ವಿಟಮಿನ್ ಸಪ್ಲಿಮೆಂಟ್ ತೆಗೆದುಕೊಳ್ಳುವುದಕ್ಕೂ ಹೊತ್ತು ಗೊತ್ತಿರುತ್ತೆ!

First Published 11, Nov 2020, 4:34 PM

ನಾವು ಆಹಾರದಿಂದ ಪಡೆಯುವ ಜೀವಸತ್ವಗಳು ಮತ್ತು ಖನಿಜಗಳು ದೇಹದ ವಿಭಿನ್ನ ಆಂತರಿಕ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಪ್ರತಿಯೊಂದು ವಿಟಮಿನ್‌ಗೆ ನಿರ್ದಿಷ್ಟ ಪಾತ್ರವಿದೆ ಮತ್ತು ಅದನ್ನು ಬೇರೆ ಯಾವುದೇ ಪೋಷಕಾಂಶಗಳಿಂದ ಬದಲಾಯಿಸಲಾಗುವುದಿಲ್ಲ. ನಮ್ಮ ದೇಹವು ನಿರ್ದಿಷ್ಟ ಪ್ರಮಾಣದ ಪೋಷಕಾಂಶವನ್ನು ದೀರ್ಘಕಾಲದವರೆಗೆ ಪಡೆಯದಿದ್ದಾಗ ಅದು ಪೌಷ್ಠಿಕಾಂಶದ ಕೊರತೆಗೆ ಕಾರಣವಾಗುತ್ತದೆ ಮತ್ತು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಈ ನ್ಯೂನತೆಗಳನ್ನು ನಿವಾರಿಸಲು, ಅನೇಕ ಜನರು ಪೂರಕಗಳನ್ನು ಅವಲಂಬಿಸಿರುತ್ತಾರೆ ಹಾಗೂ  ಅದರ ಗರಿಷ್ಠ ಆರೋಗ್ಯ ಪ್ರಯೋಜನಗಳನ್ನು ಹೇಗೆ ಪಡೆಯುವುದು ಎಂದು ಆಲೋಚಿಸುತ್ತಾರೆ. ಅಂತಹ ಆಲೋಚನೆ ನಿಮಗೂ ಬಂದಿದ್ದರೆ, ಈ ಮಾಹಿತಿ ನೆನಪಿನಲ್ಲಿರಲಿ..

ಪೂರಕಗಳನ್ನು ತೆಗೆದುಕೊಳ್ಳುವಾಗ ಒಬ್ಬರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಎರಡು ವಿಷಯಗಳಿವೆ- ಸ್ಥಿರತೆ ಮತ್ತು ಸಮಯ. ನಿಮ್ಮ ಮಾತ್ರೆಗಳನ್ನು ನೀವು ನಿಯಮಿತವಾಗಿ ಮತ್ತು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಬೇಕು. ಕೆಲವು ಜೀವಸತ್ವಗಳನ್ನು ಊಟದ ನಂತರ ಸೇವಿಸಿದರೆ ಉತ್ತಮ, ಇತರ ಕೆಲವು ಪೂರಕಗಳನ್ನು  ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಬೆಸ್ಟ್ .

ನಿರ್ದಿಷ್ಟ ಸಮಯದಲ್ಲಿ ಕೆಲವು ಜೀವಸತ್ವಗಳನ್ನು ತೆಗೆದುಕೊಳ್ಳುವುದರಿಂದ ಪ್ರತಿಕೂಲ ಪರಿಣಾಮಗಳ ಅಪಾಯ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಈ ಲೇಖನದಲ್ಲಿ, ವಿವಿಧ ರೀತಿಯ ಜೀವಸತ್ವಗಳನ್ನು ತೆಗೆದುಕೊಳ್ಳಲು ಸರಿಯಾದ ಸಮಯವನ್ನು ನಾವು ನಿಮಗೆ ತಿಳಿಸುತ್ತೇವೆ.

ನೀರಿನಲ್ಲಿ ಕರಗುವ ಜೀವಸತ್ವಗಳು

ನೀರಿನಲ್ಲಿ ಕರಗುವ ಜೀವಸತ್ವಗಳು ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ ಅಥವಾ ಸಂಗ್ರಹವಾಗುವುದಿಲ್ಲ. ನಮ್ಮ ವ್ಯವಸ್ಥೆಯು ಅದಕ್ಕೆ ಅಗತ್ಯವಿರುವ ವಿಟಮಿನ್ ಪ್ರಮಾಣವನ್ನು ಹೀರಿಕೊಳ್ಳುತ್ತದೆ ಮತ್ತು ಉಳಿದ ಭಾಗವನ್ನು ದೇಹದಿಂದ ಹೊರಹಾಕುತ್ತದೆ. ಆದ್ದರಿಂದ, ಈ ಜೀವಸತ್ವಗಳನ್ನು ನಿಯಮಿತವಾಗಿ ಸೇವಿಸುವುದು ಮುಖ್ಯ.

ಈ ರೀತಿಯ ಜೀವಸತ್ವಗಳು ನೀರಿನಲ್ಲಿ ಕರಗುತ್ತವೆ, ಇದರಿಂದ ದೇಹವು ಅದನ್ನು ಹೀರಿಕೊಳ್ಳುತ್ತದೆ. ವಿಟಮಿನ್ ಸಿ ಮತ್ತು ಎಲ್ಲಾ ವಿಟಮಿನ್ ಬಿ ನೀರಿನಲ್ಲಿ ಕರಗಬಲ್ಲವು ಮತ್ತು ಖಾಲಿ ಹೊಟ್ಟೆಯಲ್ಲಿ ಉತ್ತಮವಾಗಿ ಹೀರಲ್ಪಡುತ್ತವೆ. ಈ ಜೀವಸತ್ವಗಳನ್ನು ಬೆಳಿಗ್ಗೆ ಅಥವಾ ನಿಮ್ಮ ಉಪಾಹಾರಕ್ಕೆ 30 ನಿಮಿಷಗಳ ಮೊದಲು ಮೊದಲು ಸೇವಿಸಿ.

ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು

ಎರಡನೇ ವಿಧದ ವಿಟಮಿನ್ ನಮ್ಮ ದೇಹದಲ್ಲಿ ಕೊಬ್ಬಿನ ಮೂಲಕ ಕರಗುತ್ತದೆ. ನಮ್ಮ ದೇಹಕ್ಕೆ ಈ ಜೀವಸತ್ವಗಳು ಅಲ್ಪ ಪ್ರಮಾಣದಲ್ಲಿ ಬೇಕಾಗುತ್ತವೆ. ಹೆಚ್ಚುವರಿ ಜೀವಸತ್ವಗಳನ್ನು ಸಾಮಾನ್ಯವಾಗಿ ಕೊಬ್ಬಿನೊಂದಿಗೆ ದೇಹದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಕೊಬ್ಬು ಕರಗುವ ವಿಟಮಿನ್ ಅನ್ನು ಅಧಿಕವಾಗಿ ಸೇವಿಸುವುದರಿಂದ ವಿಟಮಿನ್ ಟಾಕ್ಸಿಸಿಟಿಗೆ  ಕಾರಣವಾಗುತ್ತದೆ.

ವಿಟಮಿನ್ ಎ, ವಿಟಮಿನ್ ಕೆ, ವಿಟಮಿನ್ ಇ ಮತ್ತು ವಿಟಮಿನ್ ಡಿ ಕೆಲವು ಸಾಮಾನ್ಯ ಕೊಬ್ಬಿನಲ್ಲಿ ಕರಗುವ ಜೀವಸತ್ವಗಳಾಗಿವೆ. ಈ ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸ್ಯಾಚುರೇಟೆಡ್ ಕೊಬ್ಬುಗಳು ಅಥವಾ ಎಣ್ಣೆಗಳೊಂದಿಗೆ ತೆಗೆದುಕೊಳ್ಳಬೇಕು.

ಪ್ರಸವಪೂರ್ವ ಜೀವಸತ್ವಗಳು

ಮಗುವಿನ ಉತ್ತಮ ಬೆಳವಣಿಗೆಗಾಗಿ ಹೆಚ್ಚಿನ ಗರ್ಭಿಣಿ ಮಹಿಳೆಯರಿಗೆ ಮಲ್ಟಿವಿಟಾಮಿನ್ ಗಳನ್ನು ಸೂಚಿಸಲಾಗುತ್ತದೆ. ಅವುಗಳನ್ನು ಸಾಮಾನ್ಯವಾಗಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫೋಲಿಕ್ ಆಸಿಡ್ ಪೂರಕಗಳೊಂದಿಗೆ ಸೂಚಿಸಲಾಗುತ್ತದೆ. ಊಟಕ್ಕೆ ಮುಂಚಿತವಾಗಿ ತೆಗೆದುಕೊಂಡಾಗ ಈ ಜೀವಸತ್ವಗಳು ಉತ್ತಮವಾಗಿ ಹೀರಲ್ಪಡುತ್ತವೆ.

ಬಾಟಮ್ ಲೈನ್

ನೀವು ವಿಟಮಿನ್ ಪೂರಕಗಳನ್ನು ತೆಗೆದುಕೊಳ್ಳುತ್ತಿದ್ದರೆ ನಿಯಮಿತವಾಗಿ ಸೇವಿಸಲು ಮರೆಯದಿರಿ . ಡೋಸ್  ಬಿಟ್ಟುಬಿಡುವುದರ ಮೂಲಕ ನೀವು ಅದರ ಆರೋಗ್ಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೆ, ವೈದ್ಯರನ್ನು ಸಂಪರ್ಕಿಸದೆ ಯಾವುದೇ ಪೂರಕವನ್ನು ತೆಗೆದುಕೊಳ್ಳಬೇಡಿ.