ಇರಾನ್-ಅಮೆರಿಕ ಶತ್ರುಗಳು ಅಲ್ಲ, ಯುರೋಪ್ ಅಥವಾ ನೆರೆಹೊರೆ ರಾಷ್ಟ್ರಗಳ ಮೇಲೆ ದ್ವೇಷವಿಲ್ಲ: ಇರಾನ್ ಅಧ್ಯಕ್ಷ ಪತ್ರ

ಇರಾನ್-ಅಮೆರಿಕ ಶತ್ರುಗಳು ಅಲ್ಲ, ಯುರೋಪ್ ಅಥವಾ ನೆರೆಹೊರೆ ರಾಷ್ಟ್ರಗಳ ಮೇಲೆ ದ್ವೇಷವಿಲ್ಲ: ಇರಾನ್ ಅಧ್ಯಕ್ಷ ಪತ್ರ

Published : Apr 03, 2026, 02:36 PM IST

ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಅಮೆರಿಕದ ಜನರಿಗೆ ಪತ್ರ ಬರೆದಿದ್ದು, ಇರಾನ್ ಎಂದಿಗೂ ಯುದ್ಧವನ್ನು ಆರಂಭಿಸಿಲ್ಲ ಮತ್ತು ಕೇವಲ ಆತ್ಮರಕ್ಷಣೆಗಾಗಿ ಹೋರಾಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ದೇಶದ ಮೇಲೆ ದಾಳಿ ಮಾಡಿದವರನ್ನು ಧೈರ್ಯದಿಂದ ಹಿಮ್ಮೆಟ್ಟಿಸಲಾಗಿದೆ ಎಂದಿದ್ದಾರೆ.

ಇರಾನ್‌ನ ಜನರಿಗೆ ಅಮೆರಿಕ, ಯುರೋಪ್ ಅಥವಾ ನೆರೆಹೊರೆಯ ದೇಶಗಳ ಜನರ ಮೇಲೆ ಯಾವುದೇ ದ್ವೇಷವಿಲ್ಲ.  ತಮ್ಮ ದೀರ್ಘ ಇತಿಹಾಸದಲ್ಲಿ ವಿದೇಶಿ ಹಸ್ತಕ್ಷೇಪಗಳನ್ನು ಎದುರಿಸಿದ್ದರೂ,  ಈಗ ಜಾಗತಿಕ ಮಟ್ಟದಲ್ಲಿ ಇರಾನ್‌ನ್ನು ಚಿತ್ರಿಸುವ ರೀತಿ ಅಚ್ಚರಿಯನ್ನುಂಟುಮಾಡಿದೆ ಎಂದಿದ್ದಾರೆ. ಅಮೆರಿಕದ ಜನರಿಗೆ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಪತ್ರ ಬರೆದು ಮಧ್ಯಪ್ರಾಚ್ಯ ಸಂಘರ್ಷ.  ಇರಾನ್ ಎಂದಿಗೂ ಯುದ್ಧವನ್ನು ಮೊದಲು ಆರಂಭಿಸಿಲ್ಲ. ದಾಳಿಕೋರರನ್ನ ಇರಾನ್ ಸೇನೆಯೂ ಹಿಮ್ಮೆಟ್ಟಿಸಿದೆ ಅಷ್ಟೇ’ ಎಂದು  ಅಮೆರಿಕಕ್ಕೆ ಇರಾನ್ ಅಧ್ಯಕ್ಷ ನಾಲ್ಕು ಪುಟಗಳ ಪತ್ರ ಬರೆದಿದ್ದು ಮಾತುಕತೆ ಸಿದ್ಧ ಎಂಬರ್ಥದಲ್ಲಿ ಇರಾನ್  ಪತ್ರವಿದೆ. 

ಇತ್ತೀಚೆಗೆ ಇದೇ ನೆಲೆಗಳಿಂದ ಅಮೆರಿಕ ನಡೆಸಿದ ಆಕ್ರಮಣಗಳು ಮಿಲಿಟರಿ ಉಪಸ್ಥಿತಿ ಎಷ್ಟು ಅಪಾಯಕಾರಿ ಎಂದು ತೋರಿಸಿದೆ, ನಮ್ಮ ಮೇಲೆ ದಾಳಿ ಮಾಡಿದವರನ್ನ ಧೈರ್ಯದಿಂದ ಹಿಮ್ಮೆಟ್ಟಿಸುತ್ತೇವೆ. ಇರಾನ್ ಕಾನೂನು ಬದ್ಧ ಆತ್ಮರಕ್ಷಣೆಗಾಗಿ ಹೋರಾಟ ಮಾಡ್ತಿದೆ.ನಾವು ಯುದ್ಧ ಮಾಡುತ್ತಿಲ್ಲ... ಇರಾನ್-ಅಮೆರಿಕ ಶತ್ರುಗಳು ಅಲ್ಲ. ಈ ಯುದ್ಧ ಅಮೆರಿಕದ ಜನರ ಯಾವ ಹಿತಾಸಕ್ತಿ ಈಡೇರುತ್ತಿವೆ? ಇರಾನ್‌ನಿಂದ ಅಂತಹ ಯಾವುದೇ ಭೌತಿಕ ಬೆದರಿಕೆ ಇತ್ತೇ? ಇತಿಹಾಸದಲ್ಲಿ ಇರಾನ್ ಎಷ್ಟೋ ಆಕ್ರಮಣಕಾರರನ್ನು ಕಂಡಿದೆ. ಅವರೆಲ್ಲರೂ ಈಗ ಇತಿಹಾಸದ ಕಸದ ಬುಟ್ಟಿಗೆ ಸೇರಿದ್ದಾರೆ..! ಇರಾನ್ ಜನರು ಇಂದಿಗೂ ಘನತೆಯಿಂದ ಬದುಕುತ್ತಿದ್ದಾರೆ.

20:18ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್
21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
Read more