- Home
- Entertainment
- TV Talk
- Anchor Anushree Marriage Photos: ರೋಶನ್ ತಾಳಿ ಕಟ್ಟುವಾಗ ಖುಷಿಯಿಂದ ಕಣ್ಣೀರಿಟ್ಟ ನಿರೂಪಕಿ ಅನುಶ್ರೀ!
Anchor Anushree Marriage Photos: ರೋಶನ್ ತಾಳಿ ಕಟ್ಟುವಾಗ ಖುಷಿಯಿಂದ ಕಣ್ಣೀರಿಟ್ಟ ನಿರೂಪಕಿ ಅನುಶ್ರೀ!
ಕನ್ನಡ ನಿರೂಪಕಿ ಅನುಶ್ರೀ ಅವರು ಬೆಂಗಳೂರಿನಲ್ಲಿ ಉದ್ಯಮಿ ರೋಶನ್ ಜೊತೆಗೆ ಮದುವೆಯಾಗಿದ್ದಾರೆ. ಇವರ ಮದುವೆಯ ಸುಂದರ ಫೋಟೋಗಳು ಇಲ್ಲಿವೆ.

ನಿರೂಪಕಿ ಅನುಶ್ರೀ ಸಿಂಗಲ್ ಆಗಿದ್ದೋರು ಮಿಂಗಲ್ ಆದರು. ತಾಳಿ ಕಟ್ಟುವ ಶುಭ ಸಮಯದ ಫೋಟೋ ಇದು,
ನಿರೂಪಕಿ ಅನುಶ್ರೀ ಅವರು ಬೆಂಗಳೂರಿನಲ್ಲಿ ಮದುವೆ ಆಗಿದ್ದಾರೆ.
ಹಾರ ಹಾಕುವಾಗ ಅನುಶ್ರೀ, ರೋಶನ್ ಕಂಡಿದ್ದು ಹೀಗೆ
ತಾಳಿ ಕಟ್ಟುವ ಸಮಯದಲ್ಲಿ ಅನುಶ್ರೀ ಅವರು ಭಾವುಕರಾಗಿದ್ದಾರೆ.
ಅನುಶ್ರೀ ಮದುವೆಯಲ್ಲಿ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದಾರೆ.
ಅನುಶ್ರೀ ಅವರು ಭಾವುಕರಾದಾಗ ಪತಿ ಸಂತೈಸಿದರು.
ಕೆಂಪು, ಆರೇಂಜ್ ಮಿಶ್ರಿತ ಸೀರೆಯಲ್ಲಿ ಅನುಶ್ರೀ ಮಿಂಚಿದ್ದಾರೆ.
ರೋಶನ್ ತಾಳಿ ಕಟ್ಟುವಾಗ ಅನುಶ್ರೀ ಅವರು ಕಂಡಿದ್ದು ಹೀಗೆ
ಅನುಶ್ರೀಗೆ ರೋಶನ್ ತಾಳಿ ಕಟ್ಟಿದ ಕ್ಷಣ ಹೀಗಿತ್ತು
ಅನುಶ್ರೀ ಅವರು ತಾಳಿ ಕಟ್ಟಿದ ಬಳಿಕ ಬಹಳ ಭಾವುಕರಾದರು
ಅನುಶ್ರೀ ಹಾಗೂ ರೋಶನ್ ಜೋಡಿಗೆ ಅನೇಕರು ಶುಭ ಹಾರೈಸಿದ್ದಾರೆ.
ಅನುಶ್ರೀಗೆ ರೋಶನ್ ಅವರು ಸಿಂಧೂರ ಇಟ್ಟ ಕ್ಷಣ
ಮದುವೆ ಬಳಿಕ ಅನುಶ್ರೀ ಹಾಗೂ ರೋಶನ್ ಅವರು ಹೋಮದಲ್ಲಿ ಭಾಗಿಯಾಗಿದ್ದಾರೆ
ಮದುವೆ ಖುಷಿಯಲ್ಲಿ ಅನುಶ್ರೀ ಕಂಡಿದ್ದು ಹೀಗೆ
ರಾಜ್ ಬಿ ಶೆಟ್ಟಿ ಅವರು ಅನುಶ್ರೀ ಮದುವೆಯಲ್ಲಿ ಭಾಗಿಯಾಗಿದ್ದಾರೆ.
ಸು ಫ್ರಂ ಸೋ ಸಿನಿಮಾ ಖುಷಿಯಲ್ಲಿರುವ ರಾಜ್ ಬಿ ಶೆಟ್ಟಿ ಮದುವೆಯಲ್ಲಿ ಭಾಗಿಯಾಗಿದ್ದಾರೆ.
ಅನುಶ್ರೀ ಅವರ ಆತ್ಮೀಯರು, ಕುಟುಂಬಸ್ಥರು, ಚಿತ್ರರಂಗದ ಬಳಗದವರು ಮದುವೆಗೆ ಸಾಕ್ಷಿಯಾಗಿದ್ದಾರೆ.