ಏಲಿಯನ್ನಿಂದ ಗರ್ಭಿಣಿಯಾದ ಮಹಿಳೆ..! ಮಹಿಳೆಯರೇ ಟಾರ್ಗೆಟಾ..? ಮನುಷ್ಯನ ಜೊತೆ 5 ರೀತಿಯ ಸಂಪರ್ಕ..? ಇದು ಸಾಧ್ಯವಾ..?
ನವದೆಹಲಿ(ಏ.11): ಭೂಗೋಳ ಬಿಟ್ಟು ಮತ್ತೊಂದು ಜಗತ್ತೇ ಇದೆ. ಆ ನಿಗೂಢ ಜಗತ್ತಿನಿಂದ ಈಗ ಭೂಮಿಗೆ ಅಪಾಯದ ಮುನ್ಸೂಚನೆ ಸಿಕ್ಕಿದೆ. ಇಷ್ಟು ದಿನ ಅನ್ಯಗ್ರಹ ಜೀವಿಗಳು ಆಗಾಗ ಭೂಮಿಯ ಮೇಲೆ ಕಾಣಿಸಿಕೊಳ್ತಿದ್ವು. ಈ ಅನ್ಯಜೀವಿಗಳ ಬಗ್ಗೆ ಅಮೆರಿಕನ್ ವಿಜ್ಞಾನಿಗಳು ಸಂಶೋಧನೆ ಜೊತೆಗೆ, ಏಲಿಯನ್‌ಗಳ ಬಗ್ಗೆ ನಿಗಾ ಇಟ್ಟಿದ್ದಾರೆ.
ಆದ್ರೆ ಈಗ ಮಾನವನ ಕಣ್ಣು ತಪ್ಪಿಸಿ ಏಲಿಯನ್ಗಳು ಭೂಮಿಯ ಮೇಲೆ ಜೀವಿಸುತ್ತಿವೆ ಅಂತ ಸಂಶೋಧನೆಯೊಂದು ಹೇಳಿದೆ. ಏಲಿಯನ್ ಮನುಷ್ಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದು, ಮಹಿಳೆಯೊಬ್ಬಳು ಗರ್ಭಿಣಿಯಾಗಿದ್ದಾಳೆ ಎಂದು ಪೆಂಟಗನ್ ಆಘಾತಕಾರಿ ಹೇಳಿಕೆಗಳನ್ನು ನೀಡಿದೆ. ಹಾಗಾದ್ರೆ ಅನ್ಯ ಗ್ರಹ ಜೀವಿಗಳು ಇಷ್ಟು ಡೇಂಜರಸ್ಸಾ..?
ಇದು ಸೌರಮಂಡಲದಲ್ಲಿ ೫ನೇ ಅತಿ ದೊಡ್ಡ ಗ್ರಹ. ಸೂರ್ಯನಿಂದ ಆರೋಹಣ ಕ್ರಮದಲ್ಲಿ ೩ನೇ ಗ್ರಹವಾಗಿದೆ. ಸೌರಮಂಡಲದ ಘನರೂಪಿ ಗ್ರಹಗಳಲ್ಲಿ ರಾಶಿ ಮತ್ತು ಗಾತ್ರದಿಂದ ಅತಿ ದೊಡ್ಡಗ್ರಹ, ಇದಲ್ಲದೆ, ಮಾನವರಿಗೆ ಈಗ ತಿಳಿದಿರುವಂತೆ, ಇಡೀ ಬ್ರಹ್ಮಾಂಡದಲ್ಲೇ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯ - ಭೂಮಿ