ಭೀತಿ, ಆತಂಕ ಮತ್ತು ಭಯದ ಪ್ಯಾನಿಕ್ ಅಟ್ಯಾಕ್ ... ದೂರ ಮಾಡೋದು ಹೇಗೆ?

First Published Jun 10, 2021, 3:34 PM IST

ಕಾಲ ಬದಲಾಗಿದೆ. ಜನರು ಒತ್ತಡದ ಜೀವನ ಶೈಲಿಗೆ ಒಗ್ಗಿ ಕೊಳ್ಳುತ್ತಿದ್ದಾರೆ. ಜೊತೆಗೆ ರೋಗ, ಸಾವು, ಎಲ್ಲವೂ ಭಯದ ವಾತಾವರಣ ಸೃಷ್ಟಿಸಿದೆ. ಈ ಸಮಯದಲ್ಲಿ, ಆತಂಕ, ಭಯ ಎಲ್ಲವೂ ಜನರ ಜೀವನದ ಒಂದು ಭಾಗ. ಪ್ಯಾನಿಕ್ ಅಟ್ಯಾಕ್‌ಗಳು ಸಾಮಾನ್ಯ. ಇದು ಏಕೆ ಸಂಭವಿಸುತ್ತದೆ ಮತ್ತು ಅದನ್ನು ಹೇಗೆ ರಕ್ಷಿಸಬಹುದು ಎಂದು ಇಲ್ಲಿದೆ.