ಗ್ಯಾಸ್ ಸಮಸ್ಯೆಯಿಂದ, ತೂಕ ಇಳಿಕೆವರೆಗೆ ಬ್ಲಾಕ್ ಸಾಲ್ಟ್ ಪ್ರಯೋಜನ ಹಲವು

First Published Jun 10, 2021, 5:57 PM IST

ಬ್ಲಾಕ್ ಸಾಲ್ಟ್ ಬಗ್ಗೆ ಕೇಳಿದ್ದೀರಾ? ಖಂಡಿತಾ ಕೇಳಿರಬಹುದು. ಇದರಿಂದ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ ಪದಾರ್ಥ. ತೂಕ ಇಳಿಸಿಕೊಳ್ಳಲು ಬಯಸಿದರೆ ಈ ಸುದ್ದಿ ಉಪಯುಕ್ತವಾಗಬಹುದು. ಕಪ್ಪು ಉಪ್ಪಿನ ಪ್ರಯೋಜನಗಳನ್ನು ನೀವು ತಿಳಿದಿರಬಹುದು. ಕಪ್ಪು ಉಪ್ಪನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಆಯುರ್ವೇದದಲ್ಲಿ ತಿಳಿಸಲಾಗಿದೆ.