ಸೌಂದರ್ಯ ದೇವಸೇನಾ ಆಗಿರ್ತಿದ್ರೆ ಹೇಗಿರ್ತಿತ್ತು..? ಲುಕ್ ವೈರಲ್
90ರ ದಶಕದಲ್ಲಿ ಬಾಹುಬಲಿ ಸಿನಿಮಾ ಮಾಡ್ತಿದ್ರೆ ಅದರಲ್ಲಿ ಸೌಂದರ್ಯ ದೇವಸೇನಾ ಆಗಿರುತ್ತಿದ್ದರು, ಅವರು ಹೇಗೆ ಕಂಡಿದ್ದಿರಬಹುದು..?
16

ಬಾಹುಬಲಿ ಸಿನಿಮಾ 90ರ ದಶಕದಲ್ಲಿ ನಿರ್ಮಿಸಿದ್ದರೆ ಹೇಗಿರುತ್ತಿತ್ತು..? ಹಿರೋಯಿನ್ ಯಾರಾಗಿರುತ್ತಿದ್ದರು..?

26

ಇದೀಗ ನಟಿ ಸೌಂದರ್ಯ ಅವರ ಫೋಟೋಗಳು ವೈರಲ್ ಅಗುತ್ತಿದೆ. ಸೌಂದರ್ಯ ಅವರ ಫ್ಯಾನ್ ಪೇಜ್ ಇಂತಹದೊಂದು ಫೋಟೋ ಶೇರ್ ಮಾಡಿದ್ದಾರೆ.

36

ಸೌಂದರ್ಯ ಅವರು ದೇವಸೇನ ಆಗಿದ್ದರೆ ಹೇಗಿರುತ್ತಿತ್ತು..? ಇಂತಹದೊಂದು ಕಲ್ಪನೆಗೆ ಫೋಟೋ ರೂಪ ಕೊಟ್ಟಿದ್ದಾರೆ ನಟಿಯ ಅಭಿಮಾನಿಗಳು

46

ಬಾಹುಬಲಿಯಲ್ಲಿ ಅನುಷ್ಕಾ ಶೆಟ್ಟಿ ಮಾಡಿದ ದೇವಸೇನಾ ಪಾತ್ರಕ್ಕೆ ಸೌಂದರ್ಯ ಅವರನ್ನು ಇಮ್ಯಾಜಿನ್ ಮಾಡಿ ಎಡಿಟ್ ಮಾಡಿದ್ದಾರೆ ಅಭಿಮಾನಿಗಳು

56

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿದ್ದ ಸೌಂದರ್ಯ ಅವರಿಗೆ ಅಪಾರ ಅಭಿಮಾನಿ ಬಳಗವಿದೆ

66

ದೇವಸೇನಾ ಅವರ ಪಾತ್ರದಲ್ಲಿ ಸೌಂದರ್ಯ ಮುಖವಿರುವ ಫೋಟೋಗಳು ವೈರಲ್ ಆಗುತ್ತಿವೆ

Latest Videos