ಬೈಡೆನ್ ಮಂತ್ರಿಮಂಡಲದಿಂದ ಇಬ್ಬರು ಭಾರತೀಯರಿಗೆ ಗೇಟ್‌ಪಾಸ್, ಅಚ್ಚರಿ ಮೂಡಿಸಿದೆ ಕಾರಣ..!

ಬೈಡೆನ್ ಮಂತ್ರಿಮಂಡಲದಿಂದ ಇಬ್ಬರು ಭಾರತೀಯರಿಗೆ ಗೇಟ್‌ಪಾಸ್, ಅಚ್ಚರಿ ಮೂಡಿಸಿದೆ ಕಾರಣ..!

Published : Jan 24, 2021, 03:18 PM IST

ಬೈಡೆನ್ ಸರ್ಕಾರಲ್ಲಿ ಮಿನುಗಬೇಕಿದ್ದ ಇಬ್ಬರು ಭಾರತೀಯರಿಗೆ ಕೊಡಬೇಕಿದ್ದ ಸ್ಥಾನ ಕೊಡದೇ ತಡೆ ಹಿಡಿದಿದ್ದಾರಂತೆ. ಅದಕ್ಕೆ ಬೈಡೆನ್ ಕೊಟ್ಟ ಕಾರಣ ಚರ್ಚೆ ಹುಟ್ಟು ಹಾಕಿದೆ. 

ವಾಷಿಂಗ್‌ಟನ್ (ಜ. 24):  ಜೋ ಬೈಡೆನ್ ಅಮೆರಿಕಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನು ಮುಂದೆ ಇಂಡೋ-ಪಾಕ್ ಸಂಬಂಧ ಹೇಗಿರಲಿದೆ ಎಂಬ ಕುತೂಹಲ ಮೂಡಿಸಿದೆ. 

ಬೈಡೆನ್ ಸರ್ಕಾರಲ್ಲಿ ಮಿನುಗಬೇಕಿದ್ದ ಇಬ್ಬರು ಭಾರತೀಯರಿಗೆ ಕೊಡಬೇಕಿದ್ದ ಸ್ಥಾನ ಕೊಡದೇ ತಡೆ ಹಿಡಿದಿದ್ದಾರಂತೆ. ಅದಕ್ಕೆ ಬೈಡೆನ್ ಕೊಟ್ಟ ಕಾರಣ ಚರ್ಚೆ ಹುಟ್ಟು ಹಾಕಿದೆ. ಸೋನಾಲ್ ಶಾ ಮತ್ತು ಅಮಿತ್ ಜಾನು ಬೈಡೆನ್ ಗೆಲುವಿಗೆ ಶ್ರಮ ವಹಿಸಿದ್ದರು. ಬೈಡೆನ್ ಗೆಲುವಿಗೆ ಸ್ಟ್ರಾಟಜಿ ರೂಪಿಸಿದ್ದರು. ಆದರೆ ಇವರಿಗೀಗ ಗೆಟ್‌ಪಾಸ್ ಕೊಡುವ ಸಾಧ್ಯತೆ ಇದೆಯಂತೆ..! ಹಾಗಾದ್ರೆ ಬೈಡೆನ್ ಕೊಟ್ಟ ಕಾರಣ ಅಚ್ಚರಿ ಮೂಡಿಸಿದೆ. 

 

23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
20:37ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ
22:5750 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?
26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ