Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?

Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?

Published : Jun 22, 2026, 09:54 PM IST

Natural Disasters: ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ.. ಭೂಕಂಪ.. ಜಲ ಪ್ರಳಯ..! ಮಕ್ಕಳ ರೋದನ.. ರೈತರ ಕಣ್ಣೀರು.. ವಿಲಕ್ಷಣ ರೋಗ ! - ಯುದ್ಧದ ಬೆಂಕಿ.. ಸೂರ್ಯನ ಕಾಳ್ಗಿಚ್ಚು.. ಮೋಡವೇ ಇಲ್ಲದ ಭಾರತ.

ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ.. ಭೂಕಂಪ.. ಜಲ ಪ್ರಳಯ..! ಮಕ್ಕಳ ರೋದನ.. ರೈತರ ಕಣ್ಣೀರು.. ವಿಲಕ್ಷಣ ರೋಗ ! - ಯುದ್ಧದ ಬೆಂಕಿ.. ಸೂರ್ಯನ ಕಾಳ್ಗಿಚ್ಚು.. ಮೋಡವೇ ಇಲ್ಲದ ಭಾರತ ! - ಅಂತಿಮ ಎಚ್ಚರಿಕೆ ಗಂಟೆ ಪ್ರಕೃತಿ ಗದಾಪ್ರಹಾರ.. ಸರ್ವನಾಶ ನಿಶ್ಚಿತ. ಇದೇ ಈ ಹೊತ್ತಿನ ವಿಶೇಷ, ಕಂಟಕ ಖಚಿತ ಸರ್ವನಾಶ ನಿಶ್ಚಿತ. ಜಗತ್ತು ಯುದ್ಧದ ಕಾರ್ಮೋಡದಿಂದ ಸರಿಯುತ್ತಿದೆ ಅನ್ನೋವಾಗಲೇ ಪ್ರಕೃತಿಯ ವಿಕೋಪಗಳು ಶುರುವಾಗಿದೆ. ಕಳೆದೊಂದು ತಿಂಗಳಿಂದ ಜಗತ್ತಿನಲ್ಲಿ ನಡೆಯಬಾರದ ಅನಾಹುತಗಳೆಲ್ಲವೂ ನಡೆದುಹೋಗುತ್ತಿವೆ. ಒಂದಾದ ಮೇಲೆ ಒಂದು ಪ್ರಕೃತಿಯ ಗದಾಪ್ರಹಾರಗಳು ಮನುಷ್ಯನ ಮೇಲಾಗ್ತಿದೆ.

ಭೂಕಂಪಗಳು, ಜಲಪ್ರಳಯ, ಕಾಳ್ಗಿಚ್ಚು ಹೀಗೆ ಎಲ್ಲವೂ ಸರ್ವನಾಶವನ್ನು ಮಾಡುವಂತಹವೇ. ಕಳೆದೊಂದು ತಿಂಗಳಲ್ಲಿ ಜಗತ್ತು ಸಾಕಷ್ಟು ಪ್ರಕೃತಿ ವಿಕೋಪಗಳನ್ನು ನೋಡಿದೆ.. ಅದ್ರಲ್ಲಿ ಬೆಂಕಿಯ ರುದ್ರನರ್ತನವು ಒಂದು.. ಬೀಕರ ಬಿಸಿಲಿನಿಂದಾಗಿ ಕ್ಯಾಲಿಫೋರ್ನಿಯಾದಲ್ಲಿ  ಹೊತ್ತಿಕೊಂಡ ಕಾಳ್ಗಿಚ್ಚು ವಾರಾನುಗಟ್ಟಲೇ ಉರಿಯಿತು. ಆ ರೌರವತೆ ಹಾಗೂ ಭಾರತದ ಬೀಕರ ಬರಗಾಲದ ಮುನ್ಸೂಚನೆಯ? ಭಾರತಕ್ಕೆ ಮೋಡಗಳೇ ಇಲ್ಲದ ಬರಗಾಲ ಇನ್ನು ಏನೇನು ಅನಾಹುತಗಳನ್ನು ತಂದೊಡ್ಡಲಿದೆಯೋ ಯಾರಿಗೆ ಗೊತ್ತು. ಜಗತ್ತಿನಲ್ಲಿ ಕಳೆದೊಂದು ತಿಂಗಳಿಂದ ಪ್ರಕೃತಿಯ ವಿಕೋಪಗಳು ಒಂದಾದ ಮೇಲೆ ಒಂದರಂತೆ ನಡೆಯುತ್ತಲೆ ಇದೆ.. ಹಾಗಾದ್ರೆ, ಈ ಪ್ರಕೃತಿಯ ಗದಾಪ್ರಹಾರಗಳು ನೀಡುತ್ತಿರುವ ಮುನ್ಸೂಚನೆ ಏನು ? ಮುಂದೆ ಜಗತ್ತಿನಲ್ಲಿ ಏನಾಗುತ್ತದೆ ಅನ್ನೋದನ್ನ ನೋಡೋಣ.

23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
20:37ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ
Read more