ಸ್ತನ ಕ್ಯಾನ್ಸರ್ ಜಾಗೃತಿ: ಪಿಂಕ್ ಬೆಳಕಿನಲ್ಲಿ ಕಂಗೊಳಿಸಿದ ರಿಯಾದ್ ನಗರ..!
ಸ್ತನ ಕ್ಯಾನ್ಸರ್ ಮಾಸಾಚರಣೆ | ಗುಲಾಬಿ ಬಣ್ಣಕ್ಕೆ ತಿರುಗಿದ ರಿಯಾದ್ ನಗರ | ಇಲ್ಲಿವೆ ಫೊಟೋಸ್
17

ವಿಶ್ವಾದ್ಯಂತ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ಮಾಸವಾಗಿ ಆಚರಿಸಲಾಗುತ್ತದೆ.

27

ಸ್ತನ ಕ್ಯಾನ್ಸರ್ ಆರಂಭಿಕ ಹಂತದಲ್ಲಿಯೇ ಪರೀಕ್ಷಿಸಿ ಚಿಕಿತ್ಸೆ ನೀಡುವುದನ್ನು ಈ ಮೂಲಕ ಪ್ರೋತ್ಸಾಹಿಸಲಾಗುತ್ತದೆ.

37

ಪ್ರತಿ ವರ್ಷ ಅಕ್ಟೋಬರ್ 01ತಿಂದ ಅಕ್ಟೋಬರ್ 31ರ ತನಕ ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆ ಮಾಡಲಾಗುತ್ತದೆ

47

ಪಿಂಕ್ ಬಣ್ಣದ ಬೆಳಕಿನಲ್ಲಿ ರಿಯಾದ್ ನಗರ

ಪಿಂಕ್ ಬಣ್ಣದ ಬೆಳಕಿನಲ್ಲಿ ರಿಯಾದ್ ನಗರ
57

ಸ್ತನ ಕ್ಯಾನ್ಸರ್‌ನ ವಿಧಗಳು ಚಿಕಿತ್ಸೆಯಿಂದ ಗುಣ ಹೊಂದುತ್ತವೆ. ಆದರೆ, ಆರಂಭಿಕ ಹಂತದಲ್ಲೇ ಅದನ್ನು ಗುರುತಿಸಿದರೆ ಚಿಕಿತ್ಸೆ ಸುಲಭ.

67

ನಗರ ಪ್ರದೇಶದ ಮಹಿಳೆಯರಲ್ಲಿ ಈ ಕಾಯಿಲೆ ಹೆಚ್ಚು. ಇದರಿಂದ ತಪ್ಪಿಸಿಕೊಳ್ಳುವ ಅತ್ಯುತ್ತಮ ವಿಧಾನ ಎಂದರೆ ಆರಂಭಿಕ ಹಂತದಲ್ಲೇ ಗುರುತಿಸುವುದು

77

ಸ್ತನ ಜಾಗೃತಿ ಮಾಸಾಚರಣೆ ಮಾಡುತ್ತಿರುವ ರಿಯಾದ್ ನಗರ

Latest Videos