ಶ್ರೀಲಂಕಾದ ಚೆಲುವೆ ಜಾಕ್ವೆಲಿನ್‌ ಸ್ಟ್ರೆಚಿಂಗ್ ಪೋಸ್‌ಗೆ ಫ್ಯಾನ್ಸ್ ಫಿದಾ!

First Published Mar 28, 2021, 3:59 PM IST

ಶ್ರೀಲಂಕಾದ ಚೆಲುವೆ ಜಾಕ್ವೆಲಿನ್‌ ಫರ್ನಾಂಡಿಸ್‌ ಬಾಲಿವುಡ್‌ನ ಫಿಟ್‌ ನಟಿಯರಲ್ಲಿ ಒಬ್ಬರು. ಸೋಶಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ಜಾಕ್ವೆಲಿನ್‌ ತಮ್ಮ ಫೋಟೋಗಳನ್ನು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ನಟಿ ಶೇರ್‌ ಮಾಡಿಕೊಂಡಿರುವ ಪೋಟೋಗಳನ್ನು ನೋಡಿ ಅಭಿಮಾನಿಗಳು ನಟಿಯ ಫಿಟ್‌ನೆಸ್‌ಗೆ ಫಿದಾ ಆಗಿದ್ದಾರೆ.