ಏನೋಪ್ಪಾ ಅನುಷ್ಕಾ! ವಿರಾಟ್ ವಾರ್ಡ್‌ರೋಬ್‌ನಿಂದ ಈಗಲೂ ಇದನ್ನು ಕದಿಯುತ್ತಾರಂತೆ!

First Published 9, Nov 2019, 3:47 PM IST

ಮೋಸ್ಟ್ ಸೆಲಬ್ರಿಟಿ ಕಪಲ್ ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ ಇತ್ತೀಚಿಗೆ ಭೂತಾನ್ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಪ್ರಕೃತಿ, ಪ್ರಾಣಿಗಳ ಜೊತೆ ಎಂಜಾಯ್ ಮಾಡಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಕೊಂಚ ಬಿಡುವು ತೆಗೆದುಕೊಂಡು ಒಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಾರೆ. ಈ ಬಾರಿಯ ಬರ್ತಡೇಯನ್ನು ವಿರಾಟ್ ಕೊಹ್ಲಿ ಭೂತಾನ್ ನಲ್ಲಿ ಆಚರಿಸಿಕೊಂಡಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ನೋಡಿ. 

2017 ರಲ್ಲಿ ಇಟಲಿಯ ಲೇಕ್ ಕಾಮೋದಲ್ಲಿ ವಿರಾಟ್- ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಭೂತಾನ್ ಟ್ರಿಪ್‌ನಲ್ಲಿ ವಿರಾಟ್- ಅನುಷ್ಕಾ ಕಂಡು ಬಂದಿದ್ದು ಹೀಗೆ

ಇಬ್ಬರೂ ಸಮಾನ ಆಸಕ್ತಿ ಹೊಂದಿದ್ದಾರೆ. ಹಾಗಾಗಿ ಇಬ್ಬರು ಹೊರಗಡೆ ಸುತ್ತಾಡುವುದು, ತಿನ್ನುವುದು ಎಲ್ಲ ಹೆಚ್ಚು.

ಅನುಷ್ಕಾರನ್ನು ಮೊದಲ ಬಾರಿ ಭೇಟಿ ಮಾಡಿದಾಗ ಅವರ ಹೀಲ್ಸ್ ಜೋಡಿ ವಿರಾಟ್ ಜೋಕ್ ಮಾಡಿದ್ದರಂತೆ!

ಅನುಷ್ಕಾ ವಿರಾಟ್

ಅನುಷ್ಕಾ ವಿರಾಟ್

ಭೂತಾನ್ ಟ್ರಿಪ್‌ಗೆ ಹೋದಾಗ ಕರುವಿನೊಂದಿಗೆ ಅನುಷ್ಕಾ ಶರ್ಮಾ

ಭೂತಾನ್ ಟ್ರಕ್ಕಿಂಗ್‌ನಲ್ಲಿ ದಾರಿಯಲ್ಲಿ ಸಿಕ್ಕ ಮನೆಯೊಂದಕ್ಕೆ ಹೋದ ವಿರುಷ್ಕಾ ಜೋಡಿ. ಮನೆಮಂದಿಯೊಡನೆ..

ವಿರಾಟ್ ವಾರ್ಡ್ ರೋಬ್‌ನಿಂದ ಅನುಷ್ಕಾ ಆಗಾಗ ಟೀ ಶರ್ಟ್‌ಗಳನ್ನು, ಜಾಕೇಟ್‌ಗಳನ್ನು ಕದಿಯುತ್ತಾರಂತೆ. ಅದನ್ನು ಹಾಕಿಕೊಳ್ಳುವುದು ಒಂಥರಾ ಖುಷಿ ಕೊಡುತ್ತದೆ.

ಈ ಬಾರಿಯ ದೀಪಾವಳಿ ಹೀಗಿತ್ತು ನೋಡಿ.

ಈ ಬಾರಿಯ ದೀಪಾವಳಿ ಹೀಗಿತ್ತು ನೋಡಿ.

ಇಬ್ಬರೂ ತಿಂಡಿ ಪೋತರು. ಇಬ್ಬರೂ ಒಟ್ಟಿಗಿದ್ದಾಗ ಏನಾದ್ರೂ ಹೊಸ ರುಚಿ ಮಾಡುತ್ತಲೇ ಇರ್ತಾರಂತೆ!

loader