MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Health
• ಪ್ಯಾನಿಕ್ ಅಟ್ಯಾಕ್ ಮತ್ತು ಹಾರ್ಟ್ ಅಟ್ಯಾಕ್ ನಡುವಿನ ವ್ಯತ್ಯಾಸ ತಿಳಿಯಿರಿ

ಪ್ಯಾನಿಕ್ ಅಟ್ಯಾಕ್ ಮತ್ತು ಹಾರ್ಟ್ ಅಟ್ಯಾಕ್ ನಡುವಿನ ವ್ಯತ್ಯಾಸ ತಿಳಿಯಿರಿ

ಹೃದಯವು ಇದ್ದಕ್ಕಿದ್ದಂತೆ ಬಡಿತ ಹೆಚ್ಚಿಸಲು ಪ್ರಾರಂಭಿಸುತ್ತದೆ, ಉಸಿರಾಡಲು ಕಷ್ಟವಾಗುವಂತಹ ಅನುಭವ ಹೊಂದುತ್ತಿದ್ದಿರಿ ಮತ್ತು ಎದೆಯಲ್ಲಿ ತೀವ್ರವಾದ ನೋವನ್ನು ಅನುಭವಿಸುತ್ತೀರಿ- ಇದು ಹೃದಯಾಘಾತವೇ ಅಥವಾ ಪ್ಯಾನಿಕ್ ಅಟ್ಯಾಕ್? ಈ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಮುಖ್ಯ.

3 Min read
Author : Suvarna News | Asianet News
Published : Feb 13 2021, 01:36 PM IST
Share this Photo Gallery
• FB
• TW
• Linkdin
• Whatsapp
112

ಎರಡೂ ಆರೋಗ್ಯ ಪರಿಸ್ಥಿತಿಗಳ ಲಕ್ಷಣಗಳು ಹೆಚ್ಚು ಕಡಿಮೆ ಒಂದೇ ಆಗಿರುವುದರಿಂದ ಹೃದಯಾಘಾತ ಮತ್ತು ಪ್ಯಾನಿಕ್ ಅಟ್ಯಾಕ್ ವ್ಯತ್ಯಾಸ ತಿಳಿಯುವುದು ಕಷ್ಟ. ಅತಿಯಾದ ಒತ್ತಡ ಮತ್ತು ಆತಂಕವು ಪ್ಯಾನಿಕ್ ಅಟ್ಯಾಕ್‌ನ ಪ್ರಮುಖ ಕಾರಣ. ಇದು ಹೃದಯಾಘಾತಕ್ಕೂ ಕಾರಣವಾಗಬಹುದು. ಪ್ಯಾನಿಕ್ ಅಟ್ಯಾಕ್‌ನಿಂದ ಬಳಲುತ್ತಿರುವ ಜನರನ್ನು ತುರ್ತು ಸಮಯದಲ್ಲಿ ಆಸ್ಪತ್ರೆಗೆ ಸಾಗಿಸಲಾಗುತ್ತದೆ. ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದರಿಂದ ಜೀವ ಉಳಿಸಬಹುದು ಮತ್ತು ಸಮಸ್ಯೆಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಸಹಾಯ ಮಾಡುತ್ತದೆ.

212

ಹೃದಯಾಘಾತ ಎಂದರೇನು?
ಹೃದಯ ಮತ್ತು ರಕ್ತ ಮತ್ತು ಆಮ್ಲಜನಕವನ್ನು ಪೂರೈಸುವ ಪರಿಧಮನಿ, ಅಪಧಮನಿ ನಿರ್ಬಂಧಿಸಿದಾಗ ಅಥವಾ ಅಡಚಣೆಯಾದಾಗ ಹೃದಯಾಘಾತ ಸಂಭವಿಸುತ್ತದೆ. ಇದು ಹೃದಯ ಸ್ನಾಯುಗಳಿಗೆ ರಕ್ತ ಮತ್ತು ಆಮ್ಲಜನಕದ ಹರಿವನ್ನು ನಿರ್ಬಂಧಿಸುತ್ತದೆ. ಕೆಲವು ಹೃದಯಾಘಾತಗಳು ತ್ವರಿತ ಮತ್ತು ಮಾರಕವಾಗಬಹುದು, ಆದರೆ ಇವು ಜೀವನಶೈಲಿ ಮತ್ತು ಆಹಾರ ಕ್ರಮದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲು ಎಚ್ಚರಿಕೆ ಚಿಹ್ನೆಗಳಾಗಿ ಕಾರ್ಯನಿರ್ವಹಿಸುವ ಸಣ್ಣ ಘಟನೆಗಳಾಗಿವೆ.

312

ಹೃದಯಾಘಾತದ ವಿಶಿಷ್ಟ ಲಕ್ಷಣಗಳು ಹೀಗಿವೆ: ಎದೆಯ ಅಸ್ವಸ್ಥತೆ, ಎದೆಯಲ್ಲಿ ಭಾರ, ಅಜೀರ್ಣ, ಉಸಿರಾಟದ ತೊಂದರೆ, ವಾಕರಿಕೆ ಅಥವಾ ಶೀತ ಬೆವರು, ಲಘು ತಲೆನೋವು, ಮುಖದಲ್ಲಿ ಕಾಂತಿಹೀನತೆ, ದೇಹದಲ್ಲಿ ನೋವು, ವಿಶೇಷವಾಗಿ ಒಂದು ಅಥವಾ ಎರಡೂ ತೋಳುಗಳಲ್ಲಿ, ಕುತ್ತಿಗೆ, ಬೆನ್ನು, ದವಡೆ ಅಥವಾ ಹೊಟ್ಟೆ ನೋವು ಕಾಣಿಸುದ್ದತೆ.

412

ಎದೆ ಅಥವಾ ತೋಳಿನಲ್ಲಿ ನೋವು ಹೃದಯಾಘಾತದ ಸಾಮಾನ್ಯ ಸಂಕೇತವಾಗಿದ್ದರೂ, ಅದು ಯಾವಾಗಲೂ ಅನುಭವಿಸುವುದಿಲ್ಲ. ಮಹಿಳೆಯರು ಎದೆ ನೋವನ್ನು ಅನುಭವಿಸುವ ಸಾಧ್ಯತೆ ಹೆಚ್ಚು ಮತ್ತು ಆಯಾಸ ಅಥವಾ ದೇಹದ ಮೇಲಿನ ಅಸ್ವಸ್ಥತೆಯಂತಹ ಇತರ ಚಿಹ್ನೆಗಳನ್ನು ತೋರಿಸಬಹುದು. ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ದೀರ್ಘಕಾಲದ ಒತ್ತಡ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರು ಹೃದಯಾಘಾತಕ್ಕೆ ಒಳಗಾಗುತ್ತಾರೆ. ಇದಲ್ಲದೆ, ಧೂಮಪಾನ, ಜೀವನಶೈಲಿಯ ಅಭ್ಯಾಸ ಮತ್ತು ದೈಹಿಕ ಚಟುವಟಿಕೆಯ ಕೊರತೆಯೂ ಅಪಾಯವನ್ನು ಹೆಚ್ಚಿಸುತ್ತದೆ.

512

ಪ್ಯಾನಿಕ್ ಅಟ್ಯಾಕ್ ಎಂದರೇನು?
ಮಿತಿಮೀರಿದ ಒತ್ತಡ, ಆತಂಕ ಮತ್ತು ತೀವ್ರ ಭಯವು ನಿಮಿಷಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪುತ್ತದೆ. ಮನೆಯಲ್ಲಿ ಒತ್ತಡದ ಘಟನೆಯಿಂದ ಅಥವಾ ಕೆಲಸದಲ್ಲಿ ಪ್ರೆಸೆಂಟೇಷನ್ ಮೊದಲು ವ್ಯಕ್ತಿಯು ಪ್ಯಾನಿಕ್ ಘಟನೆಯನ್ನು ಪಡೆಯಬಹುದು. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಪ್ಯಾನಿಕ್ ಅಟ್ಯಾಕ್ ನ ಯಾವುದೇ ಸ್ಪಷ್ಟ ಚಿಹ್ನೆಗಳು ಕಂಡುಬರುವುದಿಲ್ಲ.

612

ಪ್ಯಾನಿಕ್ ಅಟ್ಯಾಕ್ ನ ಸಾಮಾನ್ಯ ಚಿಹ್ನೆಗಳು ಹೀಗಿವೆ: ಎದೆ ನೋವು, ಹೃದಯ ಬಡಿತ ಹೆಚ್ಚಳ, ಬೆವರುವುದು, ಸಾಯುವ ಭಯ, ತಲೆತಿರುಗುವಿಕೆ, ವಾಕರಿಕೆ, ಶೀತ, ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ. 20ರಿಂದ 30 ರ ಪ್ರಾಯದ ಜನರು ಪ್ಯಾನಿಕ್ ಅಟ್ಯಾಕ್‌ನಿಂದ ಬಳಲುತ್ತಿದ್ದಾರೆ. ನಿಮಗೆ ಪ್ಯಾನಿಕ್ ಡಿಸಾರ್ಡರ್ ಇದ್ದರೆ ಹೆಚ್ಚಾಗಿ ಸಮಸ್ಯೆ ಆಗಬಹುದು.

712

ಆಳವಾದ ಉಸಿರಾಟದ ವ್ಯಾಯಾಮ, ಲಘು ವ್ಯಾಯಾಮ ಮತ್ತು ಧ್ಯಾನದಿಂದ ಪ್ಯಾನಿಕ್ ಅಟ್ಯಾಕ್ ಅನ್ನು ನಿಯಂತ್ರಿಸಬಹುದು. ಪ್ಯಾನಿಕ್ ಡಿಸಾರ್ಡರ್ ನಿಗದಿತ ಖಿನ್ನತೆ-ಶಮನಕಾರಿಗಳು ಮತ್ತು ಇತರ ಔಷಧಿಗಳನ್ನು ಬಳಕೆ ಮಾಡುವ ಮೂಲಕ ತೀವ್ರತೆ ಕಡಿಮೆ ಮಾಡಬಹುದು.

812

ವ್ಯತ್ಯಾಸವನ್ನು ಹೇಗೆ ಹೇಳುವುದು?: ಎರಡೂ ಪರಿಸ್ಥಿತಿಗಳ ಲಕ್ಷಣಗಳು ಒಂದೇ ಆಗಿದ್ದರೂ, ಅವುಗಳ ಫಲಿತಾಂಶಗಳು ಪರಸ್ಪರ ಸಂಪೂರ್ಣವಾಗಿ ಭಿನ್ನವಾಗಿವೆ. ಪ್ಯಾನಿಕ್ ಅಟ್ಯಾಕ್‌ನಲ್ಲಿ ಒಬ್ಬರು ಸ್ವಲ್ಪ ಉಸಿರುಗಟ್ಟಿರುವುದನ್ನು ಅನುಭವಿಸಬಹುದು, ಆದರೆ ಹೃದಯಾಘಾತವು ಜೀವಕ್ಕೆ ಗಂಭೀರ ಅಪಾಯವಾಗಿದೆ.

912

ಹೃದಯಾಘಾತ ಮತ್ತು ಪ್ಯಾನಿಕ್ ಅಟ್ಯಾಕ್ನ ಸಾಮಾನ್ಯ  ಲಕ್ಷಣಗಳು:
ಎದೆ ನೋವು: ನೋವಿನ ಗುಣಲಕ್ಷಣಗಳು ಎರಡೂ ಪರಿಸ್ಥಿತಿಗಳಲ್ಲಿ ಭಿನ್ನವಾಗಿರುತ್ತವೆ. ಪ್ಯಾನಿಕ್ ಅಟ್ಯಾಕ್‌ನಲ್ಲಿ, ಒಬ್ಬರು ಎದೆಯ ಮಧ್ಯದಲ್ಲಿ ತೀಕ್ಷ್ಣವಾದ ಮತ್ತು ಇರಿತದ ನೋವನ್ನು ಅನುಭವಿಸುತ್ತಾರೆ, ಆದರೆ ಹೃದಯಾಘಾತದಲ್ಲಿ ನೋವು ಒತ್ತಡ ಅಥವಾ ಹಿಸುಕುವ ಸಂವೇದನೆಯನ್ನು ಹೋಲುತ್ತದೆ. ಹೃದಯಾಘಾತದಲ್ಲಿ ಎದೆ ನೋವು ಮಧ್ಯದಿಂದ ಪ್ರಾರಂಭವಾಗುತ್ತದೆ ಮತ್ತು ತೋಳು, ದವಡೆ ಅಥವಾ ಭುಜಗಳಲ್ಲಿ ಕಾಣಿಸಿಕೊಳ್ಳುತ್ತದೆ.

1012

ಇತರ ವ್ಯತ್ಯಾಸಗಳು:  ಎರಡೂ ಪರಿಸ್ಥಿತಿಗಳು ಯಾವುದೇ ಎಚ್ಚರಿಕೆ ಚಿಹ್ನೆಯಿಲ್ಲದೆ ಇದ್ದಕ್ಕಿದ್ದಂತೆ ಬೆಳವಣಿಗೆಯಾಗುತ್ತವೆ. ಕೆಲವೊಮ್ಮೆ, ದೈಹಿಕ ಪರಿಶ್ರಮದಿಂದಾಗಿ ಹೃದಯಾಘಾತ ಸಂಭವಿಸಬಹುದು. ಪ್ಯಾನಿಕ್ ಅಟ್ಯಾಕ್ 10-15 ನಿಮಿಷಗಳವರೆಗೆ ಇರುತ್ತದೆ ಮತ್ತು ಸಮಯದೊಂದಿಗೆ ಉತ್ತಮಗೊಳ್ಳುತ್ತದೆ.

1112

ಹೃದಯಾಘಾತದ ಲಕ್ಷಣಗಳು, ಮತ್ತೊಂದೆಡೆ, ಸಮಯದೊಂದಿಗೆ ತೀವ್ರಗೊಳ್ಳುತ್ತವೆ. ವಾಕರಿಕೆ ಮತ್ತು ವಾಂತಿ ಹೃದಯಾಘಾತದ ಇತರ ಲಕ್ಷಣಗಳಾಗಿರಬಹುದು. ರೋಗಿಗಳು ಕೆಮ್ಮು ಅಥವಾ ಉಬ್ಬಸ ಮತ್ತು ಅತಿಯಾದ ಬೆವರುವಿಕೆಯನ್ನು ಸಹ ಅನುಭವಿಸಬಹುದು. ಪ್ಯಾನಿಕ್ ಅಟ್ಯಾಕ್‌ನಿಂದ ಬಳಲುತ್ತಿರುವ ವ್ಯಕ್ತಿಯು ಶೀತ ಮತ್ತು ಹಾಟ್ ಫ್ಲಾಷಸ್ ಅನುಭವಿಸಬಹುದು. ಉಸಿರುಗಟ್ಟಿಸುವ ಸಂವೇದನೆ, ಸೂಜಿ ಚುಚ್ಚಿದ ಅನುಭವ, ಒಣ ಬಾಯಿ ಮತ್ತು ಕಿವಿಯಲ್ಲಿ ಏನೋ ಸದ್ದು ಬಂದ ಅನುಭವ ಇತರ ಕೆಲವು ಲಕ್ಷಣಗಳಾಗಿವೆ.

1212

ವೈದ್ಯಕೀಯ ಸಹಾಯ ಪಡೆಯಲು ಸರಿಯಾದ ಸಮಯ
ಆರೋಗ್ಯ ಸ್ಥಿತಿಯ ಬಗ್ಗೆ ನಿಮಗೆ ಸಂಶಯವಿದ್ದರೆ, ಯಾವುದೇ ಅಪಘಾತ ಸಂಭವಿಸದಂತೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಉತ್ತಮ. 2 ರಿಂದ 3 ನಿಮಿಷಗಳಿಗಿಂತ ಹೆಚ್ಚು ಕಾಲ ಇರುವ ಹಠಾತ್ ಮತ್ತು ತೀವ್ರವಾದ ಎದೆ ನೋವು ಅಥವಾ ತೋಳು ಮತ್ತು ದವಡೆಯಿಂದ ಹೊರಹೊಮ್ಮುವ ಎದೆ ನೋವು ಅನುಭವಿಸುತ್ತಿದ್ದರೆ, ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಹೃದಯಾಘಾತದ ಯಾವುದೇ ವಿಳಂಬವು ಮಾರಣಾಂತಿಕವಾಗಿದೆ. ಆಗಾಗ್ಗೆ ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿದ್ದರೆ ಸೂಕ್ತ ಚಿಕಿತ್ಸೆ ಪಡೆಯಿರಿ. ರೋಗಲಕ್ಷಣಗಳನ್ನು ನಿಯಂತ್ರಿಸಲು ಔಷಧಿಗಳನ್ನು ಸೇವಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಪುರುಷರೇ ಎಚ್ಚರ, ಹೃದಯಾಘಾತದ ಲಕ್ಷಣಗಳು ಇವು
Recommended image2
ಮನಿ ಪ್ಲಾಂಟ್ ನಿಂದ ದುಡ್ಡು ಬರುತ್ತೋ ಬಿಡುತ್ತೋ ಬಿಟ್ಟಾಕಿ, ಮಲಗುವ ಕೋಣೆಯಲ್ಲಿ 5 ಅಡಿ ದೂರದಲ್ಲಿಟ್ರೆ ಮಾತ್ರ....!
Recommended image3
ಪ್ರೆಗ್ನೆಂಟ್ ಆಗಲು ವಾರಕ್ಕೆ ಎಷ್ಟು ಬಾರಿ ಲೈಂಗಿಕ ಕ್ರಿಯೆ ಮಾಡಬೇಕು ಗೊತ್ತಾ ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved