ಮಗಳ ಮುಂದೆಯೇ ಬೆಡ್‌ರೂಮ್‌ ಸಿಕ್ರೇಟ್‌ ರಿವಿಲ್‌ ಮಾಡಿದ ಸೈಫ್‌!

First Published 2, Jul 2020, 12:38 PM

ಬಾಲಿವುಡ್‌ನ ಚೆಲುವೆ ಸಾರಾ ಸೈಫ್‌ ಆಲಿ ಖಾನ್‌ ಹಾಗೂ ಅಮೃತಾ ಸಿಂಗ್‌ರ ಪುತ್ರಿ. ಸೈಫ್‌ ಅಮೃತಾರ ಡಿವೋರ್ಸ್‌ ಆಗಿದ್ದು, ಕರೀನಾ ಕಪೂರ್‌ಳನ್ನು ಮದುವೆಯಾಗಿರುವ ವಿಷಯ ಎಲ್ಲರಿಗೂ ತಿಳಿದಿದೆ. ಪೋಷಕರು ಬೇರೆಯಾದ ನಂತರ ಮಗಳು ಸಾರಾ ತಾಯಿ ಅಮೃತರೊಂದಿಗಿದ್ದಾರೆ. ಆದರೆ ತಂದೆ ಮಗಳ ನಡುವೆ ತುಂಬಾ ಉತ್ತಮ ಬಾಂಡಿಂಗ್‌ ಶೇರ್‌ ಮಾಡಿಕೊಳ್ಳುತ್ತಾರೆ. ಇವರಿಬ್ಬರ ಹಳೆಯ ಇಂಟರ್‌ವ್ಯೂವ್‌ವೊಂದು ವೈರಲ್‌ ಆಗಿದೆ. ಕಾರಣ ತಂದೆ ಸೈಫ್‌ ಮಗಳು ಸಾರಾ ಮುಂದೆಯೇ ತಮ್ಮ ಬೆಡ್‌ರೂಮ್‌ ಸಿಕ್ರೇಟ್‌ ಬಿಚ್ಚಿಟ್ಟಿರುವುದು.

ಸೈಫ್ ಅಲಿ ಖಾನ್ ತನ್ನ ಮಗಳ ಮುಂದೆ ಬೆಡ್‌ರೂಮ್‌ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗ, ಸಾರಾ ತನ್ನ ಕಿವಿಗಳ ಮೇಲೆ ಕೈ ಇಟ್ಟುಕೊಂಡಿದ್ದಳು.

ಸೈಫ್ ಅಲಿ ಖಾನ್  ಹಾಗೂ ಮಗಳು ಸಾರಾ ಅಲಿ ಖಾನ್  ಹಳೆಯ ಸಂದರ್ಶನ ವೈರಲ್ ಆಗುತ್ತಿದೆ. ಇದರಲ್ಲಿ, ಸೈಫ್ ಜೊತೆಗೆ, ಸಾರಾ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅನೇಕ  ವಿಷಯಗಳನ್ನು ಬಹಿರಂಗಪಡಿಸಿದಳು. ಅಷ್ಟೇ ಅಲ್ಲ, ಸೈಫ್ ಕೂಡ ತನ್ನ ಬೆಡ್‌ರೂಮ್‌ ಸಿಕ್ರೇಟನ್ನು ಮಗಳ ಮುಂದೆ ಹಂಚಿಕೊಂಡಿದ್ದರು.

ಸೈಫ್ ಮತ್ತು ಸಾರಾ ಎರಡು ವರ್ಷಗಳ ಹಿಂದೆ ಕರಣ್ ಜೋಹರ್ ಚಾಟ್ ಶೋನಲ್ಲಿ ಜೊತೆಯಾಗಿದ್ದರು.

ನಿಮ್ಮ ಹೆಂಡತಿಯ ಜಿಮ್ ಲುಕ್ ಸಾಕಷ್ಟು ಜನಪ್ರಿಯವಾಗಿದೆ, ಎಂದು ಕರೀನಾ ಕರೀನಾ ಕಪೂರ್ ಬಗ್ಗೆ ಹೇಳಿದಾಗ ಸೈಫ್ ಬೆಡ್‌ರೂಮ್‌ ರಹಸ್ಯ ಬಹಿರಂಗಪಡಿಸಿದರು.

ಕರೀನಾ ಜಿಮ್‌ಗೆ ತೆರಳಿದಾಗ, ನಾನು ಮಲಗುವ ಕೋಣೆಯಲ್ಲಿ ಅವಳ ಜಿಮ್ ಲುಕ್‌ನ್ನು ಕ್ಲೋಸಪ್ ಮಾಡುತ್ತೇನೆ. ಕರೀನಾ ಜಿಮ್‌ಗೆ ಹೋಗುತ್ತಾ ಬರುತ್ತಾ, ದಾರಿಯಲ್ಲಿ ನೋಡುತ್ತೇನೆ ಎಂದರು ಪತಿ ಸೈಫ್‌.  ಈ ವಿಷಯಗಳನ್ನು ಕೇಳಿದ ಸಾರಾ ಕಿವಿ ಮತ್ತು ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾಳೆ.

ತನ್ನ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳುತ್ತಾ, ಸಾರಾ  ನಾನು ರಣಬೀರ್ ಕಪೂರ್ ಅವರನ್ನು ಮದುವೆಯಾಗಲು ಬಯಸುತ್ತೇನೆ, ಆದರೆ ಅವ ಜೊತೆ ಡೇಟಿಂಗ್‌  ಹೋಗಲು ಬಯಸುವುದಿಲ್ಲ. ನಾನು ಕಾರ್ತಿಕ್ ಆರ್ಯನ್ ಜೊತೆ ಡೇಟ್‌ ಹೋಗಲು ಇಷ್ಟಪಡುತ್ತೇನೆ ಎಂದ ಕೇದಾರ್‌ನಾಥ್‌ ನಟಿ.

ತಾನು ರಣಬೀರ್ ಜೊತೆ ಮದುವೆ ಹಾಗೂ ಮತ್ತು ಕಾರ್ತಿಕ್ ಜೊತೆ ಡೇಟ್‌ ಮಾಡಲು ಬಯಸುತ್ತೇನೆ ಎಂದು ಸಾರಾ ಹೇಳಿದಾಗ, ಯಾರ ಬಳಿ ಹಣ ಇದೆ ಅವರು ಕರೆದು ಕೊಂಡು ಹೋಗಬಹುದು ಎಂದಿದ್ದರು ತಂದೆ ಸೈಫ್‌. ಸಾರಾ ಇದರಿಂದ ಕೋಪಗೊಂಡು- 'ನೀವು ಇದನ್ನೆಲ್ಲಾ ನಿಲ್ಲಿಸಬೇಕು, ಅದು ತಪ್ಪು' ಎಂದು ಹೇಳಿದಳು.

'ಮನೆಯಲ್ಲಿ ಜಗಳವಾದಾಗಲೆಲ್ಲಾ ಅಬ್ಬಾನಂತೆ (ಅಪ್ಪ) ವರ್ತಿಸಬೇಡ ಎಂದು ತಾಯಿ ಅಮೃತಾ ಸಿಂಗ್, ಅಮ್ಮನಂತೆ ಆಡಬೇಡವೆಂದು ತಂದೆ ಸೈಫ್ ಹೇಳುತ್ತಾರೆ. ಪೋಷಕರ ಗುಣಗಳು ಮಕ್ಕಳಿಗೆ ಬರೋದು ಸಹಜ. ನನಗೆ ಇಬ್ಬರ ವಿಚಿತ್ರ ಗುಣಗಳೂ ಬಂದಿದ್ದು, ನಾನೂ ವಿಚಿತ್ರವಾಗಿ ಆಡುತ್ತೇನೆ, ಎಂದಿದ್ದರು ಸಿಂಬಾ ನಟಿ.

ಮನೆಯಲ್ಲಿ ಅತ್ಯುತ್ತಮ ರಹಸ್ಯ ಕಾಪಾಡುವರು ಯಾರು ಎಂದು ಸೈಫ್‌ಗೆ  ಕೇಳಿದಾಗ, ಸಹೋದರಿ ಸೋಹಾ ಹೆಸರನ್ನು ಹೇಳಿದರು. ಆದರೆ ಸಾರಾ ಅಡ್ಡಿಪಡಿಸಿದ ನಂತರ, ರಹಸ್ಯವನ್ನು ಇಟ್ಟುಕೊಳ್ಳುವುದರಲ್ಲಿ ಸಾರಾ ಕೂಡ ತುಂಬಾ ಒಳ್ಳೆಯವಳು ಎಂದು ತಕ್ಷಣವೇ ಒಪ್ಪಿಕೊಂಡರು.

ಸಾರಾ ಜನಿಸಿದಾಗ ನನಗೆ ಕೇವಲ 23 ಅಥವಾ 24 ವರ್ಷ, ನಮ್ಮ ಸಂಬಂಧವೇ ವಿಭಿನ್ನ. ಏಕೆಂದರೆ ನಮ್ಮ ನಡುವಿನ ವಯಸ್ಸಿನ ಅಂತರ ಬೇರೆ ತಂದೆ ಮಗಳಿಗಿಂತ ಬಹಳ ಕಡಿಮೆ ಇದೆ. ಕೆಲವೊಮ್ಮೆ ನಾವು ಜಗಳವಾಡುತ್ತೇವೆ. ಮೊದಲು ಸಾರಾ ಸಾರಿ ಹೇಳುತ್ತಿದ್ದಳು, ಈಗ ನಾನು ಹೇಳುತ್ತೇನೆ ಎಂದು ಸಾರಾ ಮತ್ತು ಅವರ ಸಂಬಂಧದ ಹೇಗೆ ವಿಭಿನ್ನವೆಂದು ಹೇಳಿದ, ಕರೀನಾ ಗಂಡ ಸೈಫ್.

ಮನೆಯಲ್ಲಿ ಅತ್ಯುತ್ತಮ ರಹಸ್ಯ ಕಾಪಾಡುವರು  ಯಾರು ಎಂದು ಸೈಫ್‌ಗೆ  ಕೇಳಲಾಯಿತು,  ಅವರ ಸಹೋದರಿ ಸೋಹಾ ಹೆಸರನ್ನು ಹೇಳಿದರು. ಆದರೆ ಸಾರಾ ಅಡ್ಡಿಪಡಿಸಿದ ನಂತರ, ರಹಸ್ಯವನ್ನು ಇಟ್ಟುಕೊಳ್ಳುವುದರಲ್ಲಿ ಸಾರಾ ಕೂಡ ತುಂಬಾ ಒಳ್ಳೆಯವಳು ಎಂದು ಅವನು ತಕ್ಷಣ ಒಪ್ಪಿಕೊಂಡರು.

'ನಾನು ಯಾವಾಗಲೂ ಅವಳನ್ನು ಕೆ ಅಥವಾ ಕರೀನಾ ಎಂದು ಕರೆಯುತ್ತೇನೆ. ನಿನ್ನ ಬಳಿ ಒಳ್ಳೆಯ ತಾಯಿ ಇದ್ದಾಳೆ, ನಾನು ನಿನ್ನ ಫ್ರೆಂಡ್‌ ಆಗಲು ಇಷ್ಟಪಡುತ್ತೇನೆ, ಎಂದಿದ್ದಾರೆ ಕರೀನಾ ಎನ್ನುವ ಸಾರಾ, ನಮ್ಮ ನಡುವೆ ಅದೇ ಇಕ್ವೇಷನ್‌ ಇದೆ, ಎಂದಿದ್ದಾಳೆ.

ಕರೀನಾ ತಂದೆ ಸೈಫ್‌ರನ್ನು ಮದುವೆಯಾಗುವ ಮೊದಲಿನಿಂದಲೂ ಸಾರಾ ಬಾಲಿವುಡ್‌ ದಿವಾಳ ದೊಡ್ಡ ಫ್ಯಾನ್‌ ಆಗಿದ್ದಳು. ಕರೀನಾ ಹಾಗೂ ಸಾರಾ ನಡುವೆ ಒಳ್ಳೆಯ ಬಾಂಡಿಗ್‌ ಇದೆ.

loader