- Home
- Entertainment
- Cine World
- ಸಾರಾ ವರುಣ್ ಧವನ್‌ರ ಅಂಡರ್ ವಾಟರ್ ಲಿಪ್‌ಲಾಕ್ ಸೀನ್‌ಗೆ ಸೈಫ್ ರಿಯಾಕ್ಷನ್ ಹೀಗಿದೆ!
ಸಾರಾ ವರುಣ್ ಧವನ್‌ರ ಅಂಡರ್ ವಾಟರ್ ಲಿಪ್‌ಲಾಕ್ ಸೀನ್‌ಗೆ ಸೈಫ್ ರಿಯಾಕ್ಷನ್ ಹೀಗಿದೆ!
ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ಕೂಲಿ ನಂ. ಒನ್ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಮತ್ತು ವರುಣ್ ಧವನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ಟ್ರೈಲರ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವರುಣ್ ಮತ್ತು ಸಾರಾರ ನೀರೊಳಗಿನ ಲಿಪ್‌ಲಾಕ್ ಸೀನ್ ತೋರಿಸಲಾಗಿದೆ. ಇದಕ್ಕೆ ಸೈಫ್ ಸಹ ರಿಯಾಕ್ಟ್ ಮಾಡಿದ್ದಾರೆ. ಕೂಲಿ ನಂ. 1995 ರ ಒಂದು ಚಿತ್ರ ಕೂಲಿ ನಂ. 1 ರ ಸೀಕ್ವೆಲ್ ಆಗಿದೆ. ಗೋವಿಂದ ಮತ್ತು ಕರಿಷ್ಮಾ ಕಪೂರ್ ನಟಿಸಿದ ಆ ಚಿತ್ರ ಸೂಪರ್ ಹಿಟ್ ಆಗಿತ್ತು.

ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರವು ಡಿಸೆಂಬರ್ 25 ರಂದು ಒಟಿಟಿ ಬಿಡುಗಡೆಯಾಗಲಿದೆ.

ಈ ಚಿತ್ರದಿಂದ ಅಭಿಮಾನಿಗಳಿಗೆ ಹೆಚ್ಚಿನ ಭರವಸೆ ಇದೆ. ವಿಶೇಷವಾಗಿ ಸಾರಾ ಮತ್ತು ವರುಣ್ ಜೋಡಿಯ ಹಾಸ್ಯ ಮತ್ತು ಮಸಾಲೆ ತುಂಬಿದ ಈ ಚಿತ್ರಕ್ಕಾಗಿ ಜನರು ಕುತೂಹಲದಿಂದ ಕಾಯುತ್ತಿದ್ದಾರೆ.

ಅದೇ ಸಮಯದಲ್ಲಿ, ಸಾರಾ ಮತ್ತು ವರುಣ್ ನಡುವಿನ ಅಂಡರ್ ವಾಟರ್ ಲಿಪ್‌ಲಾಕ್ ಸೀನ್ ಸಖತ್ ವೈರಲ್ ಆಗಿದೆ. ಸಾರಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾಳೆ, ಅದೇ ವರುಣ್ ಶಾರ್ಟ್ಸ್ ಧರಿಸಿರುವುದು ಕಂಡುಬರುತ್ತದೆ. ಇಬ್ಬರೂ ಹಾಟ್ ಕೆಮಿಸ್ಟ್ರಿಯನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.

ಈ ಸೀನ್‌ಗೆ ಸೈಫ್ ಆಲಿ ಖಾನ್ ಸಹ ರಿಯಾಕ್ಟ್ ಮಾಡಿದ್ದಾರೆ.

ಸಾರಾರ ತಂದೆ ಸೈಫ್ ಈ ಚಿತ್ರದ ಟ್ರೈಲರ್ ಇಷ್ಟಪಟ್ಟಿದ್ದು ಚಿತ್ರ ನಿಜವಾಗಿಯೂ ಅದ್ಭುತವಾಗಿದೆ ಎಂದು ಹೇಳಿದರು.

ಕೂಲಿ ನಂ. ಒನ್‌ನ ಟ್ರೈಲರ್ ಎರಡು ದಿನಗಳ ಹಿಂದೆ ಬಿಡುಗಡೆಯಾಗಿದೆ. ಚಿತ್ರದಲ್ಲಿ ವರುಣ್ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಾರಾರ ಸ್ಕ್ರೀನ್ ಟೈಮ್ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ಸಾರಾಳನ್ನು ನೆಟ್ಟಿಗರು ಟೀಕಿಸಿದ್ದು ನಟಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ, ಸಿಂಬಾ ಪಾತ್ರಕ್ಕಾಗಿ ಸಹ ಸಾರಾಳನ್ನು ಟ್ರೋಲ್ ಮಾಡಲಾಗಿತ್ತು.

'ನೀವು ರಣವೀರ್ ಸಿಂಗ್ ಮತ್ತು ವರುಣ್ ಧವನ್ ಅವರಂತಹ ಜನರೊಂದಿಗೆ ಕೆಲಸ ಮಾಡುತ್ತಿರುವಾಗ, ಈ ರೀತಿ ಹೋಲಿಸುವ ಸಾಮರ್ಥ್ಯ ನಿಮಗೆ ಇಲ್ಲ. ರೋಹಿತ್ ಶೆಟ್ಟಿ ಮತ್ತು ಡೇವಿಡ್ ಸರ್ ಅವರಂತಹ ಜನರಿಗೆ ಧನ್ಯವಾದಗಳು. ರಣವೀರ್ ಅಥವಾ ವರುಣ್ ನಿಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ. ನೀವು ಕೇವಲ ಈ ರೀತಿಯ ವಿಷಯಗಳನ್ನು ಹೋಲಿಸಬಾರದು' ಎಂದು ಸಾರಾ ಸಂದರ್ಶನವೊಂದರಲ್ಲಿ ಹೇಳಿದರು.

'ಸ್ಕ್ರೀನ್ ಟೈಮ್ ಅಷ್ಟು ಮುಖ್ಯವಾಗುವುದಿಲ್ಲ. ಏಕೆಂದರೆ ಈ ಜನರು ನಿಮಗೆ ಸಾಕಷ್ಟು ಕಲಿಸುತ್ತಾರೆ ಮತ್ತು ಪ್ರೇರೇಪಿಸುತ್ತಾರೆ. ನೀವು ಒಳ್ಳೆಯ ಕಥೆಯನ್ನು ಹೇಳುತ್ತಿದ್ದೀರಿ, ಜನರನ್ನು ರಂಜಿಸುತ್ತೀರಿ. ಹಾಗಾದರೆ ಯಾರು ಯಾವ ತಮಾಷೆ ವಿಷಯ ಹೇಳಿದರು ಎಂಬ ಈ ಜಗಳದಲ್ಲಿ ನಾನು ಇಳಿಯಲು ಬಯಸುವುದಿಲ್ಲ' ಎಂದಿದ್ದಾರೆ ಸಾರಾ ಆಲಿ ಖಾನ್.

'ಇದು ಮಹಿಳೆಯರ ವಿರುದ್ಧ ಪುರುಷರ ಹೋಲಿಕೆಯ ಬಗ್ಗೆ ಎಂದು ನಾನು ಭಾವಿಸುವುದಿಲ್ಲ. ಇದು ಸಾಮೂಹಿಕ ಅನುಭವ ಮತ್ತು ಎನರ್ಜಿಯಾಗಿದೆ. ಅದು ಕೇವಲ ಸಿನಿಮಾವನ್ನು ಸುಧಾರಿಸುತ್ತದೆ. ನನ್ನ ಗುರಿ ಅಷ್ಟೇ. ನಾನು ರಣವೀರ್ ಅಥವಾ ವರುಣ್ ಅವರೊಂದಿಗೆ ಸ್ಪರ್ಧಿಸಲು ಪ್ರಾರಂಭಿಸಿದರೆ ಅದು ಒಳ್ಳೆಯದಲ್ಲ' ಎಂದ ಸಿಂಬಾ ನಟಿ.

ಕೇದಾರನಾಥ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸಾರಾ ಈ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಮುಖ್ಯ ಪಾತ್ರದಲ್ಲಿದ್ದರು. ಇದರ ನಂತರ, ರಣವೀರ್ ಸಿಂಗ್ ಜೊತೆ ಸಿಂಬಾ ಮತ್ತು ಲವ್ ಆಜ್ನಾ ಚಿತ್ರದಲ್ಲಿ ಕಾಣಿಸಿಕೊಂಡರು. ಸಾರಾ ಪ್ರಸ್ತುತ ಮುಂಬರುವ ಚಿತ್ರ ಅತ್ರಂಗಿ ರೇ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಧನುಷ್ ಮುಖ್ಯ ಪಾತ್ರಗಳಲ್ಲಿದ್ದಾರೆ.