ಈ ವಿಧಾನಗಳಿಂದ ದೇಹವನ್ನು ನ್ಯಾಚುರಲ್‌ ಆಗಿ ಡಿಟಾಕ್ಸ್ ಮಾಡಿಕೊಳ್ಳಿ!

First Published Dec 26, 2020, 4:03 PM IST

ದೇಹವನ್ನು ಸ್ವಾಭಾವಿಕವಾಗಿ ಡಿಟಾಕ್ಸ್‌ ಮಾಡಲು ಬಯಸಿದ್ದಲ್ಲಿ  ಜೀವನಶೈಲಿಯಲ್ಲಿ ಕೆಲವು ಸಣ್ಣ ಬದಲಾವಣೆಗಳು ಸಾಕು. ಅವು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತವೆ. ಇಲ್ಲಿವೆ ಕೆಲವು ಸರಳ ಡಿಟಾಕ್ಸ್‌ ಸ್ಟೆಪ್ಸ್‌. ಇವುಗಳನ್ನು ಅನುಸರಿಸಲು ಯಾವುದೇ ಹೆಚ್ಚಿನ ಸಮಯ ಮತ್ತು ಶ್ರಮ ಸಹ ತೆಗೆದುಕೊಳ್ಳುವ ಅವಕಶ್ಯಕತೆ ಇಲ್ಲ.

ಆರೋಗ್ಯಕರ ಮನಸ್ಸು, ಫಿಟ್‌ ಬಾಡಿ ಮೃದು  ಚರ್ಮ;  ಹೊಂದಲು ಎಲ್ಲರೂ ಬಯಸುತ್ತೇವೆ. ಅದನ್ನು ಪಡೆಯಲು ಪೌಷ್ಠಿಕಾಂಶದ ಸಮತೋಲಿತ ಆಹಾರದೊಂದಿಗೆ ಶಿಸ್ತುಬದ್ಧ ವರ್ಕೌಟ್‌ ಫಾಲೋ ಮಾಡುವುದು ಕಡ್ಡಾಯ.

ಎಲ್ಲದಕ್ಕಿಂತ ಮೊದಲು, ದೇಹವನ್ನು ಡಿಟಾಕ್ಸ್ ಮಾಡುವುದು ಅತ್ಯಂತ ಮಹತ್ವ. ಇದರಿಂದ ದೇಹದಿಂದ ವಿಷದ ಅಂಶಗಳು ಬಿಡುಗಡೆಯಾಗುತ್ತವೆ.

ಈ ವಿಧಾನಗಳಿಂದ ದೇಹವನ್ನು ನ್ಯಾಚುರಲ್‌ ಆಗಿ ಡಿಟಾಕ್ಸ್ ಮಾಡಿಕೊಳ್ಳಿ.

ನಿಂಬೆ ರಸದೊಂದಿಗೆ ಬೆಚ್ಚಗಿನ ನೀರನ್ನು ಕುಡಿಯುವ ಮೂಲಕ ದಿನ ಪ್ರಾರಂಭಿಸಿ. ಈ ಕಾಂಬಿನೇಷನ್‌ ದೇಹದಿಂದ ವಿಷವನ್ನು ಹೊರ ಹಾಕುವ ಸಾಮರ್ಥ್ಯವನ್ನು ಹೊಂದಿದೆ. ಉತ್ತಮ ಫಲಿತಾಂಶಗಳಿಗಾಗಿ ನೀವು ತುರಿದ ಶುಂಠಿಯನ್ನೂ ಸೇರಿಸಬಹುದು. ನಿಂಬೆ ಮತ್ತು ಶುಂಠಿ ಒಟ್ಟಿಗೆ ಜೀರ್ಣಕ್ರಿಯೆ ಹಾಗೂ ಮೆಟಾಬಲಿಸಮ್‌ ಅನ್ನು ಉತ್ತಮಗೊಳಿಸಿದೆ. ಡಿಟಾಕ್ಸ್‌ಗಾಗಿ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಚಹಾ  ಅಥವಾ ಕಾಫಿಯಂತಹ ಕೆಫೀನ್ ಪಾನೀಯಗಳ ಬದಲು ಗ್ರೀನ್‌ ಟೀ ಸೇವಿಸಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸುವುದರ ಜೊತೆಗೆ ಮೆಟಾಬಲಿಸಮ್‌  ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ ಹಾಗೂ ತೂಕ ಕಡಿಮೆ ಮಾಡಿಕೊಳ್ಳಲು ಹೆಲ್ಪ್‌ ಆಗುತ್ತದೆ.

ಪ್ಯಾಕೇಟ್‌ನ ಹಣ್ಣಿನ ರಸಗಳನ್ನು ದೂರ ಇಡಿ. ಅದರಲ್ಲಿ ಸಂಸ್ಕರಿಸಿದ ಸಕ್ಕರೆ, ಕೃತಕ ಏಜೆಂಟ್‌ಗಳು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಇದರ ಬದಲು ತಾಜಾ ಹಣ್ಣಿನ ರಸಗಳೊಂದಿಗೆ ಬಾಡಿಯನ್ನು ಡಿಟಾಕ್ಸ್‌ ಮಾಡಿಕೊಳ್ಳಿ.. ಇವುಗಳಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ಅಗತ್ಯ ಫೈಬರ್‌ ಅಂಶ ಅಧಿಕವಾಗಿವಾರುತ್ತದೆ.

ಬಾಡಿಯನ್ನು ಎಲ್ಲಾ ಸಮಯದಲ್ಲೂ ಹೈಡ್ರೇಟ್‌ ಮಾಡುವುದು ಅವಶ್ಯಕ. ದಿನದಲ್ಲಿ ಸಾಕಷ್ಟು ನೀರು ಕುಡಿಯಿರಿ; ದಿನಕ್ಕೆ ಸರಿಸುಮಾರು 8-10 ಗ್ಲಾಸ್ ಅಥವಾ 2 ಲೀಟರ್ ಅವಶ್ಯಕ. ಎಲ್ಲಾ ಸಮಯದಲ್ಲೂ ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಒಯ್ಯಿರಿ.

ದಿನದ ಡಯಟ್‌ನಲ್ಲಿ ಪ್ರೋಬಯಾಟಿಕ್‌ಗಳನ್ನು ಸೇರಿಸಿ. ಮೊಸರಿನಲ್ಲಿ ಪ್ರೋಬಯಾಟಿಕ್‌ ಸಮೃದ್ಧವಾಗಿರುತ್ತದೆ ಉತ್ತಮ ಬ್ಯಾಕ್ಟೀರಿಯಾವನ್ನು ಹೊಂದಿರುವ ಇದು  ಡೈಜೇಶನ್‌ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ರಾತ್ರಿ ಮಲಗುವ ಸಮಯದಲ್ಲಿ ಒಂದು ಕಪ್ ದಾಲ್ಚಿನ್ನಿ ಚಹಾ ಅಥವಾ ಮೆಂತ್ಯ ಚಹಾ ಸೇವಿಸುವುದು ದೇಹದ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಬಾಡಿಯನ್ನು ಡಿಟಾಕ್ಸ್‌ ಮಾಡಿ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ.

ದೇಹ ಪೂರ್ಣ ಡಿಟಾಕ್ಸ್ ಆಗಲು ಸಾಕಷ್ಟು ನಿದ್ರೆ ಅವಶ್ಯಕ.  ಕನಿಷ್ಠ 7 ಗಂಟೆ ಕಾಲ ದೇಹಕ್ಕೆ ನಿದ್ರೆ ಬೇಕು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?