50 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?

50 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?

Published : Apr 22, 2026, 08:26 PM ISTUpdated : Apr 22, 2026, 08:54 PM IST

ಅಲಿ ಖಮೇನಿ ಕೊಲೆಯಾಗಿ ಇಂದಿಗೆ 50 ದಿನ.. ಶೋಖಾಚರಣೆ ಮುಗಿದ್ರೂ ಧಫನ್ ಮಾಡಿಲ್ಲ‌ ಏಕೆ ? - ಸರ್ವೋಚ್ಛ ನಾಯಕನ ಖಬರ್ಸ್ತಾನ್ ಯಾವುದು ? ಯಾವಾಗ ? - ಖಮೇನಿ ಜನಜಾ ಬಗ್ಗೆ ಮಾತಿಲ್ಲ.. ಮಾಹಿತಿಯಿಲ್ಲ.

ಅಲಿ ಖಮೇನಿ ಕೊಲೆಯಾಗಿ ಇಂದಿಗೆ 50 ದಿನ.. ಶೋಖಾಚರಣೆ ಮುಗಿದ್ರೂ ಧಫನ್ ಮಾಡಿಲ್ಲ‌ ಏಕೆ ? - ಸರ್ವೋಚ್ಛ ನಾಯಕನ ಖಬರ್ಸ್ತಾನ್ ಯಾವುದು ? ಯಾವಾಗ ? - ಖಮೇನಿ ಜನಜಾ ಬಗ್ಗೆ ಮಾತಿಲ್ಲ.. ಮಾಹಿತಿಯಿಲ್ಲ.. ಇದೇ ಈ ಹೊತ್ತಿನ ವಿಶೇಷ, ಖಮೇನಿಗಿಲ್ಲ ಸತ್ತರೂ ಮುಕ್ತಿ. ಜಗತ್ತು ಅದೊಂದು ಸುದ್ದಿಯನ್ನ ಮರೆತೋಗಿದೆ.. ಆದ್ರೆ, ಇರಾನ್ ನಲ್ಲಿ ಮಾತ್ರ ಆ ಸುದ್ದಿ ಬಾರೀ ಚರ್ಚೆಯಾಗ್ತಿದೆ. ಹೌದು, ಇರಾನ್ ಸರ್ವೋಚ್ಛ ನಾಯಕನ ಕೊಲೆಯಾಗಿ 50 ದಿನಗಳು ಕಳೆದಿವೆ.

40 ದಿನಗಳ ಶೋಕಾಚರಣೆಯೂ ಮುಗಿದಾಯ್ತು... ಇಷ್ಟಾದ್ರೂ ಅಲಿ‌ ಖಮೇನಿ ಧಫನ್ ಯಾವಾಗ..? ಎಲ್ಲಿ ಅನ್ನೋದು‌ ಮಾತ್ರ ಇನ್ನು ಘೋಷಣೆಯಾಗಿಲ್ಲ. ನೋಡಿದ್ರಲ್ಲ ಅಲಿ ಖಮೇನಿಯ ಅಂತ್ಯ ಸಂಸ್ಕಾರ 50 ದಿನವಾದ್ರು ಏಕೆ ನಡೆದಿಲ್ಲ ಅನ್ನೋದನ್ನ.. ಹಾಗದ್ರೆ, ಅಲಿ ಖಮೇನಿ ದಫನ್ ಅಗೋದು ಯಾವಾಗ ಹಾಗೂ ಎಲ್ಲಿ? ಅಲಿ ಖಮೇನಿಯ ಅಂತ್ಯ ಸಂಸ್ಕಾರವನ್ನು ಮಾಡೋದಕ್ಕೆ ಇರಾನ್ ತುಂಬಾನೇ ತಡ ಮಾಡಿದೆ.. ಆದ್ರೆ, ಇನ್ನು‌ ಹೆಚ್ಚಿನ ವಿಳಂಬ ಮಾಡೋದಿಲ್ಲ‌ ಅಂತ ವರದಿಗಳು ಹೇಳ್ತಿವೆ. ಈಗಾಗ್ಲೇ ಖಮೇನಿಯ ಅಂತ್ಯಸಂಸ್ಕಾರದ ಖಬರ್ಸ್ತಾನ್ ಯಾವುದು ಅಂತ ನಿಗಧಿಯಾಗಿದ್ದು, ಹೇಗೆ ಮಾಡಲಾಗುತ್ತದೆ.

ಐವತ್ತು ದಿನವಾದ್ರೂ ಅಲಿ‌ ಖಮೇನಿ ಅಂತ್ಯ ಸಂಸ್ಕಾರ ಸಾಧ್ಯವಾಗಿಲ್ಲ.. ಆದ್ರೆ, ಹೇಗೆ ಮಾಡ್ಬೇಕು ಹಾಗೂ ಎಲ್ಲಿ ಮಾಡ್ಬೇಕು ಅನ್ನೋದು‌ ಮಾತ್ರ ಬಹುತೇಕ‌ ಫಿಕ್ಸ್ ಆಗಿದೆ.. ಆದ್ರೆ, ಸಮಯ ನಿಗದಿ ಮಾತ್ರವೇ ಬಾಕಿಯಿದೆ. ಅಷ್ಟಕ್ಕೂ ಈ ಸರ್ವೋಚ್ಛ ನಾಯಕನನ್ನು ಅಮೆರಿಕ ಹಾಗೂ ಇಸ್ರೇಲ್ ಹೇಗೆ ಹೊಡೆದಾಕಿತು. ಅಲಿ ಖಮೇನಿಯ ಅಂತ್ಯ ಸಂಸ್ಕಾರದ ಬಗ್ಗೆ ಚರ್ಚೆಯಾಗೋದಕ್ಕೆ ಕಾರಣ ಆತನ ಸಾವು‌ ಮಾಮೂಲಿಯದ್ದಲ್ಲ. ಹೌದು, ಇಸ್ರೇಲ್ ಮಾಡಿದ ರಹಸ್ಯ ಕಾರ್ಯಾಚರಣೆಯ ಪ್ರತಿಫಲವಾಗಿತ್ತು. ಒಂದು ದೇಶಕ್ಕೆ ನುಗ್ಗಿ ಅಲ್ಲಿನ ಸರ್ವೋಚ್ಛ ನಾಯಕನನ್ನು ಕೊಲೆ ಮಾಡುವುದು ಅಂದ್ರೆ ಅದು ಸಾಮಾನ್ಯವಾದುದಲ್ಲ.

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
Read more