ಮನಸ್ಸು ಶಾಂತವಾಗಲು ಪುಲಾವ್ ಎಲೆಯನ್ನು ಸುಟ್ಟು ನೋಡಿ...

First Published Dec 13, 2020, 5:05 PM IST

ಬೇ ಲೀವ್ಸ್ ಅಥವಾ ಚಕ್ಕೆ ಎಲೆ, ಪುಲಾವ್ ಎಲೆ ಹಲಾರಸ್ ನೊಬಿಲಿಸ್ ಹೀಗೆ ಬೇರೆ ಬೇರೆ ರೀತಿಯ ಹೆಸರಿನಿಂದ ಕರೆಯಲ್ಪಡುವ ಈ ಎಲೆಯನ್ನು ಮಸಾಲೆ ಪದಾರ್ಥಗಳಲ್ಲಿ ಬಳಕೆ ಮಾಡಲಾಗುತ್ತದೆ. ಹೆಚ್ಚಾಗಿ ಪಲಾವ್, ಬಿರಿಯಾನಿ ಮಾಡುವಾಗ ಇದನ್ನು ಬಳಸುತ್ತಾರೆ. ಆದರೆ ಯಾವಾಗಲೂ ಎಲೆಯಾಗಿರುವುದರಿಂದ ಇದನ್ನು ಯಾವಾಗಲೂ ತಟ್ಟೆಯಿಂದ ಹೊರ ತೆಗೆದು ಬಿಸಾಡಲಾಗುತ್ತದೆ. ಇಲ್ಲೇ ನೀವು ತಪ್ಪು ಮಾಡೋದು...

ಹೌದು ಪುಲಾವ್ ಎಲೆಯನ್ನು ಉಪಯೋಗಿಸೋದು ಕೇವಲ ತಿಂಡಿಗಳ ಘಮ ಹೆಚ್ಚಿಸಲು ಮಾತ್ರವಲ್ಲ, ಇದನ್ನು ನೀವು ಅರೋಗ್ಯ ಚೆನ್ನಾಗಿರುವಂತೆ ನೋಡಿಕೊಳ್ಳಲು ಸಹ ಬಳಕೆ ಮಾಡಬಹುದು. ಈ ಎಲೆಯಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ...

ಪುಲಾವ್ ಎಲೆಯನ್ನು ಸುಡುವುದರಿಂದ ಅಪಾರ ಆರೋಗ್ಯ ಪ್ರಯೋಜನಗಳಿವೆ.ಒತ್ತಡವನ್ನು ನಿವಾರಿಸಲು ಬಳಸುವ ಹಳೆಯ ತಂತ್ರ ಇದು ಎಂದು ನಿಮಗೆ ತಿಳಿದಿದೆಯೇ?

ಒಣಗಿದ ಪುಲಾವ್ ಎಲೆಗಳನ್ನು ಸುಟ್ಟು ನೋಡಿ,ಇವುಗಳು ಹೆಚ್ಚು ಪ್ರಯೋಜನಕಾರಿ ಫಲಿತಾಂಶಗಳನ್ನು ನೀಡುತ್ತವೆ.  ಪುಲಾವ್ ಎಲೆ ಸುಡುವುದರಿಂದ ಏನೆಲ್ಲಾ ಪ್ರಯೋಜನಗಳು ಇವೆ ನೋಡೋಣ...:

ಕೀಟಗಳಿಂದ ಪರಿಹಾರ:

ಜಿರಳೆ, ಪತಂಗಗಳು ಮತ್ತು ಇತರ ಅನೇಕ ಕೀಟಗಳು ಹೊಗೆಯನ್ನು ತೆಗೆದುಕೊಂಡರೆ ಕೀಟಗಳು ದೂರ ಓಡುತ್ತವೆ.  ಆದ್ದರಿಂದ ಪುಲಾವ್ ಎಲೆಗಳನ್ನು ಸುಡುವುದು ಉತ್ತಮ ಕೀಟ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ

ಧ್ಯಾನ:

ನೀವು ಧ್ಯಾನವನ್ನು ಅಭ್ಯಾಸ ಮಾಡುವವರಾಗಿದ್ದರೆ ಏಕಾಗ್ರತೆ ಹೊಂದುವುದು ಕಷ್ಟವಾಗುತಿದೆಯೇ, ಕೆಲವು ಪುಲಾವ್ ಎಲೆಗಳನ್ನು ಸುಟ್ಟು ನೋಡಿ. ಇದು ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮನಸ್ಸನ್ನು ಜಾಗರೂಕತೆಯಿಂದ ಮತ್ತು ಶಾಂತವಾಗಿರಿಸಿಕೊಳ್ಳುವುದು. ಅನೇಕ ಧಾರ್ಮಿಕ ಸ್ಥಳಗಳಲ್ಲಿ ಮನಸ್ಸಿನ ಧ್ಯಾನವನ್ನು ಪ್ರೋತ್ಸಾಹಿಸಲು ಪುಲಾವ್ ಎಲೆಗಳನ್ನು ಸುಡಲಾಗುತ್ತದೆ

ಆತಂಕ ನಿವಾರಣೆ:

ಸುಟ್ಟಾಗ ಎಲೆಗಳಲ್ಲಿನ ರಾಸಾಯನಿಕವು ಹೊಗೆಗೆ ಕಾರಣವಾಗುತ್ತದೆ, ಇದು ಉಸಿರಾಡುವಾಗ ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ.

ಉರಿಯೂತ ನಿವಾರಣೆ :

ಇದು ನೈಸರ್ಗಿಕ ಉರಿಯೂತದ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕೀಲು ನೋವು ನಿವಾರಿಸಲು ಸಹಾಯ ಮಾಡಬಹುದು

ಆಯಾಸವನ್ನು ಕಡಿಮೆ ಮಾಡುವುದು:

ನಿಮಗೆ ದಣಿವಾಗಿದೆಯೇ? ಕೆಲವು ಪುಲಾವ್ ಎಲೆಗಳನ್ನು ಸುಡಿ ಮತ್ತು ನಿಮ್ಮ ಇಂದ್ರಿಯಗಳು ಒಮ್ಮೆ ಹೇಗೆ ಎಚ್ಚರಗೊಳ್ಳುತ್ತವೆ ಎಂಬುದನ್ನು ನೋಡಿ. ಪುಲಾವ್ ಎಲೆಗಳಲ್ಲಿನ ಕೆಲವು ರಾಸಾಯನಿಕಗಳಾದ ಪಿನೆನೆ, ಸಿನಿಯೋಲ್ ಮತ್ತು ಎಲಿಮಿಸಿನ್ ದಣಿವಿನ ಭಾವನೆಗಳನ್ನು ನಿವಾರಣೆ ಮಾಡುತ್ತದೆ.

ಆದಾಗ್ಯೂ, ನೆನಪಿನಲ್ಲಿಟ್ಟುಕೊಳ್ಳಲು ಕೆಲವು ಮುನ್ನೆಚ್ಚರಿಕೆಗಳಿವೆ, ನಿಮ್ಮ ಮನೆಗಳಲ್ಲಿ ಪುಲಾವ್ ಎಲೆಗಳನ್ನು ಸುಡುವಾಗ  ಎಲೆಗಳನ್ನು ಸರಿಯಾಗಿ ಗಮನಿಸಿ. ಒಮ್ಮೆ ಎಲೆಗಳು ಸಂಪೂರ್ಣವಾಗಿ ಸುಟ್ಟುಹೋದ ನಂತರ ನೀವು ಸಂಪೂರ್ಣವಾಗಿ ಕಿಡಿಯನ್ನು ನಂದಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ . ಇಲ್ಲವಾದರೆ ಕಿಡಿ ಹೆಚ್ಚಿ ಬೆಂಕಿ ಬರುವ ಸಾಧ್ಯತೆ ಇದೆ.

ಪುಲಾವ್ ಎಲೆಗಳನ್ನು ಸುಡುವಾಗ ಸಾಕುಪ್ರಾಣಿಗಳು ಮತ್ತು ಸಣ್ಣ ಮಕ್ಕಳ ಮೇಲೆ ಕಣ್ಣಿಡಿ. ಅದನ್ನು ಕಿಟಕಿಯ ಬಳಿ ಸುಡಬೇಡಿ,ಏಕೆಂದರೆ ಗಾಳಿಯು ಕಿಡಿಗಳನ್ನು ಮನೆಯೊಳಗೆ ಕೊಂಡೊಯ್ಯಬಹುದು ಮತ್ತು ಬೆಂಕಿಯನ್ನು ಉಂಟುಮಾಡಬಹುದು. ನಿಮಗೆ ಹೊಗೆಯಿಂದ ಉಸಿರುಕಟ್ಟುವ ಸಮಸ್ಯೆ ಇದ್ದರೆ ಸಾಧ್ಯವಾದಷ್ಟು ಇದನ್ನು ಅವಾಯ್ಡ್ ಮಾಡಿ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?