ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ

ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ

Published : Apr 27, 2026, 04:14 PM IST

ಯುದ್ಧ ಅಂದ್ರೆನೇ ಸರ್ವನಾಶಕ್ಕೆ ಮತ್ತೊಂದು ಪದ.. ಯುದ್ಧ ಅಂದ್ರೆ ಕಣ್ಮುಂದೆ ಬರೋದು, ಸೋತವನ ಸಾವು.. ಗೆದ್ದವನ ಸೋಲು.. ಆದ್ರೆ, ಅಮೆರಿಕಾ ಮಾಡೋ ಯುದ್ಧ ಇದ್ಯಲ್ಲಾ, ಅದು ಅಸಲಿಗೆ ಯುದ್ಧವೇ ಅಲ್ಲ.. ದಟ್ ಇಸ್ ಬ್ಯುಸಿನೆಸ್.

ಯುದ್ಧ ಅಂದ್ರೆನೇ ಸರ್ವನಾಶಕ್ಕೆ ಮತ್ತೊಂದು ಪದ.. ಯುದ್ಧ ಅಂದ್ರೆ ಕಣ್ಮುಂದೆ ಬರೋದು,  ಸೋತವನ ಸಾವು.. ಗೆದ್ದವನ ಸೋಲು.. ಆದ್ರೆ, ಅಮೆರಿಕಾ ಮಾಡೋ ಯುದ್ಧ ಇದ್ಯಲ್ಲಾ, ಅದು ಅಸಲಿಗೆ ಯುದ್ಧವೇ ಅಲ್ಲ.. ದಟ್ ಇಸ್ ಬ್ಯುಸಿನೆಸ್.. ನಷ್ಟವೇ ಇಲ್ಲದ ವ್ಯವಹಾರ.. ಅಮೆರಿಕಾದ ಕಂಪನಿಗಳಿಗೆ ಯುದ್ಧವೇ ಜೀವಾಳ.. ಈ  ಮಾತನ್ನ ನಾವು ಹೇಳ್ತಾ ಇಲ್ಲ.. ಈ ಹೊತ್ತಿನ, ಈ ಕ್ಷಣದ ಸುದ್ದಿಗಳು, ಇತಿಹಾಸದ ಪುಟದಲ್ಲಿ ದಾಖಲಾಗಿರೋ ಕಹಿಸತ್ಯಗಳು.. ಅವೇ ಈ ಮಾತನ್ನ ಒತ್ತಿ ಒತ್ತಿ ಹೇಳ್ತಿದ್ದಾವೆ.

ಅಷ್ಟಕ್ಕೂ ಸಮಾಧಿ ಮೇಲೆ ಸಾಮ್ರಾಜ್ಯ ಅಂದ್ರೆ, ಅದರ ಒಳಗುಟ್ಟೇನು? ಅಮೆರಿಕಾ ಮಾಡೋ ಯುದ್ಧ ಅದೆಂಥಾ ಲಾಭದ ಬ್ಯುಸಿನೆಸ್ ಅಂತ ನೋಡಿದ್ರೆ ಆಶ್ಚರ್ಯವಾಗುತ್ತೆ ಅಲ್ವಾ? ಹಾಗಾದ್ರೆ, ನಿಮ್ಮನ್ನ ಇನ್ನೊಂದ್ ಸ್ವಲ್ಪ ಆಶ್ಚರ್ಯಗೊಳಿಸೋ ಸಂಗತಿಗಳೂ ಇದಾವೆ. ಪದೇ ಪದೇ ಟ್ರಂಪ್ ಹೇಳೋದು ಅಮೆರಿಕಾ ಫಸ್ಟ್ ಅಂತ.. ಅದನ್ ನೋಡಿ ಜಗತ್ತು ಅಂದುಕೊಂಡಿರೋದು  ಅಮೆರಿಕನ್ನರಿಗೆ ಅಮೆರಿಕಾದಲ್ಲಿ  ಉದ್ಯೋಗ ಕೊಡೋಕೆ ಟ್ರಂಪ್ ಶತಪ್ರಯತ್ನ ಮಾಡ್ತಾ ಇದಾರೆ ಅಂತ.. ಹೌದು ತಾನೇ? ಆದ್ರೆ ಅದರ ಹಿಂದಿರೋ ಅಸಲಿ ಗೇಮ್ ಬೇರೆಯೇ ಇದೆ.

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
Read more