ಆಸ್ತಿಗಾಗಿ ದಾಯಾದಿಗಳ ಬಡಿದಾಟ, ಮೊದಲನೇ ಹೆಂಡ್ತಿ ಮೇಲೆ ಪತಿ, ಎರಡನೇ ಹೆಂಡ್ತಿ ಮಕ್ಕಳಿಂದ ಹಲ್ಲೆ!

ಆಸ್ತಿಗಾಗಿ ದಾಯಾದಿಗಳ ಬಡಿದಾಟ, ಮೊದಲನೇ ಹೆಂಡ್ತಿ ಮೇಲೆ ಪತಿ, ಎರಡನೇ ಹೆಂಡ್ತಿ ಮಕ್ಕಳಿಂದ ಹಲ್ಲೆ!

Published : Dec 30, 2024, 10:25 AM IST

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ  ದಾಯಾದಿಗಳ ನಡುವೆ ಕಿತ್ತಾಟ ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ನಡೆದಿದೆ.  

ಯಾದಗಿರಿ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ  ದಾಯಾದಿಗಳ ನಡುವೆ ಕಿತ್ತಾಟ ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ನಡೆದಿದೆ.  ಶಿವಪ್ಪ ಆದಾಪುರ ಎಂಬುವವರು ಎರಡು ಮದುವೆಯಾಗಿದ್ದು, ಅವರ ಮೊದಲ ಹೆಂಡತಿ ಮೇಲೆ  ಎರಡನೇ ಹೆಂಡತಿ ಮಕ್ಕಳು ಹಾಗೂ ಗಂಡ ಶಿವಪ್ಪ ಆದಾಪುರ ಸೇರಿ ಹಲ್ಲೆ ಮಾಡಿದ್ದಾರೆ. ದೊಣ್ಣೆಯಿಂದ ಗಂಡ ಶಿವಪ್ಪ ಆದಾಪುರ ಹಾಗೂ ಮಗ ಗದ್ದೆಪ್ಪ ಇಬ್ಬರು ಸೇರಿ ಮೊದಲ ಹೆಂಡತಿ ದ್ಯಾಮವ್ವ ಕಮಲಾಪುರ ಹಾಗೂ ಮಕ್ಕಳಾದ ಯಮುನವ್ವ ಹಾಗೂ ಮುದುಕವ್ವ ಮೇಲೆ ಹಲ್ಲೆ ಮಾಡಿದ್ದಾರೆ. ಗಂಡ ಹಾಗೂ ಎರಡನೇ ಹೆಂಡತಿ ಮಕ್ಕಳ ಹಲ್ಲೆಯಿಂದಾಗಿ ಮೊದ ಹೆಂಡತಿ ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಕೊಡೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇವರ ಗಲಾಟೆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 

06:27ರೌಡಿ ಶೀಟರ್​ನಿಂದ ಪೊಲೀಸ್ ಠಾಣೆಯಲ್ಲಿ ರಾಜ ದರ್ಬಾರ್: ಆತನ ಜೊತೆ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ದೋಸ್ತಿ!
02:18ಆಸ್ತಿಗಾಗಿ ದಾಯಾದಿಗಳ ಬಡಿದಾಟ, ಮೊದಲನೇ ಹೆಂಡ್ತಿ ಮೇಲೆ ಪತಿ, ಎರಡನೇ ಹೆಂಡ್ತಿ ಮಕ್ಕಳಿಂದ ಹಲ್ಲೆ!
03:19ಮಗಳು ಎರಡೆರಡು ಬಾರಿ ಓಡಿ ಹೋಗಿದ್ದರೂ ಅಂತರ್ಜಾತಿ ಪ್ರೀತಿಗೆ ವಿರೋಧ; ಯುವಕನ ಮೇಲೆ ಹಲ್ಲೆ!
20:43Yadgir Crime News: ಮದುವೆಯಾಗಿ ಒಂದು ವರ್ಷಕ್ಕೆ ಅವಳು ಬೇಡವಾದಳು..ಇಡೀ ಕುಟುಂಬವನ್ನೇ ಕೊಂದು ಶವವನ್ನು ಎಸೆದರು!
04:51ಅಕ್ಷರ ದಾಸೋಹ ಬಿಸಿಯೂಟ ಬೇಳೆಯಲ್ಲಿ ಹುಳು ಪತ್ತೆ! ಬಾಲಹುಳು, ನುಸಿಹುಳು ಕಂಡು ಆತಂಕಗೊಂಡ ಮಕ್ಕಳು,ಪೋಷಕರು!
01:54Yadgiri News: ವಿದ್ಯುತ್ ಕಂಬದ ವೈರ್‌ಗೆ ಜೋತು ಬಿದ್ದ ಪುರಸಭೆ ಡಿ ಗ್ರೂಪ್ ನೌಕರ..! ವಿಡಿಯೋ ನೋಡಿ
04:24ಪ್ರೀತಿ ನಿರಾಕರಿಸಿದ್ದಕ್ಕೆ ಮಗುವನ್ನೇ ಕೊಂದ ಅಪ್ರಾಪ್ತೆ..! ಪ್ರೀತಿ ಸಿಗಲಿಲ್ಲ ಎಂದು ಹೀಗೆ ಮಾಡೋದಾ ?
05:11ಕುಡಿಯಲು ನೀರಿಲ್ಲದೇ ರೋಗಿಗಳ ಪರದಾಟ..ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಗೋಳು ಕೇಳೋರು ಯಾರು?
03:16ಶಹಾಪೂರ ಅರಣ್ಯಾಧಿಕಾರಿ ಬರ್ಬರ ಹತ್ಯೆ! ಕ್ಷುಲ್ಲಕ ವಿಚಾರಕ್ಕೆ ಐವರು ದುಷ್ಕರ್ಮಿಗಳಿಂದ ಕೊಲೆ!
Read more