- Home
- Entertainment
- Sandalwood
- Photos: ಶೂಟಿಂಗ್‌ಗೆ ಬಾಡಿಗೆ ಕೊಡೋ ತಮ್ಮ ಫಾರ್ಮ್‌ಹೌಸ್ ಬಂಗಲೆಯಲ್ಲಿ ದೀಪಾವಳಿ ಆಚರಿಸಿದ Upendra ಕುಟುಂಬ
Photos: ಶೂಟಿಂಗ್‌ಗೆ ಬಾಡಿಗೆ ಕೊಡೋ ತಮ್ಮ ಫಾರ್ಮ್‌ಹೌಸ್ ಬಂಗಲೆಯಲ್ಲಿ ದೀಪಾವಳಿ ಆಚರಿಸಿದ Upendra ಕುಟುಂಬ
ನಟ ಉಪೇಂದ್ರ ಅವರ ಕುಟುಂಬವು ಬೆಂಗಳೂರಿನ ಹೊರವಲಯದಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ದೀಪಾವಳಿ ಆಚರಿಸಿಕೊಂಡಿದೆ. ಪ್ರಿಯಾಂಕಾ ಉಪೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
18

Image Credit : Asianet News
ಉಪೇಂದ್ರ ಕುಟುಂಬ
ನಟ ಉಪೇಂದ್ರ ಅವರ ಇಡೀ ಕುಟುಂಬವು ಫಾರ್ಮ್‌ಹೌಸ್‌ನಲ್ಲಿ ಒಟ್ಟಿಗೆ ಸಮಯವನ್ನು ಕಳೆದಿದೆ.
28
Image Credit : Asianet News
ಅಣ್ಣನ ಕುಟುಂಬ ಭಾಗಿ
ಉಪೇಂದ್ರ ಅವರ ಅಣ್ಣನ ಕುಟುಂಬ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದೆ. ಪ್ರಿಯಾಂಕಾ ಉಪೇಂದ್ರ ಅವರು ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
38
Image Credit : Asianet News
ಕುಟುಂಬಸ್ಥರು
ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಕುಟುಂಬಸ್ಥರು, ಆತ್ಮೀಯರ ಜೊತೆಗೆ ತೆಗೆಸಿಕೊಂಡ ಫೋಟೋ ಇದಾಗಿದೆ.
48
Image Credit : Asianet News
ಮಕ್ಕಳು ಕೂಡ ಭಾಗಿ
ಪ್ರಿಯಾಂಕಾ ಉಪೇಂದ್ರ ಅವರ ಮಗಳು ಮಾತ್ರ ಈ ಫೋಟೋದಲ್ಲಿ ಇಲ್ಲ, ಆದರೆ ಮಗ ಆಯುಷ್ ಇದ್ದಾರೆ.
58
Image Credit : Asianet News
ಫ್ಯಾಮಿಲಿ ಜೊತೆ ಸಮಯ
ಉಪೇಂದ್ರ ಫ್ಯಾಮಿಲಿಯು ಹಬ್ಬವಿರಲೀ, ಅಥವಾ ಇನ್ಯಾವುದೇ ಕಾರ್ಯಕ್ರಮವಿದ್ದರೂ ಕೂಡ ಬಹಳ ಗ್ರ್ಯಾಂಡ್ ಆಗಿ ಆಚರಿಸುತ್ತಾರೆ. ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಾರೆ.
68
Image Credit : Asianet News
ಸ್ಟೈಲಿಶ್ ಲುಕ್
ಪ್ರಿಯಾಂಕಾ ಉಪೇಂದ್ರ ಅವರು ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
78
Image Credit : Asianet News
ಮಿರ ಮಿರ ಮಿಂಚುವ ಮನೆ
ಉಪೇಂದ್ರ ಅವರ ಫಾರ್ಮ್‌ಹೌಸ್ ಬಂಗಲೆಯು ದೀಪಗಳಿಂದ ಮಿಂಚುತ್ತಿದೆ.
88
Image Credit : Asianet News
ಶೂಟಿಂಗ್
ಈ ಮನೆಯನ್ನು ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ಕಾಣಬಹುದು. ಮನಸೆಲ್ಲ ನೀನೆ, ನಿನಗಾಗಿ ಧಾರಾವಾಹಿಯು ಇಲ್ಲಿಯೇ ಶೂಟಿಂಗ್ ಆಗಿತ್ತು.
Latest Videos