ಪುಟಿನ್ ಸಾವಿನ ಬಗ್ಗೆ ಉದ್ಭವವಾಗಿರೋ ರಹಸ್ಯಗಳೇನು? ಜಗತ್ತಿನ ಮುಂದೆ ಇಟ್ಟ MI6 ಏಜೆಂಟ್

ಪುಟಿನ್ ಸಾವಿನ ಬಗ್ಗೆ ಉದ್ಭವವಾಗಿರೋ ರಹಸ್ಯಗಳೇನು? ಜಗತ್ತಿನ ಮುಂದೆ ಇಟ್ಟ MI6 ಏಜೆಂಟ್

Published : Jun 02, 2022, 09:39 PM IST

ರಷ್ಯಾ, ಉಕ್ರೇನ್​ ಮೇಲೆ ಯುದ್ಧ ಸಾರಿದ್ದ ಕೆಲವು ದಿನಗಳ ತನಕ ಮಾತ್ರ ಪುಟಿನ್​ ಎಲ್ಲರ ಮುಂದೆ ಓಡಾಡುತ್ತಿದ್ದರು. ಆದರೆ ಕೆಲ ದಿನಗಳ ನಂತರ ಮಂಗಮಾಯವಾಗಿ ಹೋಗಿದದ್ದರು

ರಷ್ಯಾ (ಜೂ. 02):  ಮಿಸ್ಟರ್​ ವ್ಲಾದಿಮಿರ್​ ಪುಟಿನ್​, ಇಡೀ ಜಗತ್ತಿಗೆ ಚಿರಪರಿಚಿತವಾಗಿರೋ ಹೆಸರು. ವಯಸ್ಸು ಅಬ್ಬಬ್ಬಾ ಅಂದ್ರೆ 69. ಆದರೂ ಫಿಟ್​ ಎಂಡ್​ ಫೈನ್​ ಅಷ್ಟೆ ಹ್ಯಾಂಡ್​ಸಮ್​ ಈ ರಷ್ಯಾಧಿಪತಿ. ಕಳೆದ ಮೂರು ತಿಂಗಳಿನಿಂದಲೂ ಪುಟಿನ್​ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಉಕ್ರೇನ್​ ಅಂತ ಪುಟ್ಟ ರಾಷ್ಟ್ರದ ವಿರುದ್ಧ ರಷ್ಯಾ ಯುದ್ಧ ಸಾರಿದ್ದು. ಯುದ್ಧದ ನೆಪದಲ್ಲಿ ಪುಟಿನ್​ ಆಡ್ತಿರೋ ಕ್ರೂರದಾಟ ಹೇಗೆಗಿದೆ ಅನ್ನೊ ಪಿಕ್ಚರ್​ ಎಲ್ಲರಿಗೂ ಗೊತ್ತು. ಇಡೀ  ಜಗತ್ತೇ ಪುಟಿನ್​ನ ಈ ಕ್ರೌರ್ಯದಾಟ ನೋಡಿ ಥಂಡಾ ಹೊಡೆದಿದೆ. ಈಗ ಮತ್ತೆ ಪುಟಿನ್​ ಸುದ್ದಿಯಲ್ಲಿದ್ದಾರೆ. ಆ ಸುದ್ದಿ ಏನು ಗೊತ್ತಾ, ಪುಟಿನ್​ ಸತ್ತೇ ಹೋಗಿದ್ದಾರಂತೆ. 

ಇದನ್ನೂ ಓದಿ2 ತಿಂಗಳ ಹಿಂದೆ ನಡೆದಿತ್ತು ಪುಟಿನ್‌ ಹತ್ಯೆಗೆ ಯತ್ನ, ಸಂಚು ವಿಫಲ!

ರಷ್ಯಾ, ಉಕ್ರೇನ್​ ಮೇಲೆ ಯುದ್ಧ ಸಾರಿದ್ದ ಕೆಲವು ದಿನಗಳ ತನಕ ಮಾತ್ರ ಪುಟಿನ್​ ಎಲ್ಲರ ಮುಂದೆ ಓಡಾಡುತ್ತಿದ್ದರು. ಆದರೆ ಕೆಲ ದಿನಗಳ ನಂತರ ಮಂಗಮಾಯವಾಗಿ ಹೋಗಿದದ್ದರು. ಎಲ್ಲಿ ಹೋದರು, ಅವರಿಗೆ ಏನಾಯ್ತು ಅನ್ನೊ ಪ್ರಶ್ನೆಗೆ ಉತ್ತರ ಮಾತ್ರ ಯಾರ ಬಳಿಯೂ ಇರಲಿಲ್ಲ. ರಷ್ಯನ್​ ಅಧಿಕಾರಿಗಳು ಮಾತ್ರ ಪುಟಿನ್​ ಸಿಕ್ರೇಟ್​ ಪ್ಲೇಸ್​ಲ್ಲಿ ಕೂತಿದ್ದಾರೆ. ಅಲ್ಲಿಂದಾನೇ ಕೂತು ಎಲ್ಲವನ್ನೂ ಕಂಟ್ರೋಲ್​ ಮಾಡ್ತಿದ್ಧಾರೆ ಅನ್ನೊ ಉತ್ತರ ಕೊಡ್ತಿದ್ದರು. ಆದರೆ ಈಗ ಅಸಲಿ ಮ್ಯಾಟರ್​ ಬಟಾಬಯಲಾಗಿದೆ. ಆ ಸುದ್ದಿ ಬಯಲು ಮಾಡಿದ್ದು, MI-6 ಗುಪ್ತ​ಚರ ಇಲಾಖೆಯ ಸಿಕ್ರೆಟ್ ​ಏಜೆಂಟ್. ಈ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ 

98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
Read more