ಇರಾನಿಗೆ ಸಹಾಯ ಮಾಡಿತಾ ಟ್ರಂಪ್ ಸಸ್ಪೆನ್ಸ್ ಗೇಮ್? ದೊಡ್ಡಣ್ಣ ಕೈಬಿಟ್ಟರೆ ಏನು ಮಾಡಲಿದೆ ನೆತನ್ಯಾಹು ಪಡೆ?

ಇರಾನಿಗೆ ಸಹಾಯ ಮಾಡಿತಾ ಟ್ರಂಪ್ ಸಸ್ಪೆನ್ಸ್ ಗೇಮ್? ದೊಡ್ಡಣ್ಣ ಕೈಬಿಟ್ಟರೆ ಏನು ಮಾಡಲಿದೆ ನೆತನ್ಯಾಹು ಪಡೆ?

Published : Apr 02, 2026, 04:32 PM IST

ಇಡೀ ಜಗತ್ತಿನ ಮೇಲೇ ತನ್ನ ಪ್ರಭಾವ ಬೀರೋದಂತೂ ಸತ್ಯ.. ಅದೇನಾಗಿರಲಿದೆ? ಈ ಕಡೆ ಅಮೆರಿಕಾ ಅಧ್ಯಕ್ಷರು, ಅದೇನು ಮಾತಾಡ್ತಾರೋ ಏನೋ ಅನ್ನೋ ಕುತೂಹಲ ಕೌತುಕ ಕಾಡ್ತಾ ಇದ್ರೆ, ಆ ಇರಾನ್ನಲ್ಲಿ ಬೇರೆಯದೇ ರೀತಿಯ ಆಟ ಶುರುವಾಗಿದೆ.

ಬರೋಬ್ಬರಿ 32 ದಿನಗಳ ಹಿಂದೆ ಶುರುವಾದ ರಣಭೀಕರ ಯುದ್ಧ, ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ ಅನ್ನುಸ್ತಿದೆ..  ಅದಕ್ಕೆ ಕಾರಣ, ಅಮೆರಿಕಾ ಅಧ್ಯಕ್ಷರ ಒಂದು ಸಂದೇಶ.. ನಾಳೆ ಬರ್ತೀನಿ, ಬಂದು ಅಮೆರಿಕನ್ನರಿಗೆ ಒಂದು ಸಂದೇಶ ಹೇಳ್ತೀನಿ ಅಂತ ಸೂಚನೆ ಕೊಟ್ಟಿದಾರೆ. ಆ ಸಂದೇಶ ಏನು ಅನ್ನೋದೇ ಜಗತ್ತನ್ನ ಕಾಡ್ತಾ ಇರೋ ಬಿಲಿಯನ್ ಡಾಲರ್ ಪ್ರಶ್ನೆ.. ಈಗಾಗ್ಲೇ ಯುದ್ಧವನ್ನೇ ಗೆದ್ದ ಹಾಗೆ ಮೆರೀತಿರೋ ಟ್ರಂಪ್, ವಿಜಯಘೋಷ ಮಾಡ್ತಾರೋ, ಅಥವಾ ಗೆಲ್ಲಲೇಬೇಕು ಅಂತ ಹಠಕ್ಕೆ ಬಿದ್ದು, ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಬರೀತಾರೋ ಗೊತ್ತಿಲ್ಲ.. ಆದ್ರೆ ಅದರ ಪರಿಣಾಮ, ಪ್ರಭಾವ, ಜಗತ್ತಿನ ಮೇಲೆ ತನ್ನ ಆಟ ಶುರುಮಾಡಿದೆ. ಈ ಕುತೂಹಲಕ್ಕೆ ಉತ್ತರ ಸಿಗೋಕೆ ಕೆಲವೇ ಗಂಟೆಗಳಷ್ಟೇ ಬಾಕಿ.

ಆದ್ರೆ ಆ ಉತ್ತರ, ಇಡೀ ಜಗತ್ತಿನ ಮೇಲೇ ತನ್ನ ಪ್ರಭಾವ ಬೀರೋದಂತೂ ಸತ್ಯ.. ಅದೇನಾಗಿರಲಿದೆ? ಈ ಕಡೆ ಅಮೆರಿಕಾ ಅಧ್ಯಕ್ಷರು, ಅದೇನು ಮಾತಾಡ್ತಾರೋ ಏನೋ ಅನ್ನೋ ಕುತೂಹಲ ಕೌತುಕ ಕಾಡ್ತಾ ಇದ್ರೆ, ಆ ಇರಾನ್ನಲ್ಲಿ ಬೇರೆಯದೇ ರೀತಿಯ ಆಟ ಶುರುವಾಗಿದೆ. ಅಷ್ಟಕ್ಕೂ ಇಷ್ಟೆಲ್ಲಾ ಕುತೂಹಲ ಮೂಡಿಸಿರೋ ಟ್ರಂಪ್ ಭಾಷಣ, ಅದೇನು ಪರಿಣಾಮ ಬೀರುತ್ತೆ? ಅಸಲಿಗೆ ಟ್ರಂಪ್ ಉದ್ದೇಶ ಇರೋದು, ಯುದ್ಧ ಗೆದ್ದೆ ಅಂತ ಘೋಷಿಸಿಕೊಳ್ಳೋದೋ, ಅಥವಾ ಯಾರೂ ಊಹಿಸದ ಟ್ವಿಸ್ಟ್ ಏನಾದ್ರೂ ಇದೆಯೋ? ಡೊನಾಲ್ಡ್ ಟ್ರಂಪ್, ಇನ್ನೇನು ಕೆಲವೇ ಗಂಟೆಗಳಲ್ಲಿ  ಭಾಷಣ ಮಾಡ್ತೀನಿ ಅಂತ ಹೇಳಿದಾರೆ.. ಅವರು ಮಾತಾಡಿದ ನಂತರ ಏನಾಗಬಹುದು? ಆ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
46:03ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳೇ ಉಡೀಸ್; ಇರಾನ್ ಹೊಡೆತಕ್ಕೆ ಪತರಗುಟ್ಟಿದ ವಿಶ್ವದ ದೊಡ್ಡಣ್ಣ
20:26ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ? ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!
20:007 ವರ್ಷದ ಹಗೆತನದ ಕತೆ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಂತ್ಯವೇ ಅಮೆರಿಕದ ಅಂತಿಮ ಗುರಿ
46:01ಇರಾನ್-ಅಮೆರಿಕ ಶತ್ರುಗಳು ಅಲ್ಲ, ಯುರೋಪ್ ಅಥವಾ ನೆರೆಹೊರೆ ರಾಷ್ಟ್ರಗಳ ಮೇಲೆ ದ್ವೇಷವಿಲ್ಲ: ಇರಾನ್ ಅಧ್ಯಕ್ಷ ಪತ್ರ
48:51ಯುದ್ಧ ನಿಲ್ಲಿಸೋಕೆ ಕಾರಣ ಹುಡುಕ್ತಿದ್ದಾರಾ ಡೊನಾಲ್ಡ್ ಟ್ರಂಪ್? ಮಧ್ಯಪ್ರಾಚ್ಯ ಸಂಘರ್ಷ ಸದ್ಯಕ್ಕೆ ಮುಗಿಯೋದಿಲ್ವಾ?
52:21ಮುಗಿಯಲ್ವಾ ಗಲ್ಫ್ ಯುದ್ಧ? ಕೈಜೋಡಿಸದ ಮಿತ್ರರು, ಗೊಂದಲದಲ್ಲಿ ಟ್ರಂಪ್! ತೈಲಬೆಲೆಯೇರಿಕೆ, ಮಾರುಕಟ್ಟೆಯಲ್ಲಿ ಕಂಪನ!
21:07ಇರಾನಿಗೆ ಸಹಾಯ ಮಾಡಿತಾ ಟ್ರಂಪ್ ಸಸ್ಪೆನ್ಸ್ ಗೇಮ್? ದೊಡ್ಡಣ್ಣ ಕೈಬಿಟ್ಟರೆ ಏನು ಮಾಡಲಿದೆ ನೆತನ್ಯಾಹು ಪಡೆ?
46:25ಯುದ್ಧ ನಿಲ್ಲಿಸೋ ಒತ್ತಡದಲ್ಲಿ ಅಮೆರಿಕ; ಇರಾನ್ ಯುದ್ಧದಿಂದ ದೊಡ್ಡಣ್ಣನಿಗೆ 35 ಬಿಲಿಯನ್ ಹೊರೆ
Read more