MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Health
• ಬ್ಲಾಕ್ ಆಗಿರುವ ಸಿಂಕ್ ಸರಿಪಡಿಸಲು ಇಲ್ಲಿದೆ ಸೂಪರ್ ಟ್ರಿಕ್ಸ್

ಬ್ಲಾಕ್ ಆಗಿರುವ ಸಿಂಕ್ ಸರಿಪಡಿಸಲು ಇಲ್ಲಿದೆ ಸೂಪರ್ ಟ್ರಿಕ್ಸ್

ಅಡುಗೆ ಮನೆ ಮತ್ತು ಸ್ನಾನದ ಕೋಣೆಗಳಲ್ಲಿನ ಸಿಂಕ್ ಗಳು ಸಾಮಾನ್ಯವಾಗಿ ನಾವು ಅಜಾಗರೂಕತೆಯಿಂದ ಬಿಸಾಡುವ ವೇಸ್ಟ್ ಗಳಿಂದಾಗಿ ಬ್ಲಾಕ್ ಆಗುತ್ತವೆ. ಆದಾಗ್ಯೂ, ಸಿಂಕ್ ಬ್ಲಾಕ್ ಅದಾಗೆಲ್ಲಾ ಪ್ಲಂಬರ್ ಗೆ ಕರೆ ಮಾಡುವ ಅಥವಾ ಅಪಾಯಕಾರಿ ರಾಸಾಯನಿಕದ ಬಾಟಲಿಯನ್ನು ಸುರಿಯಬೇಕಾಗಿಲ್ಲ. ಮನೆಯಲ್ಲಿ ಬಳಸುವ ಕ್ಲೀನಿಂಗ್ ಉತ್ಪನ್ನಗಳು ಕೂಡ ವಿಷಪೂರಿತವಾಗಿರಬಹುದು. ಆದ್ದರಿಂದ ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಅಡ್ಡ ಪರಿಣಾಮಗಳನ್ನು ಬೀಟ್ ಮಾಡಲು, ಈ ಅಡುಗೆ ಮನೆಯ ಸಾಮಾಗ್ರಿಗಳನ್ನು ಬಳಸಿ  ಸಿಂಕ್ ಅನ್ನು ನೈಸರ್ಗಿಕವಾಗಿ ಹೊರಹಾಕಲು ಪ್ರಯತ್ನಿಸಬಹುದು.

2 Min read
Author : Suvarna News | Asianet News
Published : Mar 29 2021, 04:45 PM IST
Share this Photo Gallery
• FB
• TW
• Linkdin
• Whatsapp
111

ಕುದಿಯುವ ನೀರು ಬಹುಶಃ ಒಂದು ಸಿಂಕ್ ಅನ್ನು ತೆರವುಗೊಳಿಸಲು ಅತ್ಯುತ್ತಮ ನೈಸರ್ಗಿಕ ವಿಧಾನವಾಗಿದೆ. ಒಂದು ವೇಳೆ ಬ್ಲಾಕ್ ಗಣನೀಯ ಪ್ರಮಾಣದಲ್ಲಿಲ್ಲದಿದ್ದರೆ ಆ ಪ್ರದೇಶವನ್ನು ತೆರವುಮಾಡಿದರೆ ಸಾಕು.

211

ಒಂದು ಕೆಟಲ್ ನಲ್ಲಿ ಸ್ವಲ್ಪ ನೀರನ್ನು ಕುದಿಸಿ,  ಬೇಸಿನ್ ಗೆ ಸುರಿಯಿರಿ. ಸಿಂಕ್ ಸಂಪೂರ್ಣವಾಗಿ ಖಾಲಿಯಾಗದಿದ್ದರೆ, ಇನ್ನೊಮ್ಮೆ ಕುದಿಯುವ ನೀರನ್ನು ಸುರಿಯಿರಿ.

311

ಅಡುಗೆ ಸೋಡಾ: ಬೇಸಿನ್ ನಲ್ಲಿ ಸ್ವಲ್ಪ ಬೇಕಿಂಗ್ ಸೋಡಾವನ್ನು ಹಾಕಬಹುದು. ಅರ್ಧ ಗಂಟೆ ಬಿಟ್ಟು ಮೂರು ಕಪ್ ಕುದಿಯುವ ನೀರನ್ನು ಸುರಿಯಿರಿ. ಅಡುಗೆ ಸೋಡಾ ಮತ್ತು ನೀರು ತ್ಯಾಜ್ಯವನ್ನು ಕರಗಿಸುವ ಕ್ರಿಯೆಯನ್ನು  ಮಾಡುತ್ತದೆ ಮತ್ತು ಚರಂಡಿ ಯ ಪೈಪ್ ನ ಮೇಲೆ ಕ್ಲಾಗ್ ಚಲಿಸಲು ಸಹಾಯ ಮಾಡುತ್ತದೆ.

411

ಉಪ್ಪು: ಅಡುಗೆ ಸೋಡಾ ಮತ್ತು ಬಿಸಿ ನೀರಿಗೆ  ಉಪ್ಪನ್ನು ಸೇರಿಸಿ ಆ ಪ್ರದೇಶವನ್ನು ಸ್ವಚ್ಛಗೊಳಿಸಬಹುದು. ಮೊದಲು  ಸಿಂಕ್ ಅನ್ನು ಒಂದು ಬಟ್ಟೆಯಿಂದ ಒಣಗಿಸಿ. ಅರ್ಧ ಕಪ್ ಉಪ್ಪು ಹಾಕಿ, ನಂತರ ಅರ್ಧ ಕಪ್ ಬೇಕಿಂಗ್ ಸೋಡಾ ಹಾಕಿ. ಅರ್ಧ ಗಂಟೆ ಬಿಟ್ಟು ಒಂದು ಕಪ್ ಬಿಸಿ ನೀರನ್ನು ಸುರಿಯಿರಿ. ಇದು ನಿಧಾನವಾಗಿ ಕರಗುತ್ತದೆ. ರಾತ್ರಿ ಉಪ್ಪು ಮತ್ತು ಅಡುಗೆ ಸೋಡಾವನ್ನು  ಸುರಿದರೆ, ಬೆಳಿಗ್ಗೆ ಬಯಸಿದ ಫಲಿತಾಂಶಗಳನ್ನು ಕಾಣುತ್ತೀರಿ.

511

ವಿನೆಗರ್: ಗ್ರೀಸ್ ನಿಂದಾಗಿ  ಸಿಂಕ್ ಬ್ಲಾಕ್ ಆಗಿದೆ ಎಂದು  ಭಾವಿಸಿದರೆ, ಅಡುಗೆ ಸೋಡಾದೊಂದಿಗೆ ವಿನೆಗರ್ ಅನ್ನು ಸೇರಿಸಿ ಪ್ರಯತ್ನಿಸಿ. ಮೊದಲು ಅರ್ಧ ಕಪ್ ಅಡುಗೆ ಸೋಡಾವನ್ನು ಸಿಂಕ್ ನಲ್ಲಿ ಹಾಕಿ, ನಂತರ ತಕ್ಷಣ ಅರ್ಧ ಕಪ್ ವಿನೆಗರ್ ಸುರಿಯಿರಿ.

611

ಸಾದಾ ಬಿಳಿ ವಿನೆಗರ್ ಅಥವಾ ಆಪಲ್ ಸೈಡರ್ ವಿನೆಗರ್ ಬಳಸಬಹುದು. ರಾಸಾಯನಿಕಗಳು ಒಟ್ಟಿಗೆ ಪ್ರತಿಕ್ರಿಯಿಸಲು ಒಂದು ಗಂಟೆ ಕಾಲ ಸಿಂಕ್ ಅನ್ನು ಮುಚ್ಚಿ. ನಂತರ, ತ್ಯಾಜ್ಯ ವಸ್ತುಗಳನ್ನು ಫ್ಲಶ್ ಮಾಡಲು ಕುದಿಯುವ ನೀರನ್ನು ಸುರಿಯಿರಿ.

711

ನಿಂಬೆ ರಸ: ಅಡುಗೆ ಮನೆಯ ಸಿಂಕ್ ಗಳನ್ನು ತೆರವುಗೊಳಿಸಲು ನಿಂಬೆ ಉತ್ತಮ ಆಯ್ಕೆಯಾಗಿದೆ. ಇದು ಪ್ರಕೃತಿಯಲ್ಲಿ ಆಮ್ಲೀಯವಾಗಿರುವುದರಿಂದ ತ್ಯಾಜ್ಯವನ್ನು ಕರಗಿಸಲು ನೆರವಾಗುತ್ತದೆ. 1 ಕಪ್ ಅಡುಗೆ ಸೋಡಾವನ್ನು ಒಂದು ಕಪ್ ನಿಂಬೆ ರಸದೊಂದಿಗೆ ಬೆರೆಸಿ ಸಿಂಕ್ ಗೆ ಹಾಕಬಹುದು. ನಂತರ ಒಂದು ಕಪ್ ಕುದಿಯುವ ನೀರನ್ನು ಹಾಕಿ, ಡ್ರೈನೇಜ್ ಪೈಪ್ ಮೂಲಕ ಸುಲಭವಾಗಿ ಹರಿದು ಹೋಗಲು ಬಿಡಬೇಕು.

811

ಇತರ ಟಿಪ್ಸ್ : ಸಿಂಕ್ ನ ಕೆಳಗೆ ಆಹಾರ ತ್ಯಾಜ್ಯಗಳು, ಘನಪದಾರ್ಥಗಳು ಮತ್ತು ಅಡುಗೆ ಮನೆಯ ಎಣ್ಣೆಗಳನ್ನು ಎಸೆಯುವುದನ್ನು ತಪ್ಪಿಸಿ.

911

ಸಿಂಕ್ ಬ್ಲಾಕ್ ಆಗದಿದ್ದರೂ ಸಹ  ಅಡುಗೆ ಸೋಡಾ ಮತ್ತು ವಿನೆಗರ್ ಅನ್ನು ನಿಯಮಿತ ಕ್ಲೀನಿಂಗ್ ವಿಧಾನವಾಗಿ ಬಳಸಬಹುದು.

1011

ಸಿಂಕ್ ನ ಕೆಳಗೆ ಲೋಹದ ತಂತಿಯನ್ನು ಕೂಡ ಹಾಕಬಹುದು ಮತ್ತು ಮುಚ್ಚಿರುವ ವಸ್ತುಗಳನ್ನು ಹೊರತೆಗೆಯಲು ಅಥವಾ ತಳ್ಳಲು ಪ್ರಯತ್ನಿಸಬಹುದು.

1111

ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಿದ್ದರೆ,  ಕಣ್ಣಿನ ಕನ್ನಡಕಗಳನ್ನು ಧರಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ, ಏಕೆಂದರೆ ದ್ರವವು ಮುಖಕ್ಕೆ ಮತ್ತೆ ಚಿಮ್ಮಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಸೌತೆಕಾಯಿ ತಿನ್ನುವುದರಿಂದ ಸಿಗುವ 7 ಅದ್ಭುತ ಆರೋಗ್ಯ ಪ್ರಯೋಜನಗಳು
Recommended image2
ಲೈಂಗಿಕ ರೋಗವಿದ್ರೆ ಬಣ್ಣ ಬದಲಿಸುತ್ತೆ ಈ ಕಾ0ಡೋಮ್, ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ದಂಗಾದ ಜಗತ್ತು
Recommended image3
ಪುರುಷರೇ ಎಚ್ಚರ, ಹೃದಯಾಘಾತದ ಲಕ್ಷಣಗಳು ಇವು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved