ಅತಿ ಬುದ್ಧಿವಂತಿಕೆಯಿಂದ ಏಕಾಂಗಿಯಾಯ್ತು ಟ್ರಂಪ್ ಆಳ್ವಿಕೆಯ ಅಮೆರಿಕಾ! ದಾರಿ ತಪ್ಪಿದ್ದೆಲ್ಲಿ ದೊಡ್ಡಣ್ಣ?

ಅತಿ ಬುದ್ಧಿವಂತಿಕೆಯಿಂದ ಏಕಾಂಗಿಯಾಯ್ತು ಟ್ರಂಪ್ ಆಳ್ವಿಕೆಯ ಅಮೆರಿಕಾ! ದಾರಿ ತಪ್ಪಿದ್ದೆಲ್ಲಿ ದೊಡ್ಡಣ್ಣ?

Published : Mar 16, 2026, 02:29 PM IST

ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ನೀತಿಗಳಿಂದಾಗಿ, ಒಂದು ಕಾಲದಲ್ಲಿ ಜಗತ್ತಿನ ದೊಡ್ಡಣ್ಣನಾಗಿದ್ದ ಅಮೆರಿಕಾ ಇಂದು ತನ್ನ ಮಿತ್ರ ರಾಷ್ಟ್ರಗಳಿಂದ ದೂರವಾಗಿ ಏಕಾಂಗಿಯಾಗುತ್ತಿದೆ. ಈ ಪರಿಸ್ಥಿತಿಯು ವಿರೋಧಿಗಳಾದ ರಷ್ಯಾ ಚೀನಾದಂತಹ ರಾಷ್ಟ್ರಗಳಿಗೆ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತಿದೆ.

ಒಂದಾನೊಂದು ಕಾಲದಲ್ಲಿ ಜಗತ್ತಿನ ಪಾಲಿಗೆ  ದೊಡ್ಡಣ್ಣನ  ಹಾಗಿತ್ತು ಅಮೆರಿಕಾ.. ಆದ್ರೆ ಇವತ್ತು ಆ ಕಥೆ ಉಲ್ಟಾ ಹೊಡೆದಿದೆ.. ಅಮೆರಿಕಾದೊಳಗೆ ಆಗ್ತಿರೋ ಕಿತ್ತಾಟ, ನ್ಯಾಯಾಂಗ ಮತ್ತು ಮಾಧ್ಯಮಗಳ ಮೇಲೆ ನಡೀತಿರೋ ಸವಾರಿ ಇವನ್ನೆಲ್ಲಾ ನೋಡ್ತಿರೋ ಜಗತ್ತು, ನಾವ್ ಮಾತ್ರ ಅಮೆರಿಕಾ ಥರ ಆಗಬಾರದು ಅಂತ ಪಾಠ ಕಲಿತಿದೆ.. ಅಷ್ಟಕ್ಕೂ ಟ್ರಂಪ್ ಮಾಡಿದ್ದೇನು?

26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
20:37ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ
22:5750 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?
26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
46:03ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳೇ ಉಡೀಸ್; ಇರಾನ್ ಹೊಡೆತಕ್ಕೆ ಪತರಗುಟ್ಟಿದ ವಿಶ್ವದ ದೊಡ್ಡಣ್ಣ
Read more