ಕ್ಷಮಿಸಿ ಇದು ಅಫ್ರಿಕಾದ ಸಹರಾ ಅಲ್ರೀ... ನಮ್ಮ ರಾಜ್ಯದ ಬೇಸಹಾರಾ ಮಂದಿ ಕಣ್ರೀ!

Oct 26, 2019, 8:17 PM IST

ಮೇಲಿನ ವಿಡಿಯೋದಲ್ಲಿ ನೋಡುತ್ತಿರುವ ದೃಶ್ಯ ಆಫ್ರಿಕಾ ಖಂಡದ ದಟ್ಟಾರಣ್ಯದಲ್ಲಿ ವಾಸಿಸುತ್ತಿರುವ ಯಾವುದೇ ಆದಿವಾಸಿ ಪ್ರದೇಶದ ಕಥೆ ಅಲ್ಲ. ಅಥವಾ ಈಥಿಯೋಪಿಯಾ, ಉಗಾಂಡಾ ದೇಶದ ಸ್ಟೋರಿಯೂ ಅಲ್ಲ. ಹೌದು, ನೀವಿದನ್ನು ನಂಬಲೇ ಬೇಕು. ಇದು ಬೆಂಗಳೂರಿನಿಂದ 500 ಕಿ.ಮಿ. ದೂರದಲ್ಲಿರುವ ಯಾದಗಿರಿ ಜಿಲ್ಲೆಯ ಗ್ರಾಮವೊಂದರ ಕಥೆ.  ಈ ಊರಿನಲ್ಲಿ ಜೀವನ ಸಾಗಿಸಬೇಕಾದ್ರೆ ನೀವು ಈಜಲು ಬಲ್ಲವರಾಗಿರಬೇಕು. ಸಣ್ಣ ಎಡವಟ್ಟು ಸಂಭವಿಸಿದ್ರೆ ಕಥೆ ಅಷ್ಟೇ. ಅಷ್ಟಕ್ಕೂ ಇಷ್ಟು ಕಷ್ಟದಲ್ಲಿ ಜೀವನ ಸಾಗಿಸುತ್ತಿರುವವರು ಯಾರು? ಎಲ್ಲಿಯ ಜನ? ಯಾಕೆ ಹೀಗೆ? ನೋಡಿ ಈ ಸ್ಟೋರಿ....           

ಇನ್ನಷ್ಟು BIG 3 ವರದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ