ಸಂಗಾತಿ ಇಲ್ಲದೇ ಮಕ್ಕಳ ಬೆಳೆಸುತ್ತಿದ್ದಾರೆ ಈ ಬಾಲಿವುಡ್ ಸಿಂಗಲ್ ಪೇರೆಂಟ್ಸ್

First Published 3, Mar 2020, 3:12 PM IST

ಚಲನಚಿತ್ರ ತಾರೆಯರು ತಮ್ಮ ನಟನೆಯಿಂದ ಸದಾ ಜನಮನ ಗೆಲ್ಲುತ್ತಾ ಬಂದಿದ್ದಾರೆ. ತೆರೆಯ ಮೇಲೆ ಅಷ್ಟೇ ಅಲ್ಲದೇ ಅಫ್‌ಸ್ಕ್ರೀನ್‌ನಲ್ಲೂ ನಮ್ಮನ್ನು ಸೆಳೆಯುತ್ತಾರೆ. ತಮ್ಮ ನಟನೆಯಿಂದ ಮಾತ್ರವಲ್ಲದೆ ತಮ್ಮ ಜೀವನಶೈಲಿಯಿಂದಲೂ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೆಲವರು ತಮ್ಮ ಮಕ್ಕಳಿಗೆ ತಂದೆ ತಾಯಿ ಎರಡೂ ಆಗಿ ಮಕ್ಕಳ ಜೀವನ ರೂಪಿಸಿ, ಸಿಂಗಲ್‌ ಪೆರೆಂಟಿಂಗ್‌ಗೆ ಹೊಸ ಕ‌ಲ್ಪನೆ ನೀಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ಬಾಲಿವುಡ್‌ನ ಫೆಮಸ್ ಸಿಂಗಲ್ ಪೆರೆಂಟ್‌ಗಳು ಇವರು. 

ಎರಡು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡು ಮಾದರಿಯಾಗಿರುವ ವಿಶ್ವ ಸುಂದರಿ ಸುಶ್ಮಿತಾಸೇನ್.

ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವಿಎನ್ ರಿಚರ್ಡ್ಸ್ ಮಗಳಿಗೆ ತಾಯಿಯಾಗಿರುವ ನೀನಾ ಗುಪ್ತ, ಒಬ್ಬರೇ ಮಗಳನ್ನು ಸಾಕುತ್ತಿದ್ದಾರೆ.

ತನಗಿಂತ ಸುಮಾರು 14 ವರ್ಷ ಚಿಕ್ಕವನಾದ ಸೈಫ್ ಆಲಿಖಾನ್‌ರನ್ನು ಮದ್ವೆಯಾಗಿದ್ದರು ಅಮೃತಾ. ಸೈಫಾ ಕರೀನಾ ಜೊತೆ ಮದ್ವೆಯಾದ ನಂತರ ಒಂಟಿಯಾಗಿ ಮಕ್ಕಳನ್ನು ಸಾಕುತ್ತಿದ್ದಾರೆ.

ಸಲಿಂಗಿ ಎಂದು ಘಂಟಾಘೋಷವಾಗಿ ಹೇಳಿ ಕೊಂಡಿರುವ ಕರಣ್ ಅವಳಿಗಳ ತಂದೆ. ತಮ್ಮ ತಾಯಿ ಸಹಾಯದಿಂದ ಮಕ್ಕಳನ್ನು ಬೆಳೆಸುತ್ತಿದ್ದಾರೆ.

ಮಗು ಬೇಕು, ಮದ್ವೆ ಬೇಡ. ಬಹುತೇಕ ಬಾಲಿವುಡ್ ತಾರೆಯರ ಆಶಯ. ಅಂತೆಯೇ ಬಾಡಿಗೆ ತಾಯಿಯ ಮೂಲಕ ಮಗ ಪಡೆದಿದ್ದಾರೆ ತುಷಾರ್ ಕಪೂರ್ .

ಉದ್ಯಮಿ ಸಂಜಯ್ ಕಪೂರ್ ವರಿಸಿದ ಕರಿಶ್ಮಾ ಕೆಲವು ವರ್ಷಗಳ ನಂತರ ಅವರಿಂದ ದೂರವಾದರು. ಆದರೆ, ಮಾತೃತ್ವದ ಹೊಣೆಯನ್ನು ನಿಭಾಯಿಸುತ್ತಿದ್ದಾರೆ.

ಸಲ್ಮಾನ್ ಅಣ್ಣನಿಂದ ಅರ್ಬಾಸ್ ಖಾನ್‌ನಿಂದ ಡಿವೋರ್ಸ್‌ ಪಡೆದ  ಫಿಟ್‌ ಆ್ಯಂಡ್ ಹಾಟ್ ಮಲೈಕಾ ಅರೋರಾಗೆ ಮಗನನ್ನು ಒಂಟಿಯಾಗಿ ಬೆಳೆಸುವುದೀಗ ಅನಿವಾರ್ಯ.

'ಟೈಂ ಪಾಸ್' ಖ್ಯಾತಿಯ ಪ್ರೋತಿಮಾ ಬೇಡಿ, ಕಬೀರ್ ಬೇಡಿ ಮಗಳು ಪೂಜಾ ಬೇಡಿ ಸಹ ಒಂಟಿಯಾಗಿ ಮಕ್ಕಳ ಹೊಣೆ ಹೊತ್ತಿದ್ದಾರೆ.

ಸಂಬಂಧಗಳ ಎಳೆಯಲ್ಲಿ ಸಿಲುಕುವಂತೆ ಮಾಡುವ ಮೆಗಾ ಧಾರಾವಾಹಿಗಳನ್ನು ನೀಡುವ ಏಕ್ತಾ ಕಪೂರ್ ಮದ್ವೆಯಾಗಿಲ್ಲ. ಆದರೆ, ಬಾಡಿಗೆ ತಾಯಿಯಿಂದ ಪಡೆದ ಮಗನಿದ್ದಾನೆ.

ಪತ್ನಿ ಕ್ಯಾನ್ಸರ್‌ನಿಂದ ಮರಣಹೊಂದಿದ ನಂತರದಿಂದ ಮಗನಿಗೆ ತಾಯಿಯ ಸ್ಥಾನವನ್ನೂ ತುಂಬಿದವರು ಬಾಲಿವುಡ್ ವಿಲನ್ ನಟ ರಾಹುಲ್ ದೇವ್.

loader