಾರಾವಾಹಿ ನಟಿ ಕಾವ್ಯಾ ಗೌಡ ಆರೇಂಜ್ ಬಣ್ಣದ ಸೀರೆಯಲ್ಲಿ ಕಂಗೊಳ್ಳಿಸುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.
ರಾ ಮ್ಯಾಂಗೋ ಬ್ರಾಂಡ್‌ಗೆ ಸೇರಿರುವ ಫ್ಯಾನ್ಸ್ ಆರೇಂಜ್ ಸೀರೆ ಇದಾಗಿದ್ದು. ಲಿಖಿತಾ ರೆಡ್ಡಿ ಮೇಕಪ್ ಮಾಡಿದ್ದಾರೆ. ಇದಕ್ಕೆ ಸಬ್ಯಾಸಾಜಿ ಪರ್ಸ್ ಕೈಲ್ಲಿ ಸ್ಟೈಲ್ ಆಗಿ ಇಟ್ಟುಕೊಂಡಿದ್ದಾರೆ.
'Bright, bold & beautiful Orange, welcome to my colour crush list' ಎಂದು ಕಾವ್ಯಾ ಗೌಡ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ಬೆಂಗಳೂರಿನ ಐಟಿಸಿ ಗಾರ್ಡೆನಿಯಾದಲ್ಲಿ ನಡೆದ ಆಪ್ತರ ಮದುವೆ ಕಾರ್ಯಕ್ರಮದಲ್ಲಿ ಕಾವ್ಯಾ ಗೌಡ ಭಾಗಿಯಾಗಿದ್ದರು. ಆ ಸಮಲಯಲ್ಲಿ ಕ್ಲಿಕ್ ಮಾಡಿರುವ ಫೋಟೋ ಇದು.
ಸಣ್ಣ ಪುಟ್ಟ ಫಂಕ್ಷನ್, ಬೇರೆ ಅವರ ಮದುವೆ ಏನೇ ಇದ್ರೂ ಇಷ್ಟೊಂದು ಮೇಕಪ್ ಹಾಕೋಂದು ಡ್ರೆಸ್ ಮಾಡಿಕೊಳ್ಳುವುದಕ್ಕೆ ಬೇಸರ ಆಗಲ್ವಾ? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಸೀರಿಯಲ್, ಸಿನಿಮಾ ಮತ್ತು ಜಾಹೀರಾತುಗಳಿಂದ ಕಾವ್ಯಾ ಗೌಡ ದೂರ ಉಳಿದುಬಿಟ್ಟಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಜನರಿಗೆ ಕನೆಕ್ಟ್ ಆಗುತ್ತಿದ್ದಾರೆ.