ಈ 4 ದಿನಾಂಕಗಳಲ್ಲಿ ಹುಟ್ಟಿದವರು ಕೋಟ್ಯಾಧಿಪತಿಗಳಾಗ್ತಾರೆ! ನೀವಿದ್ದೀರಾ ನೋಡಿ
ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿ ದಿನಾಂಕಕ್ಕೂ ಒಂದು ವಿಶೇಷತೆಯಿದೆ. ಮುಖ್ಯವಾಗಿ ನಾಲ್ಕು ದಿನಾಂಕಗಳಲ್ಲಿ ಹುಟ್ಟಿದವರ ಮೇಲೆ ಲಕ್ಷ್ಮಿ ಕಟಾಕ್ಷ ಸದಾ ಇರುತ್ತದೆಯಂತೆ. ಹಾಗಾದರೆ, ಆ ದಿನಾಂಕಗಳು ಯಾವುವು ನೋಡೋಣವೇ.
14

ಸಂಖ್ಯಾಶಾಸ್ತ್ರದ ಪ್ರಕಾರ, ನಾವು ಹುಟ್ಟಿದ ದಿನಾಂಕದ ಆಧಾರದ ಮೇಲೆ ನಮ್ಮ ಭವಿಷ್ಯ ಹೇಗಿರುತ್ತದೆ ಎಂದು ತಿಳಿಯಬಹುದು. ಕೆಲವು ದಿನಾಂಕಗಳು ನಿಮಗೆ ಅದೃಷ್ಟ ತಂದುಕೊಡುತ್ತವೆ ಎನ್ನುವ ನಂಬಿಕೆಯಿದೆ.
24
ಸಂಖ್ಯಾಶಾಸ್ತ್ರದ ಪ್ರಕಾರ ನಂಬರ್ 1 ರಲ್ಲಿ ಹುಟ್ಟಿದವರು ತುಂಬಾ ಅದೃಷ್ಟವಂತರು. ಲಕ್ಷ್ಮೀದೇವಿ ನಿತ್ಯವೂ ಅವರ ಬೆಂಬಲಕ್ಕೆ ಇರುತ್ತಾಳೆ.
34
ಈ ನಾಲ್ಕು ದಿನಾಂಕಗಳಲ್ಲಿ ಹುಟ್ಟಿದ ವ್ಯಕ್ತಿಗಳು ಐಷಾರಾಮಿ ಜೀವನ ನಡೆಸುತ್ತಾರೆ. ಇವರಿಗೆ ಹಣ, ಸಮೃದ್ಧಿಗೆ ಕೊರತೆ ಇರುವುದಿಲ್ಲ.
44
ನೀವು 1, 10, 19, ಅಥವಾ 28 ರಂದು ಹುಟ್ಟಿದ್ದೀರಾ? ಈ ಹುಟ್ಟಿದ ದಿನಾಂಕಗಳು ಲಕ್ಷ್ಮೀದೇವಿಯ ಆಶೀರ್ವಾದದಿಂದ ಕೂಡಿರುತ್ತವೆ ಎನ್ನುವ ನಂಬಿಕೆ ಸಂಖ್ಯಾಶಾಸ್ತ್ರದಲ್ಲಿದೆ.
Latest Videos