7 ವರ್ಷದ ಹಗೆತನದ ಕತೆ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಂತ್ಯವೇ ಅಮೆರಿಕದ ಅಂತಿಮ ಗುರಿ

7 ವರ್ಷದ ಹಗೆತನದ ಕತೆ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಂತ್ಯವೇ ಅಮೆರಿಕದ ಅಂತಿಮ ಗುರಿ

Published : Apr 03, 2026, 05:26 PM IST

ಟ್ರಂಪ್ ಅಂತಿಂಥಾ ರಾಜಕಾರಣಿ ಅಲ್ಲ.. ಆತ ಒಂದೊಂದು ಹೆಜ್ಜೆ ಇಡುವಾಗ್ಲೂ ಲಾಭ ನಷ್ಟದ ಲೆಕ್ಕಾಚಾರ ಹಾಕಿಯೇ ಮುಂದೆ ನಡೆಯೋದು.. ಅಂಥಾ ಟ್ರಂಪ್ ಕಣ್ಣು ಈಗ ಯಾವುದರ ಮೇಲೆ ಬಿದ್ದಿದೆ ಗೊತ್ತಾ? ಅರ ಪ್ರಭಾವ ಭಾರತದ ಮೇಲೆ ಏನಾಗುತ್ತೆ ಗೊತ್ತಾ?

ಮಧ್ಯಪ್ರಾಚ್ಯದ  ಯುದ್ಧ ಮುಗೀತಾ? ಅಥವಾ ಇನ್ನೂ ಎರಡು ಮೂರು ವಾರ ಮುಂದುವರೆಯುತ್ತಾ? ಇದಕ್ಕೆ ಉತ್ತರ ಟ್ರಂಪ್ ಆಡಿದ ಮಾತಲ್ಲೇ ಇದೆ. ಟ್ರಂಪ್ ಯುದ್ಧ ಮಾಡ್ತಾ ಇರೋದೇನೋ ಇರಾನ್ ವಿರದ್ಧ.. ಆದ್ರೆ ಅದಕ್ಕೆ ಕಾರಣ, ಬರೀ ಅಣು ಪ್ರಯೋಗ ಮಾತ್ರವೇ ಅಲ್ಲ ಅನ್ನೋದು, ಸಾಕಷ್ಟು ಜನಕ್ಕೆ ಅನುಮಾನ  ಇತ್ತು.. ಆದ್ರೆ, ಟ್ರಂಪ್ ಭಾಷಣದಲ್ಲಿ, ಅವರ ಟಾರ್ಗೆಟ್ ಏನು ಅನ್ನೋದು ಬಯಲಾಗಿದೆ.

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
Read more