Oscars 2022: ಭಾರತದ ರೈಟಿಂಗ್ ವಿತ್ ಫೈರ್: ಆಸ್ಕರ್‌ಗೆ ನಾಮನಿರ್ದೇಶನ
ಭಾರತದ ಸಾಕ್ಷ್ಯಚಿತ್ರ ‘ರೈಟಿಂಗ್ ವಿತ್ ಫೈರ್’ ಉತ್ತಮ ಸಾಕ್ಷ್ಯಚಿತ್ರದ ವಿಭಾಗದಲ್ಲಿ 94ನೇ ಸಾಲಿನ ಆಸ್ಕರ್ ಪ್ರಶಸ್ತಿಯ ಪಟ್ಟಿಗೆ ನಾಮನಿರ್ದೇಶನಗೊಂಡಿದೆ. ಈ ಕುರಿತ ವಿಚಾರವನ್ನು ಆಸ್ಕರ್ ಅಕಾಡೆಮಿಯ ಅಧಿಕೃತ ಟ್ವೀಟರ್ ಪೇಜ್ ಮೂಲಕ ಹಂಚಿಕೊಂಡಿದೆ. ದೆಹಲಿ ಮೂಲದ ಚಿತ್ರ ನಿರ್ಮಾಪಕರಾದ ರಿಂಟು ಥಾಮಸ್ ಮತ್ತು ಸುಷ್ಮಿತಾ ಘೋಷ್ ಅವರ ನಿರ್ದೇಶನದ ‘ರೈಟಿಂಗ್ ವಿತ್ ಫೈರ್’ ಸಾಕ್ಷ್ಯಚಿತ್ರವು, ಭಾರತೀಯ ದಲಿತ ಮಹಿಳೆಯರಿಂದ ನಿರ್ವಹಿಸಲ್ಪಡುತ್ತಿದ್ದ ಖಾಬರ್ ಲಹರಿಯಾ ದಿನಪತ್ರಿಕೆ ಕಥಾಹಂದರವನ್ನು ಹೊಂದಿದೆ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವು ಮಾ.27ರಂದು ನಡೆಯಲಿದೆ.

ಆಸ್ಕರ್ ನಾಮನಿರ್ದೇಶನ 2022 ರ ಪ್ರಕಟಣೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ. ಈ ನಾಮಿನೇಷನ್‌ಗಳನ್ನು Oscar.com ಮತ್ತು Oscar.org ನಲ್ಲಿ ನೋಡಬಹುದು. ಮಧ್ಯಾಹ್ನ 1.30ರ ಸುಮಾರಿಗೆ ನಾಮಪತ್ರಗಳನ್ನು ಪ್ರಕಟಿಸಲಾಗುವುದು.
oscars 2022 some predictions for nominees in best picture actor and supporting actor categories have a look
ವರದಿಗಳ ಪ್ರಕಾರ, ಆಸ್ಕರ್ 2022 ಈ ವರ್ಷದ ಮಾರ್ಚ್‌ನಲ್ಲಿ ನಡೆಯಲಿದೆ. ಬೆಸ್ಟ್ ಫಿಲ್ಮ್ ವಿಭಾಗದಲ್ಲಿ ಈ ಸಿನಿಮಾಗಳು ನಾಮನಿರ್ದೇಶನವನ್ನು ಪಡೆಯಬಹುದು. ಬೆಲ್‌ಫಾಸ್ಟ್, ಕೋಡಾ, ಡ್ಯೂನ್, ಕಿಂಗ್ ರಿಚರ್ಡ್, ಲೈಕೋರೈಸ್ ಪಿಜ್ಜಾ, ಡಾಗ್ ಟಿಕ್, ಟಿಕ್ ಬೂಮ್, ದಿ ಟ್ರ್ಯಾಜೆಡಿ ಆಫ್ ಮ್ಯಾಕ್‌ಬೆತ್, ವೆಸ್ಟ್ ಸೈಡ್ ಸ್ಟೋರಿ.
oscars 2022 some predictions for nominees in best picture actor and supporting actor categories have a look
ಹಾಗೇ ಬೆಸ್ಟ್ ಡೈರಕ್ಟರ್ ವಿಭಾಗದಲ್ಲಿ ಈ ನಿರ್ದೇಶಕರ್ ನಾಮಿನೇಟ್ ಆಗಬಹುದು ಎಂದು ಗೆಸ್ ಮಾಡಲಾಗಿದೆ. ಪಾಲ್ ಥಾಮಸ್ ಆಂಡರ್ಸನ್, ಲೈಕೋರೈಸ್ ಪಿಜ್ಜಾ, ಕೆನ್ನೆತ್ ಬ್ರನಾಗ್, ಬೆಲ್‌ಫಾಸ್ಟ್, ಜೇನ್ ಕ್ಯಾಂಪಿಯನ್, ದಿ ಪವರ್ ಆಫ್ ದಿ ಡಾಗ್, ರ್ಯುಸುಕ್ ಹಮಾಗುಚಿ, ಡ್ರೈವ್ ಮೈ ಕ್ಯಾರೊ, ಡೆನಿಸ್ ವಿಲ್ಲೆನ್ಯೂವ್, ಡ್ಯುನಿಯೊ.
ಕೆಳಗಿನ ಈ ನಟರು ಅತ್ಯುತ್ತಮ ನಟ ನಾಮನಿರ್ದೇಶನವನ್ನು ಪಡೆಯುವ ಸಾಧ್ಯತೆ ಇವೆ ಎನ್ನಲಾಗಿದೆ.
ಜೇವಿಯರ್ ಬಾರ್ಡೆಮ್ (ಬಿಯಿಂಗ್ ದಿ ರಿಕಾರ್ಡೊ),
ಬೆನೆಡಿಕ್ಟ್ ಕಂಬರ್ಬ್ಯಾಚ್ (ದ ಪವರ್ ಆಫ್ ದಿ ಡಾಗ್),
ಆಂಡ್ರ್ಯೂ ಗಾರ್ಫೀಲ್ಡ್ (ಟಿಕ್, ಟಿಕ್ ... ಬೂಮ್),
ವಿಲ್ ಸ್ಮಿತ್ (ಕಿಂಗ್ ರಿಚರ್ಡ್),
ಡೆನ್ಜೆಲ್ ವಾಷಿಂಗ್ಟನ್ (ದಿ ಟ್ರಾಜಿಡಿ ಅಫ್ ಮ್ಯಾಕ್ಬೆತ್ )
యాపిట్ టీవీ ఫ్లస్ ఫ్లాట్ ఫామ్ వారి `ది మీ యూ కాంట్ సీ` డాక్యుమెంటరీలో లేడీ గాగా ఈ సంచలన విషయాల్ని బయటపెట్టింది. శుక్రవారం ఆ డాక్యుమెంటరీ వీడియో రిలీజ్ అయ్యింది. ఇదిలా ఉంటే 2014లో మొదటి సారి ఈ విషయాలను పంచుకుంది గాగా. మరోసారి ఇప్పుడు వెల్లడించింది.
ಅತ್ಯುತ್ತಮ ನಟಿ ಪಟ್ಟಿಯಲ್ಲಿ ನಾಮಿನೇಟ್ ಆಗುವ ಸಾಧ್ಯತೆಯಲ್ಲಿರುವ ನಟಿಯರು ಇವರು.
ಒಲಿವಿಯಾ ಕೋಲ್ಮನ್ (ದಿ ಲಾಸ್ಟ್ ಡಾಟರ್)
ಲೇಡಿ ಗಾಗಾ (ಹೌಸ್ ಆಫ್ ಗುಸ್ಸಿ)
ಜೆನ್ನಿಫರ್ ಹಡ್ಸನ್ (ರೆಸ್ಪೆಕ್ಟ್)
ನಿಕೋಲ್ ಕಿಡ್ಮನ್ (ರಿಕಾರ್ಡೊ ಬೀಯಿಂಗ್)
ಕ್ರಿಸ್ಟನ್ ಸ್ಟೀವರ್ಟ್ (ಸ್ಪೆನ್ಸರ್)
Bradley Cooper
ಅತ್ಯುತ್ತಮ ಪೋಷಕ ನಟ ಕ್ಯಾಟಗರಿಯಲ್ಲಿ ನಾಮನಿರ್ದೇಶನವನ್ನು ಪಡೆಯಬಹುದಾದ ನಟಯರು
ಬ್ರಾಡ್ಲಿ ಕೂಪರ್ (ಲೈಕೋರೈಸ್ ಪಿಜ್ಜಾ)
ಸಿಯಾರನ್ ಹಿಂಡ್ಸ್ (ಬೆಲ್‌ಫಾಸ್ಟ್)
ಟ್ರಾಯ್ ಕೋಟ್ಸೂರ್ (CODA)
ಕೋಡಿ ಸ್ಮಿಟ್-ಮ್ಯಾಕ್‌ಫೀ(ದ ಪವರ್ ಆಫ್ ದಿ ಡಾಗ್)
ಜೇರೆಡ್ ಲೆಟೊ (ಹೌಸ್ ಆಫ್ ಗುಸ್ಸಿ)
oscars 2022 some predictions for nominees in best picture actor and supporting actor categories have a look
ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಇವರು ನಾಮನಿರ್ದೇಶನವನ್ನು ಪಡೆಯಬಹುದು.
ಕ್ಯಾಟ್ರಿಯೋನಾ ಬಾಲ್ಫೆ (ಬೆಲ್‌ಫಾಸ್ಟ್)
ಅರಿಯಾನಾ ಡೆಬೋಸ್ (ವೆಸ್ಟ್ ಸೈಡ್ ಸ್ಟೋರಿ)
ಜೂಡಿ ಡೆಂಚ್ (ಬೆಲ್‌ಫಾಸ್ಟ್)
ಕರ್ಸ್ಟನ್ ಡನ್ಸ್ಟ್ (ದ ಪವರ್ ಆಫ್ ದಿ ಡಾಗ್)
ರುತ್ ನೆಗಾ (ಪಾಸಿಂಗ್)