ಎಂಬಾಮಿಂಗ್ ಎನ್ನುವುದು ಸಾವಿನ ನಂತರವೂ ದೇಹಗಳನ್ನು ಕೊಳೆಯದಂತೆ ಸಂರಕ್ಷಿಸುವ ಒಂದು ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ವ್ಲಾಡಿಮಿರ್ ಲೆನಿನ್, ಮಾವೋ ತ್ಸೇತುಂಗ್, ಖಮೇನಿ ಸೇರಿದಂತೆ ಹಲವು ವಿಶ್ವ ನಾಯಕರ ದೇಹಗಳನ್ನು ಈ ವಿಧಾನದ ಮೂಲಕ ಶತಮಾನಗಳ ಕಾಲ ಸಂರಕ್ಷಿಸಲಾಗಿದೆ.