- Home
- Entertainment
- TV Talk
- ಇಷ್ಟು ಸೀಸನ್ ಆದ್ಮೇಲೆ Comedy Khiladigalu ಶೋನಿಂದ ಹೊರಬಿದ್ದ Rakshita Prem; ಯಾಕೆ?
ಇಷ್ಟು ಸೀಸನ್ ಆದ್ಮೇಲೆ Comedy Khiladigalu ಶೋನಿಂದ ಹೊರಬಿದ್ದ Rakshita Prem; ಯಾಕೆ?
Comedy Khiladigalu: ಕಾಮಿಡಿ ಕಿಲಾಡಿಗಳು ಸೀಸನ್ 4ಕೂಡ ಪ್ರಸಾರವಾಗಿತ್ತು. ಈಗ ಸೀಸನ್ 6 ಬರೋಕೆ ರೆಡಿಯಾಗಿದೆ. ಈಗಾಗಲೇ ವಾಹಿನಿಯು ಪ್ರೋಮೋ ಶೂಟ್ ಕೂಡ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋ ರಿಲೀಸ್ ಮಾಡಿದೆ.
15

Image Credit : zee5
ಎರಡು ವಿಶೇಷಗಳು
ಕಾಮಿಡಿ ಕಿಲಾಡಿಗಳು ಸೀಸನ್ 5ರಲ್ಲಿ ಎರಡು ವಿಶೇಷಗಳನ್ನು ಕಾಣಬಹುದು. ಇದು ವೀಕ್ಷಕರಿಗೂ ಅಚ್ಚರಿ ಮೂಡಿಸಿದೆ. ಹಾಗಿದ್ದರೆ ಏನು?
25
Image Credit : zee5
ರಕ್ಷಿತಾ ಪ್ರೇಮ್ ಜಡ್ಜ್
ಇಷ್ಟು ಸೀಸನ್‌ಗಳಿಂದ ರಕ್ಷಿತಾ ಪ್ರೇಮ್ ಅವರು ಕೂಡ ಜಡ್ಜ್ ಆಗಿದ್ದರು. ಈಗ ಅವರು ಈ ಶೋನಿಂದ ಹೊರಗಡೆ ಬಂದಿದ್ದಾರೆ. ರಕ್ಷಿತಾ ಪ್ರೇಮ್ ಬದಲಿಗೆ ನಟಿ ತಾರಾ ಆಗಮನವಾಗಿದೆ.
35
Image Credit : zee5
ಕಿರುತೆರೆಯಲ್ಲಿ ಆಕ್ಟಿವ್
ರಕ್ಷಿತಾ ಪ್ರೇಮ್ ಅವರು ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸುತ್ತಿಲ್ಲವಾದರೂ ಕೂಡ, ಕಿರುತೆರೆಯಲ್ಲಿ ಆಕ್ಟಿವ್ ಇದ್ದರು. ಈಗ ಈ ನಿರ್ಧಾರಕ್ಕೆ ಕಾರಣ ಏನು ಎಂಬುದು ರಿವೀಲ್ ಆಗಬೇಕಿದೆ.
45
Image Credit : zee5
ಹೊಸ ನಿರೂಪಕರ ಆಗಮನ
ನಿರೂಪಕ ನಿರಂಜನ್ ದೇಶಪಾಂಡೆ ಅವರು ಈ ಶೋ ನಿರೂಪಣೆ ಮಾಡುತ್ತಿದ್ದಾರೆ. ಇಷ್ಟು ಸೀಸನ್‌ಗಳಿಂದ ಆನಂದ್ ಅವರು ನಿರೂಪಣೆ ಮಾಡುತ್ತಿದ್ದರು. ಈಗ ನಿರೂಪಕರ ಸ್ಥಾನ ಕೂಡ ಬದಲಾವಣೆ ಆಗಿದೆ.
55
Image Credit : Facebook
ಯಾವಾಗ ಪ್ರಸಾರ ಆಗಲಿದೆ?
ಅಂದಹಾಗೆ ‘ನಾವು ನಮ್ಮವರು’ ಶೋನಲ್ಲಿ ಕೂಡ ನಟಿ ತಾರಾ ಅವರು ಜಡ್ಜ್ ಆಗಿ ಭಾಗವಹಿಸಿದ್ದರು. ಈಗ ಇವರು ಇನ್ನೊಂದು ಶೋ ಒಪ್ಪಿಕೊಂಡಿದ್ದಾರೆ.
ಇದೇ ಶನಿವಾರದಿಂದ ಶನಿ-ಭಾನು ರಾತ್ರಿ 9ಕ್ಕೆ ಪ್ರಸಾರ ಆಗುವುದು.
Latest Videos