ವರಾಹಕ್ಕೆ ಹಾಲುಣಿಸಿದ ಗೋ ಮಾತೆ; ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಖತ್‌ ವೈರಲ್

ವರಾಹಕ್ಕೆ ಹಾಲುಣಿಸಿದ ಗೋ ಮಾತೆ; ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಖತ್‌ ವೈರಲ್

Published : Aug 23, 2022, 04:59 PM IST

ವಿಷ್ಣುವಿನ ರೂಪವಾದ ವರಾಹನಿಗೆ ಹಸುವೊಂದು ಹಾಲುಣಿಸಿದ ವಿಡಿಯೋವೊಂದು ಸಖತ್‌ ವೈರಲ್ ಆಗಿದೆ.

ಯಾದಗಿರಿ: ವಿಷ್ಣುವಿನ ರೂಪವಾದ ವರಾಹನಿಗೆ ಹಸುವೊಂದು ಹಾಲುಣಿಸಿದ ವಿಡಿಯೋವೊಂದು ಸಖತ್‌ ವೈರಲ್ ಆಗಿದೆ. ಕೃಷ್ಣ ಜನ್ಮಾಷ್ಟಮಿ ದಿನವೇ ಗೋ ಮಾತೆಯೊಂದು ವರಾಹಕ್ಕೆ ಹಾಲುಣಿಸಿದೆ. ಯಾದಗಿರಿ ಜಿಲ್ಲೆ ಸುರಪುರ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಮುಂದೆ ಈ ಅಪರೂಪದ ದೃಶ್ಯ ಕಂಡು ಬಂದಿದೆ. ವೇಣುಗೋಪಾಲ ಸ್ವಾಮಿ ಆವರಣದಲ್ಲಿ ವರಾಹಕ್ಕೆ ಗೋಮಾತೆ ಹಾಲುಣಿಸಿದೆ. 
ಕರುವಿನೊಂದಿಗೆ  ಹಸು ಸಂಚರಿಸುತ್ತಿದ್ದಾಗ ಅಲ್ಲೇ ಇದ್ದ ಹಂದಿಯೊಂದಕ್ಕೆ ಹಾಲುಣಿಸಿದೆ. ಇದೇ ವೇಳೆ ಹಸುವಿನ ಜೊತೆಯಲ್ಲೇ ಕರುವು ಇದ್ದು, ಹಂದಿ ತನ್ನ ತಾಯಿಯ ಹಾಲು ಕುಡಿಯುವುದನ್ನು ನೋಡಿದರು ಕರು ಸುಮ್ಮನಾಗಿದೆ. ಇದನ್ನು ನೋಡಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 
 

25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
06:27ರೌಡಿ ಶೀಟರ್​ನಿಂದ ಪೊಲೀಸ್ ಠಾಣೆಯಲ್ಲಿ ರಾಜ ದರ್ಬಾರ್: ಆತನ ಜೊತೆ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ದೋಸ್ತಿ!
02:18ಆಸ್ತಿಗಾಗಿ ದಾಯಾದಿಗಳ ಬಡಿದಾಟ, ಮೊದಲನೇ ಹೆಂಡ್ತಿ ಮೇಲೆ ಪತಿ, ಎರಡನೇ ಹೆಂಡ್ತಿ ಮಕ್ಕಳಿಂದ ಹಲ್ಲೆ!
03:19ಮಗಳು ಎರಡೆರಡು ಬಾರಿ ಓಡಿ ಹೋಗಿದ್ದರೂ ಅಂತರ್ಜಾತಿ ಪ್ರೀತಿಗೆ ವಿರೋಧ; ಯುವಕನ ಮೇಲೆ ಹಲ್ಲೆ!
20:43Yadgir Crime News: ಮದುವೆಯಾಗಿ ಒಂದು ವರ್ಷಕ್ಕೆ ಅವಳು ಬೇಡವಾದಳು..ಇಡೀ ಕುಟುಂಬವನ್ನೇ ಕೊಂದು ಶವವನ್ನು ಎಸೆದರು!
04:51ಅಕ್ಷರ ದಾಸೋಹ ಬಿಸಿಯೂಟ ಬೇಳೆಯಲ್ಲಿ ಹುಳು ಪತ್ತೆ! ಬಾಲಹುಳು, ನುಸಿಹುಳು ಕಂಡು ಆತಂಕಗೊಂಡ ಮಕ್ಕಳು,ಪೋಷಕರು!
01:54Yadgiri News: ವಿದ್ಯುತ್ ಕಂಬದ ವೈರ್‌ಗೆ ಜೋತು ಬಿದ್ದ ಪುರಸಭೆ ಡಿ ಗ್ರೂಪ್ ನೌಕರ..! ವಿಡಿಯೋ ನೋಡಿ
04:24ಪ್ರೀತಿ ನಿರಾಕರಿಸಿದ್ದಕ್ಕೆ ಮಗುವನ್ನೇ ಕೊಂದ ಅಪ್ರಾಪ್ತೆ..! ಪ್ರೀತಿ ಸಿಗಲಿಲ್ಲ ಎಂದು ಹೀಗೆ ಮಾಡೋದಾ ?
05:11ಕುಡಿಯಲು ನೀರಿಲ್ಲದೇ ರೋಗಿಗಳ ಪರದಾಟ..ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಗೋಳು ಕೇಳೋರು ಯಾರು?
Read more