- Home
- Entertainment
- TV Talk
- Anchor Anushree Wedding Photos: ನಿರೂಪಕಿ ಅನುಶ್ರೀಗೆ ತಾಳಿ ಕಟ್ಟುವ ಸುಂದರ ಕ್ಷಣದ ಅದ್ಭುತ ಫೋಟೋಗಳಿವು!
Anchor Anushree Wedding Photos: ನಿರೂಪಕಿ ಅನುಶ್ರೀಗೆ ತಾಳಿ ಕಟ್ಟುವ ಸುಂದರ ಕ್ಷಣದ ಅದ್ಭುತ ಫೋಟೋಗಳಿವು!
ಕನ್ನಡ ಕಿರುತೆರೆಯಲ್ಲಿ ನಂ 1 ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಶ್ರೀ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಯ ಸುಂದರ ಫೋಟೋಗಳು ಇಲ್ಲಿವೆ.
17

Image Credit : Asianet News
ನಿರೂಪಕಿ ಅನುಶ್ರೀ ಅವರು ಕೆಲ ಸಮಯದಿಂದ ರೋಶನ್ ಜೊತೆ ಡೇಟ್ ಮಾಡುತ್ತಿದ್ದರು ಎನ್ನಲಾಗಿದೆ. ಈಗ ಅವರು ಮದುವೆಯಾಗಿದ್ದಾರೆ.
27
Image Credit : Asianet News
ಎರಡೂ ಕುಟುಂಬದವರ ಸಾಕ್ಷಿಯಾಗಿ ರೋಶನ್ ಹಾಗೂ ಅನುಶ್ರೀ ಮದುವೆಯಾಗಿದ್ದಾರೆ. ಈ ಮದುವೆಗೆ ಕನ್ನಡ ಚಿತ್ರರಂಗದ ಗಣ್ಯರು ಸಾಕ್ಷಿಯಾಗಿದ್ದಾರೆ.
37
Image Credit : Asianet News
ಇಷ್ಟು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಅನುಶ್ರೀ ಅವರು ನಟಿ, ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ, ಹೆಸರು ಮಾಡಿದ್ದಾರೆ. ಒಟ್ಟಿನಲ್ಲಿ ಸಾಧನೆ ಮಾಡಿ ಮದುವೆ ಆಗಿದ್ದಾರೆ.
47
Image Credit : Asianet News
ಅನುಶ್ರೀ ಅವರು ಡೇಟ್ ಮಾಡುತ್ತಿದ್ದ ವಿಷಯ ನನಗೆ ಮೊದಲೇ ಗೊತ್ತಿತ್ತು. ಈಗ ಮದುವೆ ಆಗಿರೋದು ಖುಷಿಯಾಗಿದೆ ಎಂದು ಚೈತ್ರಾ ಆಚಾರ್ ಹೇಳಿದ್ದಾರೆ.
57
Image Credit : Asianet News
ಅನುಶ್ರೀ ಅವರಿಗೆ ಆದಷ್ಟು ಬೇಗ ಸಂತಾನ ಭಾಗ್ಯ ಸಿಗಲಿ ಎಂದು ನೆನಪಿರಲಿ ಪ್ರೇಮ್ ಹಾರೈಸಿದ್ದಾರೆ.
67
Image Credit : Asianet News
ಸಹೋದರನಾಗಿ ಅನುಶ್ರೀ ಮದುವೆಗೆ ಬಂದಿದ್ದೇನೆ ಎಂದು ನಟ ಶರಣ್ ಹೇಳಿದ್ದಾರೆ.
77
Image Credit : Asianet News
ನಟ ವಿಜಯ್ ರಾಘವೇಂದ್ರ, ಹಂಸಲೇಖ ಕೂಡ ಈ ಮದುವೆಯಲ್ಲಿ ಭಾಗಿ ಆಗಿದ್ದಾರೆ.
Latest Videos