ಕ್ಲಾಸ್‌ರೂಮಲ್ಲಿ ವಿದ್ಯಾರ್ಥಿನಿಯೊಂದಿಗೆ ಮಾಡಬಾರದ್ದು ಮಾಡಕ್ಕೋಗಿ ಸಿಕ್ಕಿ ಬಿದ್ದ ಶಿಕ್ಷಕ!

ಕ್ಲಾಸ್‌ರೂಮಲ್ಲಿ ವಿದ್ಯಾರ್ಥಿನಿಯೊಂದಿಗೆ ಮಾಡಬಾರದ್ದು ಮಾಡಕ್ಕೋಗಿ ಸಿಕ್ಕಿ ಬಿದ್ದ ಶಿಕ್ಷಕ!

Published : Jan 29, 2021, 02:47 PM ISTUpdated : Jan 29, 2021, 03:16 PM IST

 ಸುದೀರ್ಘ ಹೇಳಿಕೆಯೊಂದನ್ನು ಓದುವಾಗ ಬಾಯಿ ತಪ್ಪಿ ಟ್ರಂಪ್ ಅವರನ್ನು ದಿ ಪ್ರೆಸಿಡೆಂಟ್ ಎಂದು ಸಂಬೋಧಿಸಿದ್ದಾರೆ ಜೋ ಬೈಡನ್. ಈ ವಿಡಿಯೋ ವೈರಲ್ ಆಗಿದೆ. 

ವಾಷಿಂಗ್‌ಟನ್ (ಜ. 29):  ವಿಶ್ವದಲ್ಲಿಯೇ ಅತೀ ಎತ್ತರದ ಗಂಡು ನಾಯಿ ಎಂಬ ಕೀರ್ತಿ ಹೊಂದಿದ್ದ ಜೆಂಟಲ್ ಜೇಯಿಂಟ್ ಫೆಡ್ಡಿ ಕೊನೆಯುಸಿರೆಳೆದಿದೆ. ಎಂಟು ವರ್ಷದ ಈ ನಾಯಿ ಹೆಸರಲ್ಲಿ ಗಿನ್ನೀಸ್ ದಾಖಲೆಯೂ ಇತ್ತು. ಹಿಂದಿನ ಕಾಲಿನ ಬುಡದಿಂದ ಈ ಶ್ವಾನದ ಎತ್ತರ ಬರೊಬ್ಬರಿ ಏಳು ಅಡಿ ಇತ್ತು. ಇನ್ನು ಸುದೀರ್ಘ ಹೇಳಿಕೆಯೊಂದನ್ನು ಓದುವಾಗ ಬಾಯಿ ತಪ್ಪಿ ಟ್ರಂಪ್ ಅವರನ್ನು ದಿ ಪ್ರೆಸಿಡೆಂಟ್ ಎಂದು ಸಂಬೋಧಿಸಿದ್ದಾರೆ ಜೋ ಬೈಡನ್. ಈ ವಿಡಿಯೋ ವೈರಲ್ ಆಗಿದೆ. 

ಫೈಝರ್, ಮಾಡೆರ್ನಾ, ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್ ಕೊರೋನಾ ಲಸಿಕೆಗಳನ್ನು ವಿಶ್ವದ ಎಲ್ಲೆಡೆ ನೀಡಲಾಗುತ್ತಿದೆ. ಈ ಬೆನ್ನಲ್ಲೇ ನೋವಾವ್ಯಾಕ್ಸ್ ಎಂಬ ಲಸಿಕೆ ಸಂಶೋಧಿಸಿದ್ದು, ಶೇಕಡಾ 89.3ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ. ಇನ್ನು ಶಾಲಾ ಕೊಠಡಿಯಲ್ಲಿಯೇ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುತ್ತಿದ್ದ ಆರೋಪದ ಮೇಲೆ ಫ್ಲೋರಿಡಾ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದೆ. ಇವೆಲ್ಲಾ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ..!

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?