ಜ್ವರ ಬಂದಿದ್ಯಾ? ಥರ್ಮಾಮೀಟರ್ ಹೇಗೆ ಯೂಸ್ ಮಾಡ್ಬೇಕು?

First Published May 22, 2021, 1:07 PM IST

ಕೊರೋನಾ ವೈರಸ್ ಸಾಂಕ್ರಾಮಿಕವು ಪ್ರಪಂಚದಾದ್ಯಂತ ಬೆಂಕಿಯಂತೆ ಹರಡುತ್ತಿರುವಾಗ, ಥರ್ಮಾಮೀಟರ್ ಅನ್ನು ಮನೆಯಲ್ಲಿ ಇಡುವುದು ಬಹಳ ಮುಖ್ಯ. ಜ್ವರ, ಒಣ ಕೆಮ್ಮು ಮತ್ತು ಉಸಿರಾಟದ ತೊಂದರೆ ಈ ಅಪಾಯಕಾರಿ ಕಾಯಿಲೆಯ ಪ್ರಮುಖ ಲಕ್ಷಣ. ಥರ್ಮಾಮೀಟರ್ ಅಂತಹ ಒಂದು ಪ್ರಮುಖ ವಿಷಯವಾಗಿದ್ದು, ಈ ಉಪಕರಣ ಮನೆಯಲ್ಲಿರಬೇಕು.