ಡೆಡ್ಲಿ ಡೇಂಜರ್: ನನ್ನದೇ ರೋಡ್‌, ನನ್ನದೇ ಹವಾ: ಇದು ಗಜಪಡೆ ಕಿರಿಕ್ ಕಹಾನಿ!

ಡೆಡ್ಲಿ ಡೇಂಜರ್: ನನ್ನದೇ ರೋಡ್‌, ನನ್ನದೇ ಹವಾ: ಇದು ಗಜಪಡೆ ಕಿರಿಕ್ ಕಹಾನಿ!

Published : Jan 28, 2025, 12:12 PM ISTUpdated : Jan 28, 2025, 12:13 PM IST

ರೋಲ್‌ಕಾಲ್‌ ವಾಹವನ ಸವಾರರಿಗೆ ಕ್ವಾಟ್ಲೆ ಕೊಡುತ್ತಿರುವ ಗಜಪಡೆ. ಆನೆ ರೋಲ್‌ಕಾಲ್‌ಗೆ ವಾಹನ ಸವಾರರು ಪರದಾಡಿದ್ದಾರೆ. ತಿನ್ನೋಕೆ ಏನಾದರೂ ಕೊಟ್ಟರೆ ಉಳ್ಕೊಂಡ್ರು, ಇಲ್ಲಾಂದ್ರೆ ಮುಗೀತು ಅವರ ಕಥೆ. 

ಬೆಂಗಳೂರು(ಜ.28):  ನಂದೇ ರೋಡ್‌ ನಂದೇ ಹವಾ, ಫುಡ್‌ ಟ್ಯಾಕ್ಸ್‌ ಕಟ್ಟಲೇಬೇಕು. ಇಲ್ಲಾಂದ್ರೆ ದಾರಿ ಬಿಡಲ್ಲ, ರೋಡ್‌ ಬಂದ್‌ ಮಾಡ್ತಿನಿ ಅಷ್ಟೇ. ರೋಲ್‌ಕಾಲ್‌ ವಾಹವನ ಸವಾರರಿಗೆ ಕ್ವಾಟ್ಲೆ ಕೊಡುತ್ತಿರುವ ಗಜಪಡೆ. ಆನೆ ರೋಲ್‌ಕಾಲ್‌ಗೆ ವಾಹನ ಸವಾರರು ಪರದಾಡಿದ್ದಾರೆ. ತಿನ್ನೋಕೆ ಏನಾದರೂ ಕೊಟ್ಟರೆ ಉಳ್ಕೊಂಡ್ರು, ಇಲ್ಲಾಂದ್ರೆ ಮುಗೀತು ಅವರ ಕಥೆ. ರಸ್ತೆಗಳಿಗೆ ಎಂಟ್ರಿ ಕೊಡೋ ಆನೆಗಳು ಪ್ರಯಾಣಿಕರಿಗೆ ಹೇಗೆಲ್ಲ ಟಾರ್ಚರ್‌ ಕೊಟ್ಟು ಹೇಗೆಲ್ಲ ಮಜಾ ತಗೋತಾಇವೆ ಎಂಬುದರ ಬಗ್ಗೆ ವಿವರವಾದ ಮಾಹಿಯಿ ಈ ವಿಡಿಯೋದಲ್ಲಿದೆ. 
 

21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!